ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Big Boss 8

ADVERTISEMENT

Bigg Boss 8 | ಮತ್ತೆ ಬಿಗ್‌ಬಾಸ್‌; ಬುಧವಾರದಿಂದ ಆರಂಭ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಆವೃತ್ತಿ 8 ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದು ಹಳೆಯ ಸುದ್ದಿ. ಇದೀಗ ಅದೇ ಆವೃತ್ತಿಯನ್ನು ಮುಂದುವರಿಸಲು ಮುಹೂರ್ತ ನಿಗದಿ ಆಗಿದೆ.
Last Updated 21 ಜೂನ್ 2021, 14:52 IST
Bigg Boss 8 | ಮತ್ತೆ ಬಿಗ್‌ಬಾಸ್‌; ಬುಧವಾರದಿಂದ ಆರಂಭ

ಚೇತರಿಸಿಕೊಂಡ ನಟ ಸುದೀಪ್‌: ಮತ್ತೆ ಬಿಗ್‌ಬಾಸ್‌ ನಡೆಸಲು ಸಜ್ಜು

ಕಳೆದೆರಡು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 29 ಏಪ್ರಿಲ್ 2021, 6:53 IST
ಚೇತರಿಸಿಕೊಂಡ ನಟ ಸುದೀಪ್‌: ಮತ್ತೆ ಬಿಗ್‌ಬಾಸ್‌ ನಡೆಸಲು ಸಜ್ಜು

Big Boss 8 | 3ನೇ ವಾರದ ಎಲಿಮಿನೇಷನ್​​: ನಾಮಿನೇಟ್​ ಆದ 9 ಜನ ಇವರೇ ನೋಡಿ!

ಬಿಗ್​ ಬಾಸ್​ ಎಂಟನೇ ಸೀಸನ್‌ನ ಮೂರನೇ ವಾರದ ಎಲಿಮಿನೇಷನ್​​ ಪ್ರಕ್ರಿಯೆ ಆರಂಭವಾಗಿದ್ದು 9 ಸದಸ್ಯರು ನಾಮಿನೇಟ್​ ಆಗಿದ್ದಾರೆ.
Last Updated 16 ಮಾರ್ಚ್ 2021, 3:43 IST
Big Boss 8 | 3ನೇ ವಾರದ ಎಲಿಮಿನೇಷನ್​​: ನಾಮಿನೇಟ್​ ಆದ 9 ಜನ ಇವರೇ ನೋಡಿ!

Bigg Boss 8: ಸ್ಪರ್ಧಿಗಳ ನಡುವೆ ಹೊತ್ತಿಕೊಂಡ ಬೆಂಕಿ: ಅವಾಚ್ಯ ಶಬ್ದಗಳಿಂದ ನಿಂದನೆ

ಇಷ್ಟು ದಿನ ತಣ್ಣಗಿದ್ದ ಬಿಗ್ ಬಾಸ್ ಮನೆಯಲ್ಲಿ ಈಗ ಬೆಂಕಿ ಹೊತ್ತಿಕೊಂಡಿದೆ. ನಕ್ಕು ನಲಿಯುತ್ತಾ.. ಒಬ್ಬರಿಗೊಬ್ಬರು ತಮಾಷೆ ಮಾಡುತ್ತಿದ್ದ ಮನೆಯಲ್ಲಿ ‘ಛೀ , ಥೂ, ಗಲೀಜು’ ಎಂಬ ಪದಗಳು ಕೇಳಿಸುತ್ತಿವೆ.
Last Updated 10 ಮಾರ್ಚ್ 2021, 10:07 IST
Bigg Boss 8: ಸ್ಪರ್ಧಿಗಳ ನಡುವೆ ಹೊತ್ತಿಕೊಂಡ ಬೆಂಕಿ: ಅವಾಚ್ಯ ಶಬ್ದಗಳಿಂದ ನಿಂದನೆ

Big Boss 8: ಮೊದಲ ವಾರ ಬಿಗ್‌ಬಾಸ್‌ ಮನೆಯಿಂದ ಧನುಶ್ರೀ ಹೊರಕ್ಕೆ

ಬಿಗ್‌ಬಾಸ್‌ ಎಂಟನೇ ಆವೃತ್ತಿಯ ಮೊದಲ ವಾರ ಪೂರ್ಣಗೊಂಡಿದ್ದು, ಯಾರು ಹೊರಹೋಗುತ್ತಾರೆ ಎನ್ನುವ ಕೌತುಕಕ್ಕೆ ತೆರೆಬಿದ್ದಿದೆ. ಭಾನುವಾರ ಟಿಕ್‌ಟಾಕ್‌ ಸ್ಟಾರ್‌ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ.
Last Updated 7 ಮಾರ್ಚ್ 2021, 18:45 IST
Big Boss 8: ಮೊದಲ ವಾರ ಬಿಗ್‌ಬಾಸ್‌ ಮನೆಯಿಂದ ಧನುಶ್ರೀ ಹೊರಕ್ಕೆ

Big Boss 8: ಧನುಶ್ರೀ ಜೈಲು ಸೇರಿದ್ದೇಕೆ? ಗೆಲ್ಲೋದು ಇವರೆ ಎಂದ ಶಂಕರ್ ಅಶ್ವಥ್

ಬಿಗ್ ಬಾಸ್ ಎಂದ ಕೂಡಲೆ ನಮ್ಮ ಮನಸ್ಸಿಗೆ ಹೆಚ್ಚಾಗಿ ಬರುವುದು ಅಲ್ಲಿನ ಗಲಾಟೆ, ಗದ್ದಲ, ಕೀಟಲೆಗಳು. ಆದರೆ, ಈ ಬಾರಿಯ ಬಿಗ್ ಬಾಸ್ 8ನೇ ಆವೃತ್ತಿ ಆ ರೀತಿಯ ಯಾವುದೇ ಗೋಜಿಲ್ಲದೆ ನಡೆಯುತ್ತಿದೆ. ಬಹುತೇಕ ಸ್ಪರ್ಧಿಗಳು ಕ್ಷಮೆ ಕೇಳುವುದರಿಂದ ಹಿಡಿದು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಪೈಪೋಟಿ ಇದ್ದೇ ಇದೆ. ಇದರನ್ವಯ ಈ ವಾರ ಉತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿದೆ.
Last Updated 6 ಮಾರ್ಚ್ 2021, 11:35 IST
Big Boss 8: ಧನುಶ್ರೀ ಜೈಲು ಸೇರಿದ್ದೇಕೆ? ಗೆಲ್ಲೋದು ಇವರೆ ಎಂದ ಶಂಕರ್ ಅಶ್ವಥ್
ADVERTISEMENT
ADVERTISEMENT
ADVERTISEMENT
ADVERTISEMENT