ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Bhagavanth Khuba

ADVERTISEMENT

ಫಸಲ್‌ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಭಗವಂತ ಖೂಬಾ ದೂರು

ಕೇಂದ್ರ ಕೃಷಿ ಸಚಿವರಿಗೆ ಮಾಜಿ ಸಚಿವ ಭಗವಂತ ಖೂಬಾ ದೂರು
Last Updated 13 ಜೂನ್ 2024, 14:22 IST
ಫಸಲ್‌ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಭಗವಂತ ಖೂಬಾ ದೂರು

ಹೇಡಿ ಸರ್ಕಾರದ ಸಿಎಂ ಕೇಂದ್ರದತ್ತ ಬೊಟ್ಟು ಮಾಡುವುದು ಶೋಭೆಯಲ್ಲ: ಭಗವಂತ ಖೂಬಾ

‘ಹೇಡಿ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
Last Updated 29 ಮೇ 2024, 15:52 IST
ಹೇಡಿ ಸರ್ಕಾರದ ಸಿಎಂ ಕೇಂದ್ರದತ್ತ ಬೊಟ್ಟು ಮಾಡುವುದು ಶೋಭೆಯಲ್ಲ: ಭಗವಂತ ಖೂಬಾ

ದೇಶದ ಸುರಕ್ಷತೆ, ಅಭಿವೃದ್ಧಿಗೆ ಬಿಜೆಪಿ: ಜೆ.ಪಿ. ನಡ್ಡಾ

ಹುಮನಾಬಾದ್‌ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
Last Updated 26 ಏಪ್ರಿಲ್ 2024, 18:37 IST
ದೇಶದ ಸುರಕ್ಷತೆ, ಅಭಿವೃದ್ಧಿಗೆ ಬಿಜೆಪಿ: ಜೆ.ಪಿ. ನಡ್ಡಾ

ಖಂಡ್ರೆ ಪರಿವಾರದ ವಿರುದ್ಧ ಹಲವು ಕೊಲೆ ಆರೋಪ: ಸಚಿವ ಭಗವಂತ ಖೂಬಾ

ದಲಿತನ ಹತ್ಯೆ, ಸುರೇಶ ಖೇಡ ಕೊಲೆ ಹೇಗೆ ನಡೆದಿದೆ?–ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನೆ
Last Updated 18 ಏಪ್ರಿಲ್ 2024, 15:50 IST
ಖಂಡ್ರೆ ಪರಿವಾರದ ವಿರುದ್ಧ ಹಲವು ಕೊಲೆ ಆರೋಪ: ಸಚಿವ ಭಗವಂತ ಖೂಬಾ

ಬೀದರ್‌: ಹಿಂದುಳಿದ ಹಣೆಪಟ್ಟಿಗೆ ಖಂಡ್ರೆ ಪರಿವಾರ ಕಾರಣ

ಮತ್ತೆ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ
Last Updated 15 ಏಪ್ರಿಲ್ 2024, 16:06 IST
ಬೀದರ್‌: ಹಿಂದುಳಿದ ಹಣೆಪಟ್ಟಿಗೆ ಖಂಡ್ರೆ ಪರಿವಾರ ಕಾರಣ

ಬೀದರ್ ಲೋಕಸಭಾ: ಕೇಂದ್ರ ಸಚಿವ ಭಗವಂತ ಖೂಬಾ ನಾಮಪತ್ರ ಸಲ್ಲಿಕೆ

ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 15 ಏಪ್ರಿಲ್ 2024, 7:04 IST
ಬೀದರ್ ಲೋಕಸಭಾ: ಕೇಂದ್ರ ಸಚಿವ ಭಗವಂತ ಖೂಬಾ ನಾಮಪತ್ರ ಸಲ್ಲಿಕೆ

ಲೊಟಂಗಿ ಹೊಡೆಯುವವರಿಗೆ ಯಾರೂ ಹೆಣ್ಣು ಕೊಡಲ್ಲ: ವ್ಯಂಗ್ಯವಾಡಿದ ಸಚಿವ ಖೂಬಾ

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದು ನಾನು. ಈಶ್ವರ ಖಂಡ್ರೆ ಅವರು ಪೌರಾಡಳಿತ ಸಚಿವರಿದ್ದಾಗ ಈ ಕೆಲಸ ಮಾಡಲು ಆಗಿರಲಿಲ್ಲ. ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.
Last Updated 10 ಏಪ್ರಿಲ್ 2024, 8:29 IST
ಲೊಟಂಗಿ ಹೊಡೆಯುವವರಿಗೆ ಯಾರೂ ಹೆಣ್ಣು ಕೊಡಲ್ಲ: ವ್ಯಂಗ್ಯವಾಡಿದ ಸಚಿವ ಖೂಬಾ
ADVERTISEMENT

ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವ– ತಂಗಡಗಿ ಹೇಳಿಕೆಗೆ ಕೇಂದ್ರ ಸಚಿವ ಖೂಬಾ ಖಂಡನೆ

‘ಶಿವರಾಜ ತಂಗಡಗಿ ಅವರು ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವಿಸಿ ಮಾತನಾಡಬೇಕೆನ್ನುವ ಕನಿಷ್ಠ ಸಂಸ್ಕಾರವಿಲ್ಲದ ತಂಗಡಗಿಯವರು ಅವರ ಬಗ್ಗೆ ತುಚ್ಚ ಭಾಷೆ ಬಳಸಿರುವುದು ಖಂಡನಾರ್ಹ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 25 ಮಾರ್ಚ್ 2024, 12:14 IST
ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವ– ತಂಗಡಗಿ ಹೇಳಿಕೆಗೆ ಕೇಂದ್ರ ಸಚಿವ ಖೂಬಾ ಖಂಡನೆ

ಬೀದರ್‌ ಲೋಕಸಭಾ ಕ್ಷೇತ್ರ | ತೀವ್ರ ವಿರೋಧದ ಮಧ್ಯೆಯೂ ಖೂಬಾಗೆ ಟಿಕೆಟ್!

ಬಿಜೆಪಿ ಶಾಸಕರ ವಿರೋಧ ಲೆಕ್ಕಿಸದೆ ಹಾಲಿ ಸಂಸದರಿಗೆ ಮಣೆ
Last Updated 14 ಮಾರ್ಚ್ 2024, 5:20 IST
ಬೀದರ್‌ ಲೋಕಸಭಾ ಕ್ಷೇತ್ರ | ತೀವ್ರ ವಿರೋಧದ ಮಧ್ಯೆಯೂ ಖೂಬಾಗೆ ಟಿಕೆಟ್!

ಬೀದರ್: ಬಿಜೆಪಿ ಶಾಸಕರ ವಿರೋಧ ಲೆಕ್ಕಿಸದೇ ಭಗವಂತ ಖೂಬಾಗೆ ಟಿಕೆಟ್‌

ಖೂಬಾ ಮೇಲುಗೈ; ಬಿಜೆಪಿ ಶಾಸಕರಿಗೆ ಮುಖಭಂಗ
Last Updated 13 ಮಾರ್ಚ್ 2024, 14:58 IST
ಬೀದರ್: ಬಿಜೆಪಿ ಶಾಸಕರ ವಿರೋಧ ಲೆಕ್ಕಿಸದೇ ಭಗವಂತ ಖೂಬಾಗೆ ಟಿಕೆಟ್‌
ADVERTISEMENT
ADVERTISEMENT
ADVERTISEMENT