ಶಿರಸಿ | ಕಾಳುಮೆಣಸು ದರ ಇಳಿಮುಖ: ದಾಸ್ತಾನಿಟ್ಟ ಸಂಘಕ್ಕೆ ನಷ್ಟದ ಆತಂಕ
Market Impact: ಶಿರಸಿಯಲ್ಲಿ ಕಾಳುಮೆಣಸು ದರ ಇಳಿಮುಖವಾಗುತ್ತಿರುವ ಪರಿಣಾಮ ರೈತರೊಂದಿಗೆ ಸಹಕಾರ ಸಂಘಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ವಿದೇಶಿ ಆಮದಿಗೆ ನಿಯಂತ್ರಣ ಅವಶ್ಯಕವಾಗಿದೆLast Updated 13 ಡಿಸೆಂಬರ್ 2025, 4:50 IST