ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bailhongal

ADVERTISEMENT

ಬೈಲಹೊಂಗಲ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಅವಘಡ– ತಂದೆ, ಮಗ ಸಾವು

ಬೈಲಹೊಂಗಲ ತಾಲ್ಲೂಕಿನ‌ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಮನೆ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ಸಾವಿಗೀಡಾಗಿದ್ದಾರೆ.
Last Updated 1 ಸೆಪ್ಟೆಂಬರ್ 2023, 6:29 IST
ಬೈಲಹೊಂಗಲ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಅವಘಡ– ತಂದೆ, ಮಗ ಸಾವು

ಬೈಲಹೊಂಗಲ: ಮೂಲಸೌಕರ್ಯಗಳ ಕೊರತೆ, ಸಮೃದ್ಧಿ ಕಾಣದ ‘ಸಂಪಗಾಂವ’ ಗ್ರಾಮ

ಬ್ರಿಟಿಷರ ಆಡಳಿತಾವಧಿಯಲ್ಲಿ ತಾಲ್ಲೂಕು ಕೇಂದ್ರವಾಗಿದ್ದ, ಈಗಿನ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ.
Last Updated 30 ಆಗಸ್ಟ್ 2023, 5:21 IST
ಬೈಲಹೊಂಗಲ: ಮೂಲಸೌಕರ್ಯಗಳ ಕೊರತೆ, ಸಮೃದ್ಧಿ ಕಾಣದ ‘ಸಂಪಗಾಂವ’ ಗ್ರಾಮ

ಬೈಲಹೊಂಗಲ: ಕಾರು– ಬಸ್ ಡಿಕ್ಕಿ, ಬಸ್ ಚಾಲಕನ ಮೇಲೆ ಹಲ್ಲೆ

ಬೈಲಹೊಂಗಲ ಪಟ್ಟಣದ ಕೇಂದ್ರ ಬಸ್ ನಿಲ್ದಾಣದದ ಬಳಿ ಬಸ್- ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಇದರಿಂದ ಕೋಪಗೊಂಡ ಕಾರ್ ಮಾಲೀಕ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದರು. ಎರಡೂ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಒಂದು ತಾಸು ಸಂಚಾರ ದಟ್ಟಣೆ ಉಂಟಾಯಿತು.
Last Updated 26 ಆಗಸ್ಟ್ 2023, 8:49 IST
ಬೈಲಹೊಂಗಲ: ಕಾರು– ಬಸ್ ಡಿಕ್ಕಿ, ಬಸ್ ಚಾಲಕನ ಮೇಲೆ ಹಲ್ಲೆ

ಬೈಲಹೊಂಗಲ: ಮುಚ್ಚುವ ಭೀತಿಯಲ್ಲಿ ಸೊಗಲ ಜಿಂಕೆವನ

ಕ್ಷೀಣಿಸಿದ ಪ್ರವಾಸಿಗರ ಸಂಖ್ಯೆ, ಅರಣ್ಯ ಇಲಾಖೆಗೆ ನಿರ್ವಹಣೆಯ ಭಾರ
Last Updated 13 ಆಗಸ್ಟ್ 2023, 4:47 IST
ಬೈಲಹೊಂಗಲ: ಮುಚ್ಚುವ ಭೀತಿಯಲ್ಲಿ ಸೊಗಲ ಜಿಂಕೆವನ

ಬೈಲಹೊಂಗಲ: ಗ್ರಾಮಸ್ಥರ ಗೋಳು ಕೇಳುವವರು ಯಾರು?

ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಯರಡಾಲ ಗ್ರಾಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Last Updated 2 ಆಗಸ್ಟ್ 2023, 5:20 IST
ಬೈಲಹೊಂಗಲ: ಗ್ರಾಮಸ್ಥರ ಗೋಳು ಕೇಳುವವರು ಯಾರು?

ಬೈಲಹೊಂಗಲ: ಭಾವೈಕ್ಯ ಸಾರಿದ ಯಕ್ಕುಂಡಿ ಉರುಸ್‌

ದರ್ಗಾ ಆವರಣದಲ್ಲಿ ಉರುಳುಸೇವೆ ಮಾಡಿ ಭಕ್ತಿ ಸಮರ್ಪಿಸಿದ ಹಿಂದೂ–ಮುಸ್ಲಿಮರು
Last Updated 17 ಜೂನ್ 2023, 22:51 IST
ಬೈಲಹೊಂಗಲ: ಭಾವೈಕ್ಯ ಸಾರಿದ ಯಕ್ಕುಂಡಿ ಉರುಸ್‌

ವಿಜಯ ಸಂಕಲ್ಪ ಯಾತ್ರೆ: ಬೈಲಹೊಂಗಲದಲ್ಲಿ ಯಡಿಯೂರಪ್ಪ ಬೃಹತ್‌ ರೋಡ್ ಶೋ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ, ಶಾಸಕ ಬಿ.ಎಸ್. ಯಡಿಯೂರ‍ಪ್ಪ ಅವರು ಬೈಲಹೊಂಗಲ ಪಟ್ಟಣದಲ್ಲಿ ಶನಿವಾರ ಬೃಹತ್‌ ರೋಡ್‌ ಶೋ ನಡೆಸಿದರು.
Last Updated 4 ಮಾರ್ಚ್ 2023, 12:30 IST
ವಿಜಯ ಸಂಕಲ್ಪ ಯಾತ್ರೆ: ಬೈಲಹೊಂಗಲದಲ್ಲಿ ಯಡಿಯೂರಪ್ಪ ಬೃಹತ್‌ ರೋಡ್ ಶೋ
ADVERTISEMENT

ಬೈಲಹೊಂಗಲ: ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಅಶ್ವಾರೂಢ ಕಂಚಿನ ಪ್ರತಿಮೆ ಅನಾವರಣ ಸಂಬಂಧವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ತೀವ್ರ ವಾಗ್ವಾದ ನಡೆಯಿತು.
Last Updated 28 ಫೆಬ್ರುವರಿ 2023, 16:07 IST
ಬೈಲಹೊಂಗಲ: ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ

ಬೈಲಹೊಂಗಲ: ಅನಾಥ ಶವಗಳ ‘ಬಂಧು’ ಮಲ್ಲಿಕಾರ್ಜುನ

ಪುಟ್ಟ ಗೂಡಿನಲ್ಲಿ ವಾಸವಾದ ಈ ಬಡವ, ಸಮಾಜ ಸೇವೆಯಲ್ಲಿ ಸಿರಿವಂತ
Last Updated 26 ನವೆಂಬರ್ 2022, 4:32 IST
ಬೈಲಹೊಂಗಲ: ಅನಾಥ ಶವಗಳ ‘ಬಂಧು’ ಮಲ್ಲಿಕಾರ್ಜುನ

ಬೈಲಹೊಂಗಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಚಾಲಕನಿಗೆ ಗಾಯ

ಬೈಲಹೊಂಗಲಪಟ್ಟಣದ ಇಂಚಲ ಕ್ರಾಸ್‌ ಬಳಿ ಶನಿವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರುವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 11 ಸೆಪ್ಟೆಂಬರ್ 2022, 6:07 IST
ಬೈಲಹೊಂಗಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಚಾಲಕನಿಗೆ ಗಾಯ
ADVERTISEMENT
ADVERTISEMENT
ADVERTISEMENT