ಶನಿವಾರ, 20 ಡಿಸೆಂಬರ್ 2025
×
ADVERTISEMENT

Back pain

ADVERTISEMENT

Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು

Winter Joint Care: ಅರ್ಥರೈಟಿಸ್‌ನಿಂದ ಬಳಲುತ್ತಿರುವ ಸಾಕಷ್ಟು ಜನರು ಚಳಿಗಾಲದಲ್ಲಿ ಅಧಿಕ ನೋವು ಅನುಭವಿಸುತ್ತಾರೆ. ತಂಪು ಮತ್ತು ತೇವಾಂಶ ರಕ್ತಸಂಚಾರವನ್ನು ಕಡಿಮೆ ಮಾಡುತ್ತಿದ್ದು ಕೀಲುಗಳಲ್ಲಿ ಸೆಳೆತ, ಉರಿಯೂತ ಮತ್ತು ನೋವು ಹೆಚ್ಚುತ್ತದೆ.
Last Updated 9 ಡಿಸೆಂಬರ್ 2025, 12:24 IST
Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು

ಒಂದೇ ಕಡೆ ಕುಳಿತು ಕೆಲಸ ಮಾಡ್ತಿದ್ದೀರಾ? ಹಾಗಾದರೆ, ಈ ತಪ್ಪುಗಳನ್ನು ಮಾಡಬೇಡಿ

Spine Health: ಆಧುನಿಕ ಜಗತ್ತಿನ ಔದ್ಯೋಗಿಕ ದಿನನಿತ್ಯದ ಕೆಲಸ ಕಾರ್ಯಗಳ ನಿರಂತರ ಒತ್ತಡಗಳ ಕಾರಣಗಳಿಂದ-ಕಚೇರಿಯ ಉದ್ಯೋಗಿಗಳು ಸಾಮಾನ್ಯವಾಗಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಹಾಗೂ ಬೆನ್ನು ಹುರಿಯ ಪ್ರಕರಣಗಳು ಅಗ್ರ ಸ್ಥಾನದಲ್ಲಿದೆ
Last Updated 9 ಡಿಸೆಂಬರ್ 2025, 11:26 IST
ಒಂದೇ ಕಡೆ ಕುಳಿತು ಕೆಲಸ ಮಾಡ್ತಿದ್ದೀರಾ? ಹಾಗಾದರೆ, ಈ ತಪ್ಪುಗಳನ್ನು ಮಾಡಬೇಡಿ

ದೀರ್ಘಕಾಲದ ನೋವು, ಉರಿಯೂತ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತವೆ: ಅಧ್ಯಯನ

3 ತಿಂಗಳಿಗಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ನೋವು, ಖಿನ್ನತೆ ಮತ್ತು ಉರಿಯೂತ ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ ಎಂದು 2 ಲಕ್ಷಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನ ತಿಳಿಸಿದೆ.
Last Updated 18 ನವೆಂಬರ್ 2025, 7:46 IST
ದೀರ್ಘಕಾಲದ ನೋವು, ಉರಿಯೂತ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತವೆ: ಅಧ್ಯಯನ

ಸಂಧಿವಾತದಲ್ಲಿ ತೂಕದ ಪಾತ್ರವೇನು? ಆರೋಗ್ಯಕರ ತೂಕ ನಿರ್ಧರಿಸುವುದು ಹೇಗೆ?

Joint Health: ಅಧಿಕ ದೇಹದ ತೂಕವು ಸಂಧಿವಾತದ ಅಪಾಯವನ್ನು ಹೆಚ್ಚಿಸುತ್ತದೆ. ಬಿಎಂಐ 23 ಅಥವಾ ಕಡಿಮೆ ಇರಬೇಕು. ಸರಿಯಾದ ಆಹಾರ, ವ್ಯಾಯಾಮ ಮತ್ತು ಧೂಮಪಾನ ತ್ಯಜನೆಯಿಂದ ಕೀಲುಗಳ ಆರೋಗ್ಯ ಕಾಪಾಡಬಹುದು.
Last Updated 13 ಅಕ್ಟೋಬರ್ 2025, 11:30 IST
ಸಂಧಿವಾತದಲ್ಲಿ ತೂಕದ ಪಾತ್ರವೇನು? ಆರೋಗ್ಯಕರ ತೂಕ ನಿರ್ಧರಿಸುವುದು ಹೇಗೆ?

