ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

BK Chandrasekhar

ADVERTISEMENT

ರಾಜ್ಯಸಭೆ ಚುನಾವಣೆ | ಹನುಮಂತಯ್ಯಗೆ ‘ಕೈ’ ತಪ್ಪಿದ ಟಿಕೆಟ್‌: ಬಿಕೆಸಿ ಅಸಮಾಧಾನ

‘ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಿಂದ ಎಲ್‌.ಹನುಮಂತಯ್ಯ ಅವರನ್ನು ಕೈಬಿಟ್ಟಿರುವುದು ಆಘಾತ ತಂದಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2024, 15:53 IST
ರಾಜ್ಯಸಭೆ ಚುನಾವಣೆ | ಹನುಮಂತಯ್ಯಗೆ ‘ಕೈ’ ತಪ್ಪಿದ ಟಿಕೆಟ್‌: ಬಿಕೆಸಿ ಅಸಮಾಧಾನ

ಧರ್ಮ– ರಾಜಕೀಯ ಮಿಶ್ರಣದ ಔಚಿತ್ಯ ಪರಿಶೀಲಿಸಬೇಕಾದ ಕಾಲವಿದು: ಬಿ.ಕೆ. ಚಂದ್ರಶೇಖರ್

‘ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರು ಭಾಗವಹಿಸದಿರುವುದು ಹಿಂದೂ ಧರ್ಮದ ವಿರುದ್ಧದ ನಿಲುವು ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದಾರೆ.
Last Updated 22 ಜನವರಿ 2024, 0:30 IST
ಧರ್ಮ– ರಾಜಕೀಯ ಮಿಶ್ರಣದ ಔಚಿತ್ಯ ಪರಿಶೀಲಿಸಬೇಕಾದ ಕಾಲವಿದು: ಬಿ.ಕೆ. ಚಂದ್ರಶೇಖರ್

ಭಾಗವತ್‌ರದ್ದು ಅವಕಾಶವಾದಿ ನಿಲುವಲ್ಲವೇ: ಪ್ರೊ. ಬಿ.ಕೆ. ಚಂದ್ರಶೇಖರ್‌

ನಮ್ಮ ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಇರಲಿ’ ಎಂದು ಈಗ ಭಾಗವತ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರುವಾಗುತ್ತಿರುವಾಗ ಈ ರೀತಿಯ ಹೇಳಿಕೆ ನೀಡಿರುವುದು ಅವಕಾಶವಾದಿ ರಾಜಕಾರಣ ಅಲ್ಲವೇ ಎಂದು ಕೇಳಿದ್ದಾರೆ.
Last Updated 9 ಸೆಪ್ಟೆಂಬರ್ 2023, 16:22 IST
ಭಾಗವತ್‌ರದ್ದು ಅವಕಾಶವಾದಿ ನಿಲುವಲ್ಲವೇ: ಪ್ರೊ. ಬಿ.ಕೆ. ಚಂದ್ರಶೇಖರ್‌

ಮೋದಿ ನಡೆ ಆತಂಕಕಾರಿ ಬೆಳವಣಿಗೆ: ಬಿ.ಕೆ. ಚಂದ್ರಶೇಖರ್‌

‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಯುವ ಸಂಸತ್ತಿಗೆ ಪ್ರಧಾನಿ ಮೋದಿ ಗೌರವ ನೀಡದಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 29 ಜುಲೈ 2023, 16:14 IST
ಮೋದಿ ನಡೆ ಆತಂಕಕಾರಿ ಬೆಳವಣಿಗೆ: ಬಿ.ಕೆ. ಚಂದ್ರಶೇಖರ್‌

ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ: ಬಿ.ಕೆ. ಚಂದ್ರಶೇಖರ್

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿ ನಾಯಕರು ಒಂದೇ ಸಮನೆ ಮಾಡುತ್ತಿರುವ ಟೀಕೆಗಳು ಚುನಾವಣೆಯ ಸೋಲು ಅವರಿಗೆ ಉಂಟುಮಾಡಿರುವ ಹತಾಶೆಯನ್ನು ಬಿಂಬಿಸುತ್ತದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
Last Updated 13 ಜುಲೈ 2023, 15:34 IST
ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ: ಬಿ.ಕೆ. ಚಂದ್ರಶೇಖರ್

