PCOD ಸಮಸ್ಯೆಯೇ..?: ಸೇವಿಸುವ ಆಹಾರದಲ್ಲೇ ಇದೆ ಪರಿಹಾರ ಕ್ರಮಗಳು; ಇಲ್ಲಿದೆ ಮಾಹಿತಿ
PCOD Symptoms: ಪಿಸಿಒಡಿ ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆ. ಲಕ್ಷಣಗಳಲ್ಲಿ ಮುಟ್ಟ ಅಸ್ಥಿರತೆ, ತೂಕ ಹೆಚ್ಚಳ, ಕೂದಲಿನ ಬೆಳವಣಿಗೆ ಕಂಡುಬರುತ್ತದೆ. ಯೋಗ, ಆಹಾರ ಕ್ರಮ, ನಿದ್ರೆ ಪಾಲನೆ ನೆರವಾಗುತ್ತದೆLast Updated 5 ಡಿಸೆಂಬರ್ 2025, 6:15 IST