IND vs Pak: ಸ್ವಿಗ್ಗಿಯಲ್ಲಿ ನಿಮಿಷಕ್ಕೆ 250ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್!
ನಿನ್ನೆ ನಡೆದ ಭಾರತ- ಪಾಕಿಸ್ತಾನ ಏಕದಿನ ವಿಶ್ವಕಪ್ ಪಂದ್ಯ ಆರಂಭವಾದಾಗಿನಿಂದ ಪ್ರತಿ ನಿಮಿಷಕ್ಕೆ 250ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸ್ವಿಗ್ಗಿ (Swiggy) ಹೇಳಿದೆ.Last Updated 15 ಅಕ್ಟೋಬರ್ 2023, 3:02 IST