ಶೋಭಾ ಹೇಳಿಕೆ ಸಮಾಜ ಒಪ್ಪುತ್ತದೆಯೇ?: ಬಿಕೆಸಿ

ಬೆಂಗಳೂರು: ‘ಗ್ಯಾರಂಟಿಗಳ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ’ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಬಿ.ಕೆ.ಚಂದ್ರಶೇಖರ್ ಖಂಡಿಸಿದ್ದಾರೆ.
Last Updated 23 ಜೂನ್ 2023, 19:37 IST
ಶೋಭಾ ಹೇಳಿಕೆ ಸಮಾಜ ಒಪ್ಪುತ್ತದೆಯೇ?: ಬಿಕೆಸಿ

ಆರ್‌ಎಸ್‌ಎಸ್‌ಗೆ ಭೂಮಿ, ಸಂವಿಧಾನದ ಉಲ್ಲಂಘನೆ: ಬಿಕೆಸಿ

‘ಆರ್‌ಎಸ್‌ಎಸ್‌ಗೆ ಹಿಂದಿನ ಸರ್ಕಾರ ನೀಡಿರುವ ಭೂಮಿಯನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್‌ ರಾಜಕೀಯ ಪಕ್ಷವಲ್ಲ. ತಾನೇ ಘೋಷಿಸಿಕೊಂಡಂತೆ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಬಿಜೆಪಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಲೇ ಬೆಳೆದಿರುವ ಸಂಘಟನೆ’
Last Updated 19 ಜೂನ್ 2023, 20:06 IST
fallback
ADVERTISEMENT

ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ: ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್

ದೇಶದಲ್ಲಿ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ನ್ಯಾಯಾಂಗವು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಆರೋಪಿಸಿದರು.
Last Updated 30 ಡಿಸೆಂಬರ್ 2022, 20:19 IST
ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ: ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್

ಶ್ರೀಲಂಕಾ ಬೆಳವಣಿಗೆ ಭಾರತಕ್ಕೆ ಎಚ್ಚರಿಕೆ ಗಂಟೆ: ಪ್ರೊ.ಬಿ.ಕೆ. ಚಂದ್ರಶೇಖರ್

ಪ್ರಜಾವಾಣಿ ವಾರ್ತೆ ಬೆಂಗಳೂರು: ‘ಶ್ರೀಲಂಕಾದಲ್ಲಿನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿವೆ’ ಎಂದುಕಾಂಗ್ರೆಸ್ ಮುಖಂಡಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದ್ದಾರೆ. ’ಶ್ರೀಲಂಕಾದಲ್ಲಿ ನಡೆದಿರುವ ಘಟನೆಗಳು ದುರದೃಷ್ಟವಶಾತ್ ಭಾರತದಲ್ಲೂ ವ್ಯಾಪಕವಾಗಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ, ಹಿಂಸೆಗಳು ಹೆಚ್ಚುತ್ತಿವೆ. ಅವರ ಆಸ್ತಿ ಜಪ್ತಿ ಜತೆಗೆ, ಮನೆಗಳನ್ನು ನೆಲಸಮಗೊಳಿಸುವಂತಹ ಘಟನೆಗಳು ನಡೆಯುತ್ತಿವೆ. ಸಂವಿಧಾನವು ಅವರಿಗೆ ನೀಡಿದ ಭಾರತೀಯ ನಾಗರಿಕರು ಎನ್ನುವ ಗುರುತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ದೂರಿದ್ದಾರೆ.
Last Updated 22 ಜುಲೈ 2022, 20:15 IST
ಶ್ರೀಲಂಕಾ ಬೆಳವಣಿಗೆ ಭಾರತಕ್ಕೆ ಎಚ್ಚರಿಕೆ ಗಂಟೆ: ಪ್ರೊ.ಬಿ.ಕೆ. ಚಂದ್ರಶೇಖರ್

ಗುಲಾಂ ನಬಿ ಆಜಾದ್‌ ಪದ್ಮ ಪ್ರಶಸ್ತಿ ಹಿಂತಿರುಗಿಸಲಿ- ಬಿ.ಕೆ.ಚಂದ್ರಶೇಖರ್‌

‘ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರು ವುದು ವಿವಾದವನ್ನು ಸೃಷ್ಟಿಸಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಸದಾ ಹೋರಾಡುತ್ತಾ ಬಂದಿರುವ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆ ವಿಚಾರದಲ್ಲಿ ಬದ್ಧತೆ ಹೊಂದಿರುವ ಆಜಾದ್‌ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸುವುದನ್ನು ನಾನು ನಿರೀಕ್ಷಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ.
Last Updated 27 ಜನವರಿ 2022, 21:32 IST
fallback
ADVERTISEMENT
ADVERTISEMENT
ADVERTISEMENT