ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bannanje raja

ADVERTISEMENT

ಬನ್ನಂಜೆ ರಾಜನ ಸಹಚರನ ಜಾಮೀನು ಅರ್ಜಿ ವಜಾ

ಉದ್ಯಮಿಯೊಬ್ಬರ ಪುತ್ರನ ಅಪಹರಣ ಮಾಡಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
Last Updated 16 ನವೆಂಬರ್ 2022, 21:30 IST
fallback

ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ರಾಜ್ಯದ ಮೊದಲ ‘ಕೋಕಾ’ ಪ್ರಕರಣ ಇದಾಗಿದೆ. ಬನ್ನಂಜೆ ರಾಜಾ, ನಾಯಕ ಅವರ ಬಳಿ ₹ 3 ಕೋಟಿ ಹಫ್ತಾ ಕೇಳಿದ್ದ. ಕೊಡದಿದ್ದಕ್ಕೆ ನಡೆದಿರುವ ಕೊಲೆ ಇದಾಗಿದೆ.
Last Updated 4 ಏಪ್ರಿಲ್ 2022, 8:38 IST
ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಆರ್.ಎನ್. ನಾಯಕ ನನಗೆ ತೆರಿಗೆ ಕಟ್ಟಿಲ್ಲ, ಅದಕ್ಕೆ ಕೊಂದೆ ಎಂದಿದ್ದ ಬನ್ನಂಜೆ!

ತೀವ್ರ ಕುತೂಹಲ ಮೂಡಿಸಿದ್ದ ಪ್ರಕರಣ
Last Updated 30 ಮಾರ್ಚ್ 2022, 13:27 IST
ಆರ್.ಎನ್. ನಾಯಕ ನನಗೆ ತೆರಿಗೆ ಕಟ್ಟಿಲ್ಲ, ಅದಕ್ಕೆ ಕೊಂದೆ ಎಂದಿದ್ದ ಬನ್ನಂಜೆ!

ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ: ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು

ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ ನ್ಯಾಯಾಧೀಶ ಸಿ.ಎಂ‌. ಜೋಶಿ ತೀರ್ಪು ನೀಡಿದ್ದಾರೆ. ಏಪ್ರಿಲ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದ್ದಾರೆ.
Last Updated 30 ಮಾರ್ಚ್ 2022, 13:20 IST
ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ: ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು

ಮೈಸೂರಿನಲ್ಲಿ ಬನ್ನಂಜೆ ರಾಜ ವಿಚಾರಣೆ

ಉಡುಪಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಪಾತಕಿ ಬನ್ನಂಜೆ ರಾಜನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮೈಸೂರಿಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ.
Last Updated 5 ಮೇ 2019, 19:25 IST
fallback

ಬನ್ನಂಜೆ ರಾಜನ ತಾಯಿಯ ಅಂತ್ಯಕ್ರಿಯೆ

ಕುಖ್ಯಾತ ರೌಡಿ ಬನ್ನಂಜೆ ರಾಜ ಅವರ ತಾಯಿ ವಿಲಾಸಿನಿ ಶೆಟ್ಟಿಗಾರ್‌ ಅವರ ಅಂತ್ಯಕ್ರಿಯೆ ಮಲ್ಪೆಯ ಬಾಪುತೋಟದಲ್ಲಿ ಸೋಮವಾರ ನೆರವೇರಿತು.
Last Updated 27 ಆಗಸ್ಟ್ 2018, 18:27 IST
ಬನ್ನಂಜೆ ರಾಜನ ತಾಯಿಯ ಅಂತ್ಯಕ್ರಿಯೆ

ಬನ್ನಂಜೆ ರಾಜ ತಾಯಿ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಲು ನ್ಯಾಯಾಲಯ ಅನುಮತಿ

ಆ.27ರಂದು ಮಲ್ಪೆಯ ಬಾಪು ತೋಟದಲ್ಲಿ ನಡೆಯಲಿರುವ ಅಂತ್ಯಕ್ರಿಯೆ
Last Updated 26 ಆಗಸ್ಟ್ 2018, 14:41 IST
fallback
ADVERTISEMENT

ತಾಯಿಯ ಭೇಟಿಯಾದ ಬನ್ನಂಜೆ ರಾಜ

ಬೆಳಿಗ್ಗಿನಿಂದ ಸಂಜೆವರೆಗೂ ಮನೆಯಲ್ಲಿಯೇ ವಾಸ್ತವ್ಯ: ಬಿಗಿ ಪೊಲೀಸ್ ಭದ್ರತೆ
Last Updated 9 ಜುಲೈ 2018, 16:13 IST
ತಾಯಿಯ ಭೇಟಿಯಾದ ಬನ್ನಂಜೆ ರಾಜ
ADVERTISEMENT
ADVERTISEMENT
ADVERTISEMENT