ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bike Race

ADVERTISEMENT

ಮಂಗಳೂರು: ಎದೆ ನಡುಗಿಸಿದ ಬೈಕ್‌ ರೇಸ್‌ – ಮನಗೆದ್ದ ಸವಾರ ‘33’

ಕೂಳೂರು ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ಭಾನುವಾರ ಮೋಟಾರ್‌ ಬೈಕ್‌ಗಳ ಘರ್ಜನೆ ಮಾರ್ದನಿಸಿತು. ಧೂಳೆಬ್ಬಿಸುತ್ತಾ ಶರವೇಗದಲ್ಲಿ ಸಾಗಿದ ಸವಾರರು ನಭಕ್ಕೆ ಬೈಕನ್ನು ಹಾರಿಸಿ ಪ್ರೇಕ್ಷಕರ ಎದೆ ಝಲ್‌ ಎನ್ನುವಂತಹ ಪ್ರದರ್ಶನ ನೀಡಿದರು.
Last Updated 4 ಡಿಸೆಂಬರ್ 2023, 6:49 IST
ಮಂಗಳೂರು: ಎದೆ ನಡುಗಿಸಿದ ಬೈಕ್‌ ರೇಸ್‌ – ಮನಗೆದ್ದ ಸವಾರ ‘33’

ವೇಗದ ಬೈಕ್ ಚಾಲನೆ: ಯುಟ್ಯೂಬರ್‌ TTF ವಾಸನ್ ಚಾಲನಾ ಪರವಾನಗಿ 10 ವರ್ಷ ಅಮಾನತು

ಅತಿಯಾದ ವೇಗ, ಅಜಾಗರೂಕತೆ ಹಾಗೂ ಅಪಾಯಕಾರಿಯಾಗಿ ಬೈಕ್ ಓಡಿಸಿದ ಆರೋಪದ ಮೇಲೆ ತಮಿಳಿನ ಯುಟ್ಯೂಬರ್ ಟಿಟಿಎಫ್‌ ವಾಸನ್‌ ಅವರ ಬೈಕ್ ಚಾಲನಾ ಪರವಾನಗಿಯನ್ನು ಮುಂದಿನ ಹತ್ತು ವರ್ಷಗಳ (2033ರ ಅ. 5) ಅವಧಿಗೆ ಸಾರಿಗೆ ಇಲಾಖೆ ಅಮಾನತು ಮಾಡಿದೆ.
Last Updated 7 ಅಕ್ಟೋಬರ್ 2023, 10:05 IST
ವೇಗದ ಬೈಕ್ ಚಾಲನೆ: ಯುಟ್ಯೂಬರ್‌ TTF ವಾಸನ್ ಚಾಲನಾ ಪರವಾನಗಿ 10 ವರ್ಷ ಅಮಾನತು

ಇಂಡಿಯನ್ ಗ್ರ್ಯಾನ್‌ಪ್ರಿಗೆ ತಟ್ಟಿದ ಬಿಸಿಗಾಳಿ: ಮೂರು ಲ್ಯಾಪ್‌ಗಳು ಕಡಿತ

ಅತಿಯಾದ ಬಿಸಿಗಾಳಿಯಿಂದಾಗಿ ಬಳಲಿದ ಮೊಟೊಜಿಪಿ ಬೈಕ್ ಸವಾರರ ಬೇಡಿಕೆಯಂತೆ ಇಲ್ಲಿ ಆರಂಭವಾಗಲಿರುವ ಇಂಡಿಯನ್ ಗ್ರಾಂಡ್‌ ಪ್ರಿಕ್ಸ್‌ನಲ್ಲಿ ಮೂರು ಲ್ಯಾಪ್‌ಗಳನ್ನು ಕಡಿತಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 6:41 IST
ಇಂಡಿಯನ್ ಗ್ರ್ಯಾನ್‌ಪ್ರಿಗೆ ತಟ್ಟಿದ ಬಿಸಿಗಾಳಿ: ಮೂರು ಲ್ಯಾಪ್‌ಗಳು ಕಡಿತ

ಚೆನ್ನೈನ ಬೈಕ್‌ ರೇಸ್‌ ದುರ್ಘಟನೆಯಲ್ಲಿ ಬೆಂಗಳೂರಿನ 13 ವರ್ಷದ ಶ್ರೇಯಸ್ ದುರ್ಮರಣ

ಅರಳುವ ಹಾದಿಯಲ್ಲಿ ದುರಂತ ಅಂತ್ಯವಾದ ಪುಟ್ಟ ಪ್ರತಿಭೆ ಕೊಪ್ಪರಂ ಶ್ರೇಯಸ್ ಹರೀಶ್
Last Updated 6 ಆಗಸ್ಟ್ 2023, 0:27 IST
ಚೆನ್ನೈನ ಬೈಕ್‌ ರೇಸ್‌ ದುರ್ಘಟನೆಯಲ್ಲಿ ಬೆಂಗಳೂರಿನ 13 ವರ್ಷದ ಶ್ರೇಯಸ್ ದುರ್ಮರಣ

