ಗುರುವಾರ, 3 ಜುಲೈ 2025
×
ADVERTISEMENT

Brinjal

ADVERTISEMENT

ಬಾಗಲಕೋಟೆ: ಬದನೆ ಬೆಳೆದು ಲಾಭ ಕಂಡ ರೈತ

ನಿರಂತರವಾಗಿ ಬೇಡಿಕೆ ಇರುವ ತರಕಾರಿ ಬದನೆಯನ್ನು 20 ಗುಂಟೆ ಜಮೀನಿನಲ್ಲಿ ಬೆಳೆಯುತ್ತಿರುವ ಸಮೀಪದ ಬುದ್ನಿ ಪಿಡಿಯ ರೈತ ಈಶ್ವರ ತೇರದಾಳ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.
Last Updated 30 ಜೂನ್ 2025, 5:13 IST
ಬಾಗಲಕೋಟೆ: ಬದನೆ ಬೆಳೆದು ಲಾಭ ಕಂಡ ರೈತ

ಕಾಪು: ಮಟ್ಟುಗುಳ್ಳಕ್ಕೆ ಸಿಗಬೇಕಿದೆ ಸರ್ಕಾರದ ಉತ್ತೇಜನ

400 ವರ್ಷಗಳ ಇತಿಹಾಸವಿರುವ ಜಿಐ’ ಮಾನ್ಯತೆ ಪಡೆದಿರುವ ಹಸಿರು ಬದನೆ
Last Updated 28 ನವೆಂಬರ್ 2024, 6:56 IST
ಕಾಪು: ಮಟ್ಟುಗುಳ್ಳಕ್ಕೆ ಸಿಗಬೇಕಿದೆ ಸರ್ಕಾರದ ಉತ್ತೇಜನ

ರಬಕವಿ ಬನಹಟ್ಟಿ: ಅಧಿಕ ಆದಾಯ ತಂದ ಬದನೆ

ಯೋಜನೆ, ಶಿಸ್ತು ಬದ್ಧ, ಮಾರುಕಟ್ಟೆಯ ಅಧ್ಯಯನ ಮತ್ತು ಒಂದೇ ಬೆಳೆಗೆ ಅಂಟಿಕೊಳ್ಳದೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸುತ್ತಮುತ್ತಲಿನ ರೈತರಿಗೂ ಮಾರ್ಗದರ್ಶನ ನೀಡುತ್ತ ಕೃಷಿ ಮಾಡುತ್ತಿರುವವರು ಬನಹಟ್ಟಿಯ ಪ್ರಗತಿಪರ ರೈತ ದೇವರಾಜ ರಾಠಿ.
Last Updated 7 ಜುಲೈ 2023, 4:59 IST
ರಬಕವಿ ಬನಹಟ್ಟಿ: ಅಧಿಕ ಆದಾಯ ತಂದ ಬದನೆ

ಬೀದರ್‌ | ಮಾರುಕಟ್ಟೆಯಲ್ಲಿ ಶತಕ ಬಾರಿಸಿದ ಬದನೆಕಾಯಿ; ಹಿಂಜರಿಯದ ನುಗ್ಗೆಕಾಯಿ

ಬೀದರ್‌: ದೀಪಾವಳಿ ಹಬ್ಬದ ಖರೀದಿ ಜೋರಾಗಿಯೇ ನಡೆದಿದೆ. ಹಬ್ಬದಲ್ಲಿ ನಾನಿಲ್ಲದೇ ಮಹಾಲಕ್ಷ್ಮಿದೇವಿಗೆ ನೈವೇದ್ಯವಿಲ್ಲ ಎಂದು ಅರಿತಿರುವ ತರಕಾರಿ ರಾಜ ಬೆಲೆಯ ಅಟ್ಟವೇರಿ ಕುಳಿತಿದ್ದಾನೆ. ಹಬ್ಬದ ಸಂದರ್ಭದಲ್ಲೇ ತರಕಾರಿ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ಇನ್ನಷ್ಟು ಬಿಸಿ ಮುಟ್ಟಿಸಿದೆ.
Last Updated 22 ಅಕ್ಟೋಬರ್ 2022, 19:31 IST
ಬೀದರ್‌ | ಮಾರುಕಟ್ಟೆಯಲ್ಲಿ ಶತಕ ಬಾರಿಸಿದ ಬದನೆಕಾಯಿ; ಹಿಂಜರಿಯದ ನುಗ್ಗೆಕಾಯಿ

ಬೀದರ್‌: ‘ಶತಕ’ ಬಿಡದ ಟೊಮೊಟೊ, ತರಕಾರಿ ರಾಜ ಬದನೆಕಾಯಿಗೂ ಬಂತು ಬೆಲೆ

ಬೀದರ್‌ಇಲ್ಲಿಯ ತರಕಾರಿ ಮಾರುಕಟ್ಟೆಯ ಮೇಲೆ ಟೊಮೆಟೊ ಹಿಡಿತ ಸಾಧಿಸಿದೆ. ಎರಡು ವಾರಗಳಿಂದ ಟೊಮೆಟೊ ಬೆಲೆ ಕೆಜಿಗೆ ₹ 100 ಇದೆ. ಟೊಮೆಟೊ ಬೆಳೆದ ರೈತರಿಗೆ ಕೈತುಂಬ ಹಣ ಸಂಪಾದನೆಯಾಗುತ್ತಿದೆ. ಅಧಿಕ ಬೆಲೆ ಇರುವ ಕಾರಣ ವ್ಯಾಪಾರಸ್ಥರು ಟೊಮೆಟೊ ಹುಡುಕಿಕೊಂಡು ರೈತರ ಹೊಲಗಳಿಗೆ ಹೋಗುತ್ತಿದ್ದಾರೆ.
Last Updated 26 ನವೆಂಬರ್ 2021, 19:30 IST
ಬೀದರ್‌: ‘ಶತಕ’ ಬಿಡದ ಟೊಮೊಟೊ, ತರಕಾರಿ ರಾಜ ಬದನೆಕಾಯಿಗೂ ಬಂತು ಬೆಲೆ

ಬಿ.ಟಿ. ಬದನೆಕಾಯಿ ಪ್ರಯೋಗ ನಿಲ್ಲಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ

‘ಹೊಲಗಳಲ್ಲಿ ಬಿ.ಟಿ ಬದನೆಕಾಯಿ ಪ್ರಯೋಗವನ್ನು ತಕ್ಷಣದಲ್ಲೇ ನಿಲ್ಲಿಸಬೇಕು’ ಎಂದು ಆರ್‌ಎಸ್‌ಎಸ್‌ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‌(ಎಸ್‌ಜೆಎಂ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
Last Updated 14 ಸೆಪ್ಟೆಂಬರ್ 2020, 15:24 IST
ಬಿ.ಟಿ. ಬದನೆಕಾಯಿ ಪ್ರಯೋಗ ನಿಲ್ಲಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ

ಬೀದರ್: ಮುದುಡಿದ ಹೂಕೋಸು, ಬಾಗಿದ ಬದನೆ

ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆ ಸ್ಥಿರ
Last Updated 12 ಸೆಪ್ಟೆಂಬರ್ 2020, 16:36 IST
ಬೀದರ್: ಮುದುಡಿದ ಹೂಕೋಸು, ಬಾಗಿದ ಬದನೆ
ADVERTISEMENT

ಬೆಲೆ ಏರಿಕೆ| ಈರುಳ್ಳಿ ಆಯ್ತು... ಈಗ ಬದನೆಕಾಯಿ ಸರದಿ

ಗ್ರಾಹಕರಿಗೆ ತರಕಾರಿ ದರ ಏರಿಕೆ ಬಿಸಿ
Last Updated 16 ಜನವರಿ 2020, 19:30 IST
ಬೆಲೆ ಏರಿಕೆ| ಈರುಳ್ಳಿ ಆಯ್ತು... ಈಗ ಬದನೆಕಾಯಿ ಸರದಿ

ಕೃಷಿಯಲ್ಲಿ ಎಂಜಿನಿಯರ್ ಸಾಧನೆ

ಬದನೆ, ದೊಣ್ಣೆ ಮೆಣಸಿನಕಾಯಿಯಿಂದ ಕೈತುಂಬ ಆದಾಯ
Last Updated 28 ಡಿಸೆಂಬರ್ 2019, 9:59 IST
ಕೃಷಿಯಲ್ಲಿ ಎಂಜಿನಿಯರ್ ಸಾಧನೆ

ಹನಿ ನೀರಾವರಿಯಲ್ಲಿ ಬದನೆ ಬೆಳೆ

ಮಳವಳ್ಳಿ ತಾಲ್ಲೂಕಿನಾದ್ಯಂತ ಅರಿವು ಕಾರ್ಯಕ್ರಮ, ಪ್ರಾತ್ಯಕ್ಷಿಕೆ
Last Updated 19 ಜೂನ್ 2019, 19:45 IST
ಹನಿ ನೀರಾವರಿಯಲ್ಲಿ ಬದನೆ ಬೆಳೆ
ADVERTISEMENT
ADVERTISEMENT
ADVERTISEMENT