BP ನಿಯಂತ್ರಿಸಲು ಎಷ್ಟು ಪ್ರಮಾಣದ ಔಷಧ ಅಗತ್ಯ? ತಿಳಿಸುತ್ತೆ ಈ ಸಾಧನ ಎಂದ ಸಂಶೋಧಕರು
ವೈದ್ಯರು ಶಿಫಾರಸ್ಸು ಮಾಡಿದ ರಕ್ತದೊತ್ತಡ ಔಷಧಿಗಳ ಪರಿಣಾಮಕಾರಿತ್ವವನ್ನು ಲೆಕ್ಕಹಾಕುವ ಆನ್‌ಲೈನ್ ಸಾಧನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿದೆ.Last Updated 29 ಆಗಸ್ಟ್ 2025, 13:03 IST