ಗುರುವಾರ, 3 ಜುಲೈ 2025
×
ADVERTISEMENT

Borewell

ADVERTISEMENT

ಕೊಳವೆಬಾವಿ ಸ್ಟಾರ್ಟರ್‌, ಸೋಲಾರ್‌ ಪ್ಲೇಟ್‌ ಕಳವು

ಹಾನಗಲ್‌ ತಾಲ್ಲೂಕಿನ ನಿಟಗಿನಕೊಪ್ಪ ಗ್ರಾಮದ ಉಮೇಶ ದೊಡ್ಡಮನಿ ಅವರ ಹೊಲದಲ್ಲಿ ಅಳವಡಿಸಿದ್ದ 4 ಸೋಲಾರ್‌ ಪ್ಲೇಟ್‌ಗಳನ್ನು ಕಳುವು ಮಾಡಲಾಗಿದೆ.  
Last Updated 15 ಮೇ 2025, 14:34 IST
ಕೊಳವೆಬಾವಿ ಸ್ಟಾರ್ಟರ್‌, ಸೋಲಾರ್‌ ಪ್ಲೇಟ್‌ ಕಳವು

ಚಿಂತಾಮಣಿ: 6 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ನೀರು

32 ಗ್ರಾಮದಲ್ಲಿ ಬಾಡಿಗೆ ಪಡೆಯಲು ಖಾಸಗಿ ಕೊಳವೆ ಬಾವಿ ಗುರುತು
Last Updated 7 ಏಪ್ರಿಲ್ 2025, 7:05 IST
ಚಿಂತಾಮಣಿ: 6 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ನೀರು

ನೀರು ಕಾಣದ ಕೊಳವೆ ಬಾವಿಗಳು: ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿದ ಅಡೆತಡೆ

ಸಾರ್ವಜನಿಕರಿಗೆ ಶುದ್ಧ ಹಾಗೂ ನಿರಂತರ ಕುಡಿಯುವ ನೀರು ನೀಡಲು ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಜಲಜೀವನ ಮಿಷನ್ (ಜೆಜೆಎಂ) ಅಡಿ ಜಲಮೂಲಕ್ಕಾಗಿ ತೋಡಿದ 103 ಕೊಳವೆ ಬಾವಿಗಳಲ್ಲಿ 37 ಕೊಳವೆ ಬಾವಿಗಳಲ್ಲಿ ನೀರೇ ಬಂದಿಲ್ಲ. ಹೀಗಾಗಿ ಇದು ಯೋಜನೆ ಹಿನ್ನಡೆಗೆ ಕಾರಣವಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ. 
Last Updated 14 ಮಾರ್ಚ್ 2025, 6:47 IST
ನೀರು ಕಾಣದ ಕೊಳವೆ ಬಾವಿಗಳು: ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿದ ಅಡೆತಡೆ

ಯಾದಗಿರಿ: ಕೊಳವೆಬಾವಿ ಪೈಪ್ ಮೇಲೆತ್ತಲು ಮಕ್ಕಳ ಬಳಕೆ ಮಾಡಿಕೊಂಡ ಖಾಸಗಿ ಶಾಲೆ

ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಆರೋಪ
Last Updated 11 ಮಾರ್ಚ್ 2025, 6:01 IST
ಯಾದಗಿರಿ: ಕೊಳವೆಬಾವಿ ಪೈಪ್ ಮೇಲೆತ್ತಲು ಮಕ್ಕಳ ಬಳಕೆ ಮಾಡಿಕೊಂಡ ಖಾಸಗಿ ಶಾಲೆ

