ಕ್ಷೀಣಿಸುತ್ತಿದೆ ಯುವಜನರ ಶ್ವಾಸಕೋಶ; ದೇಶದ ಭವಿಷ್ಯಕ್ಕೆ ಮಾರಕ: ತಜ್ಞರ ಎಚ್ಚರಿಕೆ
Air Pollution Impact: ಭಾರತದ ಯುವಜನತೆಯ ಪುಪ್ಪಸದ ಆರೋಗ್ಯ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಪ್ರತಿ ವರ್ಷ 81,700 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.Last Updated 8 ಸೆಪ್ಟೆಂಬರ್ 2025, 10:53 IST