ರೊಬೊಟಿಕ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆ

ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ವಿರೂಪಗೊಂಡ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈವರೆಗೂ ಒಂದು ಸಾವಿರ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮತ್ತು ಕನ್ಸಲ್ಟೆಂಟ್‌ ವಿಭಾಗದ ಮುಖಸ್ಥ ಡಾ. ಎಸ್‌ ವಿದ್ಯಾಧರ ಹೇಳಿದರು.
Last Updated 18 ಮೇ 2025, 7:00 IST
ರೊಬೊಟಿಕ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆ

ಉದ್ಯೋಗಿಗಳಲ್ಲಿ ಬೆನ್ನುನೋವು ಪರಿಹಾರವೇನು?

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜ.
Last Updated 11 ಜನವರಿ 2025, 0:30 IST
ಉದ್ಯೋಗಿಗಳಲ್ಲಿ ಬೆನ್ನುನೋವು ಪರಿಹಾರವೇನು?

ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಬೆನ್ನು ನೋವು; ಏಮ್ಸ್‌ನಲ್ಲಿ ಚಿಕಿತ್ಸೆ, ಬಿಡುಗಡೆ

ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಬೆನ್ನು ನೋವಿನ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
Last Updated 13 ಜುಲೈ 2024, 11:30 IST
ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಬೆನ್ನು ನೋವು; ಏಮ್ಸ್‌ನಲ್ಲಿ ಚಿಕಿತ್ಸೆ, ಬಿಡುಗಡೆ
ADVERTISEMENT

ಬೆನ್ನುನೋವಿನ ಅಳತೆಗೊಂದು ಮಾಪಕ

ದೂರದರ್ಶನಗಳಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಹಲವಾರು ಮುಲಾಮು, ಸ್ಪ್ರೇ, ಅಥವಾ ಪುಡಿಗಳ ಜಾಹಿರಾತನ್ನು ನೀವೆಲ್ಲಾ ನೋಡಿರುತ್ತೀರಿ.
Last Updated 20 ಮಾರ್ಚ್ 2024, 0:30 IST
ಬೆನ್ನುನೋವಿನ ಅಳತೆಗೊಂದು ಮಾಪಕ

ವಕ್ರ ಬೆನ್ನುಮೂಳೆ ಪತ್ತೆಗೆ ಕೆಎಂಸಿ ಅಭಿಯಾನ

ವಕ್ರ ಬೆನ್ನುಮೂಳೆ ಸಮಸ್ಯೆ (ಸ್ಕೋಲಿಯಾಸಿಸ್) ಕುರಿತು ಜಾಗೃತಿ ಮೂಡಿಸಲು ಹಾಗೂ ಈ ಸಮಸ್ಯೆ ಹೊಂದಿರುವ ಮಕ್ಕಳನ್ನು ಗುರುತಿಸಲು ನಗರದ ಕೆಎಂಸಿ ಆಸ್ಪತ್ರೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
Last Updated 29 ಜೂನ್ 2022, 14:01 IST
fallback

ಕಾಡುವ ಬೆನ್ನು ನೋವು: ವ್ಯಾಯಾಮವೇ ಮದ್ದು

ಜಾವಾಣಿ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮೂಳೆ ಮತ್ತು ಕೀಲು ನೋವುಗಳಿಗೆ ಪರಿಹಾರ ತಿಳಿಸಿದ ಡಾ.ಗಯಾ ಕುಶಾಲ್‌
Last Updated 22 ಜೂನ್ 2022, 4:09 IST
ಕಾಡುವ ಬೆನ್ನು ನೋವು: ವ್ಯಾಯಾಮವೇ ಮದ್ದು
ADVERTISEMENT
ADVERTISEMENT
ADVERTISEMENT