ರೇಸ್ ಟ್ರ್ಯಾಕ್‌ನಲ್ಲಿ ಪುಟ್ಟಪೋರ ಶ್ರೇಯಸ್ ಹರೀಶ್ ಸಾಹಸಯಾತ್ರೆ

ಆಟಿಕೆಯ ವಾಹನಗಳೊಂದಿಗೆ ಆಡುತ್ತ ಆನಂದಿಸುವ ವಯಸ್ಸಿನಲ್ಲಿಯೇ ಮೋಟರ್ ರೇಸ್ ಟ್ರ್ಯಾಕ್‌ನಲ್ಲಿ ಛಾಪು ಮೂಡಿಸುವ ಕನಸು ಕಂಡ ಹುಡುಗ ಬೆಂಗಳೂರಿನ ಪೋರ ಶ್ರೇಯಸ್ ಹರೀಶ್.
Last Updated 24 ಜುಲೈ 2022, 6:31 IST
ರೇಸ್ ಟ್ರ್ಯಾಕ್‌ನಲ್ಲಿ ಪುಟ್ಟಪೋರ ಶ್ರೇಯಸ್ ಹರೀಶ್ ಸಾಹಸಯಾತ್ರೆ

ನಕಲಿ ಕೀ ಬಳಸಿ ಬೈಕ್‌ ಕದಿಯುತ್ತಿದ್ದವನ ಬಂಧನ

ಮನೆಗಳ ಎದುರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗಿರುತ್ತಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಅಥವಾ ಹ್ಯಾಂಡ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 26 ಏಪ್ರಿಲ್ 2022, 18:51 IST
fallback

ಗಣಪತ್‌ನಲ್ಲಿ ಬೈಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕೃತಿ ಸನೊನ್

ಗಣಪತ್ ಚಿತ್ರದ ಪಾತ್ರದ ಕುರಿತು ಕಿರು ವಿಡಿಯೊ ಒಂದನ್ನು ಕೃತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 12 ನವೆಂಬರ್ 2021, 6:57 IST
ಗಣಪತ್‌ನಲ್ಲಿ ಬೈಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕೃತಿ ಸನೊನ್
ADVERTISEMENT

ಶಿವಮೊಗ್ಗದ ರಾಜೇಂದ್ರಗೆ ಸಮಗ್ರ ಪ್ರಶಸ್ತಿ

ನ್ಯಾಷನಲ್‌ ಬೈಕ್‌ ರೇಸ್‌ ಚಾಂಪಿಯನ್‌ಷಿಪ್‌
Last Updated 18 ಅಕ್ಟೋಬರ್ 2021, 7:59 IST
ಶಿವಮೊಗ್ಗದ ರಾಜೇಂದ್ರಗೆ ಸಮಗ್ರ ಪ್ರಶಸ್ತಿ

ಡಕಾರ್ ರ‍್ಯಾಲಿ: ಅಫಘಾತದಲ್ಲಿ ಗಾಯಗೊಂಡಿದ್ದ ರೇಸರ್ ಸಾವು

ಡಕಾರ್ ರ‍್ಯಾಲಿಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ರೇಸರ್ ಪಿಯರ್‌ ಚೆರ್ಪಿನ್‌ ಅವರು ಸೌದಿ ಅರೇಬಿಯಾದಿಂದ ಫ್ರಾನ್ಸ್‌ಗೆ ಕರೆದೊಯ್ಯುವ ವಿಮಾನದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ರ‍್ಯಾಲಿಯ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.
Last Updated 15 ಜನವರಿ 2021, 12:39 IST
ಡಕಾರ್ ರ‍್ಯಾಲಿ: ಅಫಘಾತದಲ್ಲಿ ಗಾಯಗೊಂಡಿದ್ದ ರೇಸರ್ ಸಾವು

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು; ಪವನ ಗಿರಿಗಳಲ್ಲಿ ಧೂಮ್‌. ಧೂಮ್‌...

Last Updated 9 ನವೆಂಬರ್ 2020, 2:34 IST
fallback
ADVERTISEMENT
ADVERTISEMENT
ADVERTISEMENT