ಗುಜರಾತ್‌ | 33 ಗಂಟೆಗಳ ಕಾರ್ಯಾಚರಣೆ; ಬೋರ್‌ವೆಲ್‌ಗೆ ಬಿದ್ದಿದ್ದ ಯುವತಿ ರಕ್ಷಣೆ

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಆಳವಾದ ಬೋರ್‌ವೆಲ್‌ಗೆ ಬಿದ್ದಿದ್ದ 18 ವರ್ಷದ ಯುವತಿಯನ್ನು 33 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜನವರಿ 2025, 13:08 IST
ಗುಜರಾತ್‌ | 33 ಗಂಟೆಗಳ ಕಾರ್ಯಾಚರಣೆ; ಬೋರ್‌ವೆಲ್‌ಗೆ ಬಿದ್ದಿದ್ದ ಯುವತಿ ರಕ್ಷಣೆ

ರಾಜಸ್ಥಾನ | ಮರುಭೂಮಿಯಲ್ಲಿ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ನಡೆದ ಚರ್ಚೆ

ರಾಜಸ್ಥಾನದ ಜೈಸಲ್ಮೇರ್‌ ಬಳಿ ಕೊಳವೆಬಾವಿ ತೆರೆಯುವಾಗ ಉಕ್ಕಿದ ನೀರಿನಿಂದ ಮರುಭೂಮಿಯಲ್ಲಿ ಹೊಳೆ ಸೃಷ್ಟಿಯಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬುದರ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ.
Last Updated 31 ಡಿಸೆಂಬರ್ 2024, 13:47 IST
ರಾಜಸ್ಥಾನ | ಮರುಭೂಮಿಯಲ್ಲಿ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ನಡೆದ ಚರ್ಚೆ

ಡಿ.23ರಂದು ಕೊಳವೆ ಬಾವಿಗೆ ಬಿದ್ದ ಬಾಲಕಿ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ರಾಜಸ್ಥಾನದಲ್ಲಿ ಡಿಸೆಂಬರ್ 23ರಂದು ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
Last Updated 31 ಡಿಸೆಂಬರ್ 2024, 5:19 IST
ಡಿ.23ರಂದು ಕೊಳವೆ ಬಾವಿಗೆ ಬಿದ್ದ ಬಾಲಕಿ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ADVERTISEMENT

ಭೋಪಾಲ್: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಮೃತಪಟ್ಟಿದ್ದಾನೆ.
Last Updated 29 ಡಿಸೆಂಬರ್ 2024, 7:16 IST
ಭೋಪಾಲ್: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

140 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 10 ವರ್ಷದ ಬಾಲಕ;ರಕ್ಷಣಾ ಕಾರ್ಯಾಚರಣೆ ಚುರುಕು

10 ವರ್ಷದ ಬಾಲಕ ಸುಮಾರು 140 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಿಂದ ವರದಿಯಾಗಿದೆ.
Last Updated 29 ಡಿಸೆಂಬರ್ 2024, 2:46 IST
140 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 10 ವರ್ಷದ ಬಾಲಕ;ರಕ್ಷಣಾ ಕಾರ್ಯಾಚರಣೆ ಚುರುಕು

ರಾಜಸ್ಥಾನ | ಕೊಳವೆ ಬಾವಿಗೆ ಬಿದ್ದ ಬಾಲಕಿ; ರಕ್ಷಣಾ ಕಾರ್ಯಾಚರಣೆ ಚುರುಕು

ಜೈಪುರ: ಮೂರು ವರ್ಷದ ಬಾಲಕಿ ಕೊಳವೆ ಬಾವಿಗೆ ಬಿದ್ದಿರುವ ಘಟನೆ ರಾಜಸ್ಥಾನದ ಕೋಟಪುತಲಿ-ಬಹರೋಡ್ ಜಿಲ್ಲೆಯಿಂದ ವರದಿಯಾಗಿದೆ.
Last Updated 26 ಡಿಸೆಂಬರ್ 2024, 11:12 IST
ರಾಜಸ್ಥಾನ | ಕೊಳವೆ ಬಾವಿಗೆ ಬಿದ್ದ ಬಾಲಕಿ; ರಕ್ಷಣಾ ಕಾರ್ಯಾಚರಣೆ ಚುರುಕು
ADVERTISEMENT
ADVERTISEMENT
ADVERTISEMENT