ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Black money

ADVERTISEMENT

ರಾಜಸ್ಥಾನ: ಲಾಕರ್‌ಗಳಲ್ಲಿ ₹500 ಕೋಟಿ ಹಣ, 50 ಕೆ.ಜಿ ಚಿನ್ನ: ಬಿಜೆಪಿಯ ಮೀನಾ ಆರೋಪ

ಜೈಪುರದ 100 ಖಾಸಗಿ ಲಾಕರ್‌ಗಳಲ್ಲಿ ₹500 ಕೋಟಿ ಕಪ್ಪುಹಣ ಮತ್ತು 50 ಕೆ.ಜಿ ಚಿನ್ನವನ್ನು ಇರಿಸಲಾಗಿದೆ ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿ ಮೀನಾ ಅವರು ಆರೋಪಿಸಿದ್ದು, ಲಾಕರ್‌ಗಳನ್ನು ತೆರೆಯುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
Last Updated 13 ಅಕ್ಟೋಬರ್ 2023, 10:27 IST
ರಾಜಸ್ಥಾನ: ಲಾಕರ್‌ಗಳಲ್ಲಿ ₹500 ಕೋಟಿ ಹಣ, 50 ಕೆ.ಜಿ ಚಿನ್ನ: ಬಿಜೆಪಿಯ ಮೀನಾ ಆರೋಪ

ಯಾವಾಗ ಬಂದೀತು ಬಡ್ಡಿ ಇಳಿಕೆಯ ಕಾಲ?

ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳದಿಂದ ತೊಂದರೆಗೆ ಒಳಗಾಗಿರುವವರಿಗೆ 2023ರ ವರ್ಷಾಂತ್ಯದಲ್ಲಿ ಬಡ್ಡಿ ದರ ಕಡಿತದ ಸಿಹಿ ಸುದ್ದಿ
Last Updated 11 ಜೂನ್ 2023, 21:15 IST
ಯಾವಾಗ ಬಂದೀತು ಬಡ್ಡಿ ಇಳಿಕೆಯ ಕಾಲ?

ವಾಚಕರ ವಾಣಿ | ಕಪ್ಪುಹಣ: ದಶಕಗಳ ಇತಿಹಾಸ!

ಈಗಲೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದಲ್ಲಿ ಕಪ್ಪುಹಣ ಇದ್ದು, ಹೊರತಂದೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ಜನ ಮರೆತಿಲ್ಲ ಹಾಗೂ ಅದು ಕಾರ್ಯಗತವಾಗಿಲ್ಲ.
Last Updated 17 ಮೇ 2022, 19:45 IST
fallback

ಐ.ಟಿ ದಾಳಿ: ಮಹಾರಾಷ್ಟ್ರ ಮೂಲದ ಸ್ಟಾರ್ಟ್‌ಅಪ್‌ನಲ್ಲಿ ₹224 ಕೋಟಿ ಕಪ್ಪುಹಣ ಪತ್ತೆ

ಕರ್ನಾಟಕ ಸೇರಿ 23 ಸ್ಥಳಗಳಲ್ಲಿ ಮಾರ್ಚ್ 9ರಂದು ಶೋಧ
Last Updated 22 ಮಾರ್ಚ್ 2022, 13:50 IST
ಐ.ಟಿ ದಾಳಿ: ಮಹಾರಾಷ್ಟ್ರ ಮೂಲದ ಸ್ಟಾರ್ಟ್‌ಅಪ್‌ನಲ್ಲಿ ₹224 ಕೋಟಿ ಕಪ್ಪುಹಣ ಪತ್ತೆ

ಎರಡು ಸಂಸ್ಥೆಗಳ ಮೇಲೆ ದಾಳಿ: ₹ 600 ಕೋಟಿ ಕಪ್ಪು ಹಣ ಪತ್ತೆ

ನವದೆಹಲಿ:‘ಹರಿಯಾಣದ ಗುರುಗ್ರಾಮ್‌ನಲ್ಲಿರುವ ಎರಡು ವ್ಯಾಪಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿದ ಬಳಿಕ ₹ 600 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಸೋಮವಾರ ತಿಳಿಸಿದೆ.
Last Updated 15 ನವೆಂಬರ್ 2021, 17:33 IST
ಎರಡು ಸಂಸ್ಥೆಗಳ ಮೇಲೆ ದಾಳಿ: ₹ 600 ಕೋಟಿ ಕಪ್ಪು ಹಣ ಪತ್ತೆ

ಚೆನ್ನೈ: ₹ 300 ಕೋಟಿ ಕಪ್ಪುಹಣ ಪತ್ತೆ–ಐಟಿ ಇಲಾಖೆ

ಎರಡು ಖಾಸಗಿ ಹಣಕಾಸು ಸಮೂಹಗಳ ಮೇಲೆ ದಾಳಿ
Last Updated 25 ಸೆಪ್ಟೆಂಬರ್ 2021, 8:29 IST
ಚೆನ್ನೈ: ₹ 300 ಕೋಟಿ ಕಪ್ಪುಹಣ ಪತ್ತೆ–ಐಟಿ ಇಲಾಖೆ

