ಸೋಮವಾರ, 7 ಜುಲೈ 2025
×
ADVERTISEMENT

Bahuroopi

ADVERTISEMENT

ಮೈಸೂರು: ಜ.14ರಿಂದ ‘ಬಹುರೂ‍ಪಿ’ ರಾಷ್ಟ್ರೀಯ ನಾಟಕೋತ್ಸವ

ಮೈಸೂರು ರಂಗಾಯಣವು ಜ.14ರಿಂದ 19ರವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ.
Last Updated 7 ಜನವರಿ 2025, 9:36 IST
ಮೈಸೂರು: ಜ.14ರಿಂದ ‘ಬಹುರೂ‍ಪಿ’ ರಾಷ್ಟ್ರೀಯ ನಾಟಕೋತ್ಸವ

‘ಪುಸ್ತಕ ಖರೀದಿ ಅರ್ಥಪೂರ್ಣವಾಗಲಿ’

‘ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸುವುದು ಅತ್ಯಂತ ಅವಶ್ಯಕ. ಆದರೆ ಅದನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೇ ಹೊರತು ಖರೀದಿ ಯೋಜನೆ ನಿಲ್ಲುವಂತಾಗಬಾರದು’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಕರೀಗೌಡ ಬೀಚನಹಳ್ಳಿ ಅಭಿಪ್ರಾಯಪಟ್ಟರು.
Last Updated 24 ನವೆಂಬರ್ 2024, 15:35 IST
‘ಪುಸ್ತಕ ಖರೀದಿ ಅರ್ಥಪೂರ್ಣವಾಗಲಿ’

ಪ್ರಜಾವಾಣಿ ಚರ್ಚೆ | ಅತಿಥಿಗಳ ಆಹ್ವಾನ: ಹಟಮಾರಿತನ ಸಲ್ಲದು

ಬಹುರೂಪಿ ರಂಗಾಯಣವನ್ನು ಏಕರೂಪಕ್ಕೆ ಇಳಿಸುವ ಪ್ರಯತ್ನ ಆಗುತ್ತಿದೆಯೇ?
Last Updated 17 ಡಿಸೆಂಬರ್ 2021, 19:45 IST
ಪ್ರಜಾವಾಣಿ ಚರ್ಚೆ | ಅತಿಥಿಗಳ ಆಹ್ವಾನ: ಹಟಮಾರಿತನ ಸಲ್ಲದು

ಪ್ರಜಾವಾಣಿ ಚರ್ಚೆ | ಯಾರನ್ನೋ ಆಹ್ವಾನಿಸದಂತೆ ನಿರ್ಬಂಧ ಎಷ್ಟು ಸರಿ?

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇರುತ್ತದೆ. ಎರಡು ದಶಕಗಳ ಇತಿಹಾಸವಿರುವ ‘ಬಹುರೂಪಿ’ಯಲ್ಲಿ ಅನೇಕ ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅವರನ್ನೆಲ್ಲ, ಅವರು ಎಡ– ಇವರು ಬಲ ಎಂದು ಪಟ್ಟಿ ಮಾಡಿಕೊಂಡು ಕೂರುವುದಕ್ಕೆ ಆಗುತ್ತದೆಯೇ? ಉತ್ಸವದ ವಸ್ತುವಿಷಯಕ್ಕೆ ತಕ್ಕಂತೆ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ
Last Updated 17 ಡಿಸೆಂಬರ್ 2021, 19:45 IST
ಪ್ರಜಾವಾಣಿ ಚರ್ಚೆ | ಯಾರನ್ನೋ ಆಹ್ವಾನಿಸದಂತೆ ನಿರ್ಬಂಧ ಎಷ್ಟು ಸರಿ?

ಬಹುರೂಪಿ ನಾಟಕೋತ್ಸವ; ಸಮಾರೋಪಕ್ಕೆ ಚಕ್ರವರ್ತಿ ಸೂಲಿಬೆಲೆ

10ರಿಂದ ಬಹುರೂಪಿ ನಾಟಕೋತ್ಸವ; ಸಮಾರೋಪಕ್ಕೆ ಆಹ್ವಾನ
Last Updated 1 ಡಿಸೆಂಬರ್ 2021, 20:45 IST
ಬಹುರೂಪಿ ನಾಟಕೋತ್ಸವ; ಸಮಾರೋಪಕ್ಕೆ ಚಕ್ರವರ್ತಿ ಸೂಲಿಬೆಲೆ

ಬಹುರೂಪಿ; ನಾಟಕಗಳ ಆಹ್ವಾನ

ರಂಗಾಯಣ ಪ್ರತಿ ವರ್ಷ ಆಯೋಜಿಸುವ ಬಹುರೂಪಿ ಅಂತರ ರಾಷ್ಟ್ರೀಯ ನಾಟಕೋತ್ಸವವನ್ನು ಮುಂದಿನ ವರ್ಷದ ಜನವರಿಯಲ್ಲಿ ಹಮ್ಮಿಕೊಂಡಿದೆ. ಇದಕ್ಕಾಗಿ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗತಂಡಗಳಿಂದ ನಾಟಕಗಳ ಆಯ್ಕೆಗಾಗಿ ಆಹ್ವಾನಿಸಲಾಗಿದೆ.
Last Updated 7 ಸೆಪ್ಟೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT