ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

break up

ADVERTISEMENT

ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

‘ಶೇರ್‌ಷಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಇದೀಗ ಮತ್ತೆ ಸುದ್ದಿಯಲಿದೆ.
Last Updated 1 ಜುಲೈ 2022, 12:50 IST
ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

ಬ್ರೇಕಪ್ ವದಂತಿ: ಸಿಂಗಲ್‌ ಫೋಟೊ ಹಂಚಿಕೊಂಡ ಸಿದ್ಧಾರ್ಥ್ -ಕಿಯಾರಾ ಜೋಡಿ

‘ಶೇರ್‌ಷಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಮತ್ತೆ ಸುದ್ದಿಯಲಿದೆ.
Last Updated 24 ಏಪ್ರಿಲ್ 2022, 8:31 IST
ಬ್ರೇಕಪ್ ವದಂತಿ: ಸಿಂಗಲ್‌ ಫೋಟೊ ಹಂಚಿಕೊಂಡ ಸಿದ್ಧಾರ್ಥ್ -ಕಿಯಾರಾ ಜೋಡಿ

ಬ್ರೇಕಪ್‌ ಸುದ್ದಿಯ ಬೆನ್ನಲ್ಲೇ ಸೆಲ್ಫಿ ಪೋಸ್ಟ್ ಮಾಡಿದ ನಟಿ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ಮತ್ತು ರೋಹನ್ ಶ್ರೇಷ್ಠ ಅವರ ಮಧ್ಯೆ ವಿರಸ ಉಂಟಾಗಿದೆ ಎಂಬ ಮಾತು ಕೇಳಿಬಂದಿದೆ.
Last Updated 25 ಮಾರ್ಚ್ 2022, 7:26 IST
ಬ್ರೇಕಪ್‌ ಸುದ್ದಿಯ ಬೆನ್ನಲ್ಲೇ ಸೆಲ್ಫಿ ಪೋಸ್ಟ್ ಮಾಡಿದ ನಟಿ ಶ್ರದ್ಧಾ ಕಪೂರ್

ಬ್ರೇಕಪ್ ವದಂತಿ: ಕಾರ್ಯಕ್ರಮಕ್ಕೆ ಜತೆಯಾಗಿ ಬಂದ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್

ಶಮಿತಾ ಮತ್ತು ರಾಕೇಶ್ ಬೇರೆ ಬೇರೆಯಾಗುತ್ತಿದ್ದಾರೆ ಎನ್ನುವ ವದಂತಿ ಕೇಳಿಬಂದಿತ್ತು..
Last Updated 14 ಮಾರ್ಚ್ 2022, 10:54 IST
ಬ್ರೇಕಪ್ ವದಂತಿ: ಕಾರ್ಯಕ್ರಮಕ್ಕೆ ಜತೆಯಾಗಿ ಬಂದ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್

ಬ್ರೇಕಪ್‌ ನಂತರ ಹುಡುಗಿಯರಿಂದ ಅತ್ಯಾಚಾರ ಕೇಸು: ಛತ್ತೀಸಗಡ ಮಹಿಳಾ ಆಯೋಗದ ಅಧ್ಯಕ್ಷೆ

'ವಿವಾಹಿತ ಪುರುಷನೊಬ್ಬ ಹುಡುಗಿಯೊಬ್ಬಳನ್ನು ಸಂಬಂಧಕ್ಕಾಗಿ ಸೆಳೆಯುತ್ತಿದ್ದಾನೆ ಎಂದಾಗ, ಆ ವ್ಯಕ್ತಿ ಆಕೆಗೆ ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಅವಳನ್ನು ಬದುಕಲು ಬಿಡುತ್ತಾನೆಯೇ ಎಂಬುದರ ಬಗ್ಗೆ ಹುಡುಗಿ ಅರ್ಥ ಮಾಡಿಕೊಳ್ಳಬೇಕು. ಅದು ಹಾಗಲ್ಲದಿದ್ದರೆ, ಪೊಲೀಸರನ್ನು ಸಂಪರ್ಕಿಸಬೇಕು. ಅದರೆ, ಹೆಚ್ಚಿನ ಸಂದರ್ಭಗಳಲ್ಲಿ, ಹುಡುಗಿಯರು ಸಹಮತದ ಸಂಬಂಧವನ್ನು ಹೊಂದಿರುತ್ತಾರೆ. ಲಿವ್‌ ಇನ್‌ (ಸಹ ಜೀವನ) ನಡೆಸುತ್ತಿರುತ್ತಾರೆ. ಒಂದೊಮ್ಮೆ ಪ್ರತ್ಯೇಕತೆಗೊಳ್ಳುತ್ತಲೇ ಅವರು ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ,' ಎಂದು ಛತ್ತೀಸಗಡದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಹೇಳಿಕೆ ನೀಡಿದ್ದಾರೆ.
Last Updated 12 ಡಿಸೆಂಬರ್ 2020, 14:14 IST
ಬ್ರೇಕಪ್‌ ನಂತರ ಹುಡುಗಿಯರಿಂದ ಅತ್ಯಾಚಾರ ಕೇಸು: ಛತ್ತೀಸಗಡ ಮಹಿಳಾ ಆಯೋಗದ ಅಧ್ಯಕ್ಷೆ

ಬ್ರೇಕಪ್‌ಗೂ ಈಗ ಸಂಭ್ರಮದ ಪಾರ್ಟಿ!

ಪ್ರೇಮಿಗಳು ಸಂಬಂಧ ಕಡಿದುಕೊಂಡು ವಿದಾಯ ಹೇಳುವುದು ಮೊದಲಿನಂತೆ ಈಗ ಶೋಕಾಚರಣೆಯಾಗಿ ಉಳಿದಿಲ್ಲ. ವಾಲೆಂಟೈನ್ಸ್‌ ಡೇ ದಿನದಷ್ಟೇ ಬ್ರೇಕಪ್‌ ಸಹ ಸಂಭ್ರಮದ ಆಚರಣೆಯಾಗಿ ಬದಲಾಗಿದೆ!
Last Updated 25 ಫೆಬ್ರುವರಿ 2020, 19:30 IST
ಬ್ರೇಕಪ್‌ಗೂ ಈಗ ಸಂಭ್ರಮದ ಪಾರ್ಟಿ!

ಬ್ರೇಕ್‌ಅಪ್‌ ಆಯ್ತಾ? ಎದೆಗುಂದಬೇಡಿ, ಇಲ್ಲಿದೆ ಕೆಲವು ಸಲಹೆಗಳು

ಬ್ರೇಕ್‌ಅಪ್‌ ಆದ ಕೂಡಲೇ ಎದೆಗುಂದುವುದು ಬೇಡ. ಅದನ್ನು ನಿಭಾಯಿಸುವುದಕ್ಕೆ ಇಲ್ಲಿದೆ ಒಂದಿಷ್ಟು ಕೂಲ್ ಕೂಲ್‌ ಸಲಹೆಗಳು.
Last Updated 5 ನವೆಂಬರ್ 2019, 11:06 IST
ಬ್ರೇಕ್‌ಅಪ್‌ ಆಯ್ತಾ? ಎದೆಗುಂದಬೇಡಿ, ಇಲ್ಲಿದೆ ಕೆಲವು ಸಲಹೆಗಳು
ADVERTISEMENT
ADVERTISEMENT
ADVERTISEMENT
ADVERTISEMENT