ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BSYediyurappa

ADVERTISEMENT

ಆಪ್ತ ಬಣ ಕಟ್ಟಿದ ವಿಜಯೇಂದ್ರ: ಬಿಎಸ್‌ವೈ ವಿರೋಧಿಗಳು ಹೊರಕ್ಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 40 ದಿನಗಳಲ್ಲೇ ಬಿ.ವೈ. ವಿಜಯೇಂದ್ರ ಅವರು ಪಕ್ಷದ ರಾಜ್ಯ ಘಟಕವನ್ನು ಪುನರ್‌ ರಚನೆ ಮಾಡಿದ್ದಾರೆ. ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರಿಗೆ ಆದ್ಯತೆ ಸಿಕ್ಕಿದೆ.
Last Updated 23 ಡಿಸೆಂಬರ್ 2023, 23:30 IST
ಆಪ್ತ ಬಣ ಕಟ್ಟಿದ ವಿಜಯೇಂದ್ರ: ಬಿಎಸ್‌ವೈ ವಿರೋಧಿಗಳು ಹೊರಕ್ಕೆ

ಸರ್ಕಾರದ ವಿರುದ್ಧ ಸತ್ಯಾಗ್ರಹ: ಯಡಿಯೂರಪ್ಪ

‘ಬಿಜೆಪಿ ಅವಧಿಯ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೇ ಇದ್ದುದಕ್ಕೆ ಆಕ್ರೋಶ’
Last Updated 9 ನವೆಂಬರ್ 2023, 12:15 IST
ಸರ್ಕಾರದ ವಿರುದ್ಧ ಸತ್ಯಾಗ್ರಹ: ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರಿಂದಲೂ ಮುಗಿಸಲು ಅಸಾಧ್ಯ; ಬಿ.ವೈ.ವಿಜಯೇಂದ್ರ

<p>ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರಿದಂಲೂ ಮುಗಿಸಲು ಅಸಾಧ್ಯ, ಅಂಥ ಪ್ರಯತ್ನ ನಡೆಯುತ್ತಿಲ್ಲ<br /> ಮಂಡ್ಯದಲ್ಲಿ ಜೆಡಿಎಸ್ ನ ಭದ್ರಕೋಟೆಯನ್ನು ಛಿದ್ರಮಾಡಿದ್ದೇವೆ; ಬಿ.ವೈ.ವಿಜಯೇಂದ್ರ &nbsp;</p>
Last Updated 22 ಏಪ್ರಿಲ್ 2023, 13:26 IST
ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರಿಂದಲೂ ಮುಗಿಸಲು ಅಸಾಧ್ಯ; ಬಿ.ವೈ.ವಿಜಯೇಂದ್ರ

ತೀರ್ಥಹಳ್ಳಿ | ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಬೊಮ್ಮಾಯಿ

ತೂದೂರು ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 7 ಏಪ್ರಿಲ್ 2023, 7:25 IST
ತೀರ್ಥಹಳ್ಳಿ | ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಬೊಮ್ಮಾಯಿ

ಯಡಿಯೂರಪ್ಪ ಯುಗ ಅಂತ್ಯವಾಗಿದೆ, ಯುಗಾದಿಗೆ ಹೊಸ ಬೆಳವಣಿಗೆ: ಯತ್ನಾಳ್

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಲಾಗುತ್ತದೆ ಎನ್ನುವುದು ನನ್ನ ಮಾತಿನ ಅರ್ಥವಲ್ಲ’ ಎಂದರು.
Last Updated 2 ಫೆಬ್ರುವರಿ 2022, 14:22 IST
ಯಡಿಯೂರಪ್ಪ ಯುಗ ಅಂತ್ಯವಾಗಿದೆ, ಯುಗಾದಿಗೆ ಹೊಸ ಬೆಳವಣಿಗೆ: ಯತ್ನಾಳ್

ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ: ಕಾಣದ ಅಂತರ, ಮಾಸ್ಕ್!

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪದಲ್ಲಿ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಆದರೆ, ಕೋವಿಡ್ ಭೀತಿಯ ನಡುವೆಯೂ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸುರಕ್ಷಿತ ಅಂತರ ಕಾಯ್ದುಕೊಳ್ಳಲಿಲ್ಲ.
Last Updated 17 ಜನವರಿ 2021, 10:32 IST
ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ: ಕಾಣದ ಅಂತರ, ಮಾಸ್ಕ್!

25, 26ರಂದು ಬಿ.ಎಸ್‌.ಯಡಿಯೂರಪ್ಪ ಮಹದೇಶ್ವರ ಬೆಟ್ಟಕ್ಕೆ

₹13.85 ಕೋಟಿಯ ಎಂಟು ಯೋಜನೆಗಳಿಗೆ ಚಾಲನೆ, ₹109.93 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
Last Updated 13 ನವೆಂಬರ್ 2020, 15:45 IST
25, 26ರಂದು ಬಿ.ಎಸ್‌.ಯಡಿಯೂರಪ್ಪ ಮಹದೇಶ್ವರ ಬೆಟ್ಟಕ್ಕೆ
ADVERTISEMENT

ಲಾಕ್‌ಡೌನ್‌ ತೀರ್ಮಾನ ಜಿಲ್ಲಾಡಳಿತಕ್ಕೆ: ಮುಖ್ಯಮಂತ್ರಿ ಯಡಿಯೂರಪ್ಪ

ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಬಗ್ಗೆ ಆಯಾ ಜಿಲ್ಲಾಡಳಿತಗಳು ಉಸ್ತವಾರಿ ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
Last Updated 13 ಜುಲೈ 2020, 11:06 IST
ಲಾಕ್‌ಡೌನ್‌ ತೀರ್ಮಾನ ಜಿಲ್ಲಾಡಳಿತಕ್ಕೆ: ಮುಖ್ಯಮಂತ್ರಿ ಯಡಿಯೂರಪ್ಪ

ಮರಣ ಪ್ರಮಾಣ ಕಡಿಮೆ ಮಾಡಲೇಬೇಕು: ಮುಖ್ಯಮಂತ್ರಿ ತಾಕೀತು

ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ಉಡುಪಿ , ಕಲಬುರಗಿ ಹೆಚ್ಚು ಪ್ರಕರಣ ದಾಖಲಾಗಿದೆ. ಬೀದರ್, ಧಾರವಾಡ, ಗದಗ, ಮೈಸೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
Last Updated 13 ಜುಲೈ 2020, 10:30 IST
ಮರಣ ಪ್ರಮಾಣ ಕಡಿಮೆ ಮಾಡಲೇಬೇಕು: ಮುಖ್ಯಮಂತ್ರಿ ತಾಕೀತು

'ಯಯಾತಿ' ಓದುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕ್ವಾರಂಟೈನ್‌ಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುವಿನ ವೇಳೆಯಲ್ಲಿ ಕಥೆ ಕಾದಂಬರಿ ಓದುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
Last Updated 12 ಜುಲೈ 2020, 12:25 IST
'ಯಯಾತಿ' ಓದುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT