ಸೋಮವಾರ, 16 ಫೆಬ್ರುವರಿ 2026
×
ADVERTISEMENT

Breast Cancer

ADVERTISEMENT

ಬಳ್ಳಾರಿ | ಸ್ತನ ಕ್ಯಾನ್ಸರ್: ಜಾಗೃತಿ ಅಗತ್ಯ: ನಾಸಿರ್‌ ಹುಸೇನ್‌

Health Screening Karnataka: ಬಳ್ಳಾರಿಯಲ್ಲಿ ‘ಸ್ವಸ್ಥ ಸೇತು’ ಯೋಜನೆಯಡಿ 1.5 ಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ ನಡೆಯಿತು.其中 35 ಜನರಲ್ಲಿ ಕ್ಯಾನ್ಸರ್ ದೃಢಪಟ್ಟಿದ್ದು, 15 ಮಂದಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 21 ಜನವರಿ 2026, 1:51 IST
ಬಳ್ಳಾರಿ | ಸ್ತನ ಕ್ಯಾನ್ಸರ್: ಜಾಗೃತಿ ಅಗತ್ಯ: ನಾಸಿರ್‌ ಹುಸೇನ್‌

ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

Cancer Awareness: ವಿಶ್ವದಾಂತ್ಯಂತ ಸಂಭವಿಸುವ ಸಾವುಗಳಲ್ಲಿ ಕ್ಯಾನ್ಸರ್ ಪ್ರಮುಖ ಕಾರಣ. ಪ್ರಾರಂಭ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯ. ಮಹಿಳೆಯರು ಮತ್ತು ಪುರುಷರಲ್ಲಿ ಕಂಡುಬರುವ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣಗಳು ಹಾಗೂ ತಪಾಸಣೆ ಬಗ್ಗೆ ತಿಳಿಯಿರಿ.
Last Updated 8 ಡಿಸೆಂಬರ್ 2025, 10:26 IST
ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

ಪುರುಷರಲ್ಲಿ ಸ್ತನ ಕ್ಯಾನ್ಸರ್.. ಮುನ್ನೆಚ್ಚರಿಕೆ ಇರಲಿ.. ಇದೆ ಸೂಕ್ತ ಚಿಕಿತ್ಸೆ

Health Awareness: ಇತ್ತೀಚಿನ ಅಧ್ಯಯನದ ಪ್ರಕಾರ ಪುರುಷರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಏರಿಕೆಯಾಗಿದ್ದು, ಗಂಟು, ತೊಟ್ಟಿನ ಬದಲಾವಣೆ, ಸ್ರವಿಸುವಿಕೆ ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಬೇಕು ಎಂದು ಡಾ. ಸಿ.ಯು. ಪೂವಮ್ಮ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 20:50 IST
ಪುರುಷರಲ್ಲಿ ಸ್ತನ ಕ್ಯಾನ್ಸರ್.. ಮುನ್ನೆಚ್ಚರಿಕೆ ಇರಲಿ.. ಇದೆ ಸೂಕ್ತ ಚಿಕಿತ್ಸೆ

ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ

Cancer Awareness: ಸ್ತನ ಕ್ಯಾನ್ಸರ್ ಚಿಕಿತ್ಸೆಯ ಬಳಿಕವೂ ಮರುಕಳಿಸುವಿಕೆ ಸಂಭವಿಸಬಹುದು. ಜೈವಿಕ ಮತ್ತು ಜೀವನಶೈಲಿ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ತೂಕ ನಿಯಂತ್ರಣ, ಸಮತೋಲಿತ ಆಹಾರ ಮತ್ತು ನಿಯಮಿತ ತಪಾಸಣೆ ಅಗತ್ಯ.
Last Updated 17 ಅಕ್ಟೋಬರ್ 2025, 11:08 IST
ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ

ಸ್ತನ ಕ್ಯಾನ್ಸರ್‌ ವಿರುದ್ಧ ಯಶಸ್ವಿ ಹೋರಾಟ: ಎನ್‌ಎಚ್ ಆಸ್ಪತ್ರೆಯಲ್ಲಿ ಸಮಾವೇಶ

NH Hospital in Shivamogga ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು (ಎನ್‌ಎಚ್), ಸ್ತನ ಕ್ಯಾನ್ಸರ್ ಜಾಗೃತಿ ದಿನದ ಭಾಗವಾಗಿ, ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್‌ ವಿರುದ್ಧ ಯಶಸ್ವಿಯಾಗಿ ಹೊರಾಟ ನಡೆಸಿದವರ ವಿಶೇಷ ಸಮಾವೇಶ ನಡೆಸಲಿದೆ.
Last Updated 16 ಅಕ್ಟೋಬರ್ 2025, 5:09 IST
ಸ್ತನ ಕ್ಯಾನ್ಸರ್‌ ವಿರುದ್ಧ ಯಶಸ್ವಿ ಹೋರಾಟ: ಎನ್‌ಎಚ್ ಆಸ್ಪತ್ರೆಯಲ್ಲಿ ಸಮಾವೇಶ

ತೆಕ್ಕಲಕೋಟೆ | ಸ್ತನ ಕ್ಯಾನ್ಸರ್: ಜಾಗೃತಿ ಅಗತ್ಯ

Breast Cancer Prevention: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹ್ಯೂಮನ್ ಪೀಪಲ್ ಟು ಪೀಪಲ್ ಇಂಡಿಯಾ ಮತ್ತು ನೇತ್ರ ಕಲಾ ಸಂಘ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
Last Updated 13 ಅಕ್ಟೋಬರ್ 2025, 4:50 IST
ತೆಕ್ಕಲಕೋಟೆ | ಸ್ತನ ಕ್ಯಾನ್ಸರ್: ಜಾಗೃತಿ ಅಗತ್ಯ

ಬೆಂಗಳೂರು | ಸ್ತನ ಕ್ಯಾನ್ಸರ್: ಆರಂಭಿಕ ಪತ್ತೆ ಬಗ್ಗೆ ಜಾಗೃತಿ

Health Awareness: ಬೆಂಗಳೂರಿನಲ್ಲಿ ನಡೆದ ‘ಬ್ರೇಕ್ ಫಾರ್ ಬ್ರೆಸ್ಟ್ ಕ್ಯಾನ್ಸರ್’ ಬೈಕಥಾನ್‌ನಲ್ಲಿ 300ಕ್ಕೂ ಅಧಿಕ ಮಹಿಳಾ ಬೈಕರ್‌ಗಳು ಪಾಲ್ಗೊಂಡಿದ್ದು, ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
Last Updated 12 ಅಕ್ಟೋಬರ್ 2025, 19:29 IST
ಬೆಂಗಳೂರು | ಸ್ತನ ಕ್ಯಾನ್ಸರ್: ಆರಂಭಿಕ ಪತ್ತೆ ಬಗ್ಗೆ ಜಾಗೃತಿ
ADVERTISEMENT

ಮಹಿಳೆಯರನ್ನು ಕಾಡುತ್ತಿದೆಸ್ತನ ಕ್ಯಾನ್ಸರ್: ಕಿದ್ವಾಯಿ ವಿಶ್ಲೇಷಣೆಯಿಂದ ದೃಢ

Breast Cancer Awareness: ಬೆಂಗಳೂರು: ಕಿದ್ವಾಯಿ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ದಾಖಲಾದ ಮಹಿಳಾ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 22.5ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳಾಗಿದ್ದು, ವೈದ್ಯರು ಜಾಗೃತಿ ಹಾಗೂ ತ್ವರಿತ ಪರೀಕ್ಷೆಗೆ ಒತ್ತಡ ಹಾಕುತ್ತಿದ್ದಾರೆ.
Last Updated 8 ಅಕ್ಟೋಬರ್ 2025, 1:14 IST
ಮಹಿಳೆಯರನ್ನು ಕಾಡುತ್ತಿದೆಸ್ತನ ಕ್ಯಾನ್ಸರ್: ಕಿದ್ವಾಯಿ  ವಿಶ್ಲೇಷಣೆಯಿಂದ ದೃಢ

Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

Cancer Awareness: ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್.
Last Updated 20 ಸೆಪ್ಟೆಂಬರ್ 2025, 5:46 IST
Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

ಪ್ರಸಕ್ತ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಥಾಯ್ಲೆಂಡಿನ ಒಪಾಲ್ ಸುಚಾತಾ ಚೌಂಗಶ್ರೀ, ಈ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧವೂ ಹೋರಾಡಿದ್ದರು.
Last Updated 1 ಜೂನ್ 2025, 23:32 IST
ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ
ADVERTISEMENT
ADVERTISEMENT
ADVERTISEMENT