ಕ್ಯಾನ್ಸರ್ ರೋಗಿಗಳ ಅಲೆದಾಟಕ್ಕೆ ಮುಕ್ತಿ; ಬೆಂಗಳೂರಿನಲ್ಲಿಯೇ ಮೂಳೆ ಮಜ್ಜೆ ಕಸಿ
ಈ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಲು ಬಜೆಟ್ನಲ್ಲಿ ₹12 ಕೋಟಿ ಅನುದಾನ ನೀಡಲಾಗಿದೆ. ಈ ಮೊದಲೂ ಕಿದ್ವಾಯಿಯಲ್ಲಿ ಮೂಳೆ ಮಜ್ಜೆ ಕಸಿ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಗುಣಮಟ್ಟದ ಯಂತ್ರಗಳನ್ನು ಖರೀದಿಸಿ, ಇದಕ್ಕಾಗಿಯೇ ಪ್ರತ್ಯೇಕ ಘಟಕವನ್ನು ತೆರೆಯಲಾಗುತ್ತದೆ.Last Updated 5 ಜುಲೈ 2018, 10:13 IST