ನಾಮಪತ್ರ ಹಿಂಪಡೆಯಲು ಬಿಜೆಪಿಯಿಂದ ₹15 ಲಕ್ಷ ಆಮಿಷ: ಕೇರಳ ಬಿಎಸ್ಪಿ ಅಭ್ಯರ್ಥಿ ಆರೋಪ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇರಳ ಘಟಕವು ದೊಡ್ಡ ಪ್ರಮಾಣದ ಕಪ್ಪುಹಣವನ್ನು ಬಳಸಿದೆ ಎಂಬ ಆರೋಪ ಕೇಳಿಬಂದಿದೆ. ಮಂಜೇಶ್ವರದ ಅಭ್ಯರ್ಥಿಯಾಗಿದ್ದ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್‌ ವಿರುದ್ಧದ ನಾಮಪತ್ರ ಹಿಂಪಡೆಯುವಂತೆ ಬಿಎಸ್‌ಪಿ ಅಭ್ಯರ್ಥಿಗೆ ₹15 ಲಕ್ಷ ಆಮಿಷವೊಡ್ಡಿದ್ದ ಸಂಗತಿ ಬಯಲಾಗಿದೆ. ಈ ಆರೋಪಗಳನ್ನು ಆಧಾರರಹಿತವೆಂದು ಬಿಜೆಪಿ ತಳ್ಳಿಹಾಕಿದೆ. ಇದು ಪಕ್ಷದ ವಿರುದ್ಧದ ಪಿತೂರಿ ಎಂದು ಹೇಳಿದೆ.
Last Updated 6 ಜೂನ್ 2021, 4:09 IST
ನಾಮಪತ್ರ ಹಿಂಪಡೆಯಲು ಬಿಜೆಪಿಯಿಂದ ₹15 ಲಕ್ಷ ಆಮಿಷ: ಕೇರಳ ಬಿಎಸ್ಪಿ ಅಭ್ಯರ್ಥಿ ಆರೋಪ
ADVERTISEMENT

ಕಪ್ಪು ಹಣ ಪತ್ತೆ ಮಾಡಿದ ಐ.ಟಿ. ಇಲಾಖೆ

ಆದಾಯ ತೆರಿಗೆ ಇಲಾಖೆಯು ಪುಣೆ ಮೂಲದ ತಂಬಾಕು ಮಾರಾಟ ಕಂಪನಿಯೊಂದರ ಮೇಲೆ ದಾಳಿ ನಡೆಸಿ, ₹ 335 ಕೋಟಿ ಮೌಲ್ಯದ ಕಪ್ಪುಹಣವನ್ನು ಪತ್ತೆ ಮಾಡಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
Last Updated 22 ಫೆಬ್ರವರಿ 2021, 16:54 IST
ಕಪ್ಪು ಹಣ ಪತ್ತೆ ಮಾಡಿದ ಐ.ಟಿ. ಇಲಾಖೆ

ದೆಹಲಿ ಗಲಭೆಗಾಗಿ ಸ್ವಂತದ ₹1.5 ಕೋಟಿಯನ್ನು ಕಪ್ಪುಹಣವಾಗಿಸಿದ್ದ ಎಎಪಿ ಕೌನ್ಸಿಲರ್‌

ಎಎಪಿಯಿಂದ ಅಮಾನತುಗೊಂಡಿರುವ ಕೌನ್ಸಿಲರ್‌ ತಾಹಿರ್‌ ಹುಸೇನ್‌ ದೆಹಲಿ ಗಲಭೆಗೆ ಹಣ ಪೂರೈಸಲು ತನ್ನಸ್ವಂತದ ₹1.5 ಕೋಟಿ ಹಣವನ್ನು ಕಪ್ಪು ಹಣವಾಗಿ ಪರಿವರ್ತಿಸಿದ್ದ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್‌ನಲ್ಲಿ) ಉಲ್ಲೇಖಿಸಲಾಗಿದೆ.
Last Updated 27 ಸೆಪ್ಟೆಂಬರ್ 2020, 5:04 IST
ದೆಹಲಿ ಗಲಭೆಗಾಗಿ ಸ್ವಂತದ ₹1.5 ಕೋಟಿಯನ್ನು ಕಪ್ಪುಹಣವಾಗಿಸಿದ್ದ ಎಎಪಿ ಕೌನ್ಸಿಲರ್‌

ಸ್ವಿಸ್‌ ಬ್ಯಾಂಕ್‌: ಭಾರತೀಯರ ಠೇವಣಿ ಪ್ರಮಾಣದಲ್ಲಿ ಇಳಿಕೆ

ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ನ ಅಂಕಿ ಅಂಶ
Last Updated 26 ಜೂನ್ 2020, 12:38 IST
ಸ್ವಿಸ್‌ ಬ್ಯಾಂಕ್‌: ಭಾರತೀಯರ ಠೇವಣಿ ಪ್ರಮಾಣದಲ್ಲಿ ಇಳಿಕೆ
ADVERTISEMENT
ADVERTISEMENT
ADVERTISEMENT