ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bidar utsav

ADVERTISEMENT

ನ. 4,5ರಂದು ‘ಬಿದರಿ ಉತ್ಸವ’

‘ಪ್ರಸಕ್ತ ಸಾಲಿನ ‘ಬಿದರಿ ಉತ್ಸವ’ ನವೆಂಬರ್‌ 4, 5ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬೀದರ್‌ ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2023, 16:01 IST
ನ. 4,5ರಂದು ‘ಬಿದರಿ ಉತ್ಸವ’

ಬೀದರ್‌ ಉತ್ಸವಕ್ಕೆ ಐದು ಲಕ್ಷ ಜನ: ಹೈರಾಣಾದ ಜಿಲ್ಲಾಡಳಿತ

ಜನಸಾಗರ ನಿಯಂತ್ರಿಸಲು ಹಗಲು, ರಾತ್ರಿ ಶ್ರಮಿಸಿದ ಪೊಲೀಸರು
Last Updated 9 ಜನವರಿ 2023, 19:30 IST
ಬೀದರ್‌ ಉತ್ಸವಕ್ಕೆ ಐದು ಲಕ್ಷ ಜನ: ಹೈರಾಣಾದ ಜಿಲ್ಲಾಡಳಿತ

ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ರೋಡ್ ಶೋ

‘ಬೀದರ್ ಉತ್ಸವದಲ್ಲಿ ಪಾಲ್ಗೊಳ್ಳಲು ಸೋಮವಾರ ನಗರಕ್ಕೆ ಆಗಮಿಸಿದ ಕನ್ನಡದ ಖ್ಯಾತ ನಟ, ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
Last Updated 9 ಜನವರಿ 2023, 14:27 IST
ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ರೋಡ್ ಶೋ

ಗಮನ ಸೆಳೆದ ಫಲಪುಷ್ಪ ಪ್ರದರ್ಶನ, ಮಣ್ಣು-ನೀರು ಸಂರಕ್ಷಣೆ ಮಾದರಿ

ಬೀದರ್ ಉತ್ಸವದಲ್ಲಿ ರೈತ ಮೇಳ
Last Updated 9 ಜನವರಿ 2023, 10:49 IST
ಗಮನ ಸೆಳೆದ ಫಲಪುಷ್ಪ ಪ್ರದರ್ಶನ, ಮಣ್ಣು-ನೀರು ಸಂರಕ್ಷಣೆ ಮಾದರಿ

ಬೀದರ್ ಉತ್ಸವ | ಅದ್ಧೂರಿ ಪಾರಂಪರಿಕ ನಡಿಗೆಗೆ ಉತ್ಸಾಹದ ಸ್ಪರ್ಶ

ಬೀದರ್‌: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ‘ಬೀದರ್ ಉತ್ಸವ’ದ ಅಂಗವಾಗಿ ಬೀದರ್‌ನ ಬರೀದ್‌ಶಾಹಿ ಉದ್ಯಾನದಿಂದ ಕೋಟೆ ಆವರಣದ ವರೆಗೆ ಶುಕ್ರವಾರ ಪಾರಂಪರಿಕ ನಡಿಗೆ ಅದ್ಧೂರಿಯಾಗಿ ನಡೆಯಿತು. ವೀರಗಾಸೆ, ಹಗಲು ವೇಷ ಕಲಾವಿದರು ಸಾಂಪ್ರದಾಯಿಕ ನೃತ್ಯದ ಮೂಲಕ ನಡಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಉತ್ಸಾಹ ತುಂಬಿದರು.
Last Updated 6 ಜನವರಿ 2023, 19:30 IST
ಬೀದರ್ ಉತ್ಸವ | ಅದ್ಧೂರಿ ಪಾರಂಪರಿಕ ನಡಿಗೆಗೆ ಉತ್ಸಾಹದ ಸ್ಪರ್ಶ

ಉದ್ಯೋಗ ಮೇಳ: ಸ್ಥಳ ಪರಿಶೀಲನೆ ನಡೆಸಿದ ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್: ಬೀದರ್ ಉತ್ಸವ ನಿಮಿತ್ತ ಜಿಲ್ಲಾ ಆಡಳಿತದ ಸಹಯೋಗದಲ್ಲಿ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದ ಸಿದ್ಧತೆಯನ್ನು ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ನಿರ್ದೇಶಕ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಪರಿಶೀಲಿಸಿದರು.
Last Updated 6 ಜನವರಿ 2023, 15:47 IST
ಉದ್ಯೋಗ ಮೇಳ: ಸ್ಥಳ ಪರಿಶೀಲನೆ ನಡೆಸಿದ ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜು

ಇಂದಿನಿಂದ ಮೂರು ದಿನ ವಿವಿಧ ಕಾರ್ಯಕ್ರಮ
Last Updated 6 ಜನವರಿ 2023, 15:41 IST
ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜು
ADVERTISEMENT

ಬೀದರ್ ಉತ್ಸವ: ಶಾಹೀನ್‍ನಿಂದ 10 ಸಾವಿರ ಉಪಾಹಾರ ಪೊಟ್ಟಣ ವಿತರಣೆ

ಬೀದರ್ ಉತ್ಸವ ಪ್ರಯುಕ್ತ ನಗರದಲ್ಲಿ ಶುಕ್ರವಾರ ನಡೆದ ಪಾರಂಪರಿಕ ನಡಿಗೆಯಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವತಿಯಿಂದ 10 ಸಾವಿರ ಉಪಾಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಯಿತು.
Last Updated 6 ಜನವರಿ 2023, 11:25 IST
ಬೀದರ್ ಉತ್ಸವ: ಶಾಹೀನ್‍ನಿಂದ 10 ಸಾವಿರ ಉಪಾಹಾರ ಪೊಟ್ಟಣ ವಿತರಣೆ
ADVERTISEMENT
ADVERTISEMENT
ADVERTISEMENT