ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bullets

ADVERTISEMENT

ಬೆಂಗಳೂರು | ತಲೆಯಲ್ಲಿದ್ದ ಗುಂಡನ್ನು ಕಿವಿಯ ಮೂಲಕ ಹೊರ ತೆಗೆದ ವೈದ್ಯರು

ಯೆಮನ್‌ ದೇಶದ 29 ವರ್ಷದ ವ್ಯಕ್ತಿಯ ತಲೆಯಲ್ಲಿದ್ದ 3 ಸೆಂ.ಮೀ ಉದ್ದದ ಗುಂಡನ್ನು (ಬುಲೆಟ್‌) ಕಿವಿಯ ಮೂಲಕ ಹೊರತೆಗೆಯುವಲ್ಲಿ ಜೆ.ಪಿ. ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ
Last Updated 12 ಡಿಸೆಂಬರ್ 2023, 15:41 IST
ಬೆಂಗಳೂರು | ತಲೆಯಲ್ಲಿದ್ದ ಗುಂಡನ್ನು ಕಿವಿಯ ಮೂಲಕ ಹೊರ ತೆಗೆದ ವೈದ್ಯರು

ರಾಜಕೀಯ ಪಕ್ಷದ 2 ಬಣಗಳ ಘರ್ಷಣೆ; ಕಾರ್ಯಾಚರಣೆಯಲ್ಲಿದ್ದ ಕಾನ್‌ಸ್ಟೆಬಲ್‌ಗೆ ಗುಂಡೇಟು

ರಾಜಕೀಯ ಪಕ್ಷವೊಂದರ ಎರಡು ಬಣಗಳ ನಡುವೆ ನಡೆದ ಘರ್ಷಣೆ ತಡೆಯಲು ಪ್ರಯತ್ನಿಸುತ್ತಿದ್ದ ವೇಳೆ ಬಸಿರ್ಹತ್‌ ಜಿಲ್ಲಾ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 22 ನವೆಂಬರ್ 2022, 12:51 IST
ರಾಜಕೀಯ ಪಕ್ಷದ 2 ಬಣಗಳ ಘರ್ಷಣೆ; ಕಾರ್ಯಾಚರಣೆಯಲ್ಲಿದ್ದ ಕಾನ್‌ಸ್ಟೆಬಲ್‌ಗೆ ಗುಂಡೇಟು

ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿದು ಹೆಡ್‌ಕಾನ್‌ಸ್ಟೆಬಲ್ ಸಾವು

ಆದಿ ಉಡುಪಿಯ ದಿ.ಅಮ್ಮುಂಜೆ ನಾಗೇಶ್ ನಾಯಕ ಸ್ಮಾರಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕೇಂದ್ರಕ್ಕೆ ರಾಜೇಶ್ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕರ್ತವ್ಯ ನಿರತರಾಗಿದ್ದ ವೇಳೆಯೇ ಬಂದೂಕಿನಿಂದ ಸಿಡಿದ ಗುಂಡು ಅವರ ಪ್ರಾಣವನ್ನು ಬಲಿ ಪಡೆದಿದೆ.
Last Updated 29 ಏಪ್ರಿಲ್ 2022, 14:25 IST
ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿದು ಹೆಡ್‌ಕಾನ್‌ಸ್ಟೆಬಲ್ ಸಾವು

ಮಗನ ಉತ್ತಮ ದಾಂಪತ್ಯಕ್ಕಾಗಿ ಗುಂಡುಗಳನ್ನು ಮಣ್ಣಲ್ಲಿ ಹೂತಿಟ್ಟ ಮಹಿಳೆ: ನಂತರ ಫಜೀತಿ

ಮನೆಯಲ್ಲಿ ಜೀವಂತ ಗುಂಡುಗಳು ಇರುವುದರಿಂದಲೇ ಮಗನ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತಿದೆ ಎಂದು ಭಾವಿಸಿ, ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್‌ವೊಬ್ಬರ ಪತ್ನಿ, ಅವುಗಳನ್ನು ಜಕ್ಕೂರು ವಾಯುನೆಲೆ ಬಳಿಯ ಹೋಟೆಲ್‌ವೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ಹುದುಗಿಸಿಟ್ಟಿದ್ದಾರೆ.
Last Updated 23 ಡಿಸೆಂಬರ್ 2021, 4:19 IST
ಮಗನ ಉತ್ತಮ ದಾಂಪತ್ಯಕ್ಕಾಗಿ ಗುಂಡುಗಳನ್ನು ಮಣ್ಣಲ್ಲಿ ಹೂತಿಟ್ಟ ಮಹಿಳೆ: ನಂತರ ಫಜೀತಿ

ಜೈಸಲ್ಮೇರ್‌: ಗುಜರಿಯಲ್ಲಿದ್ದ ಗುಂಡು ಸಿಡಿದು ವ್ಯಕ್ತಿ ಸಾವು

ಇಲ್ಲಿನ ಪೋಖರಣ್‌ನಲ್ಲಿರುವ ಫೈರಿಂಗ್‌ ರೇಂಜ್‌ ಪ್ರದೇಶದಲ್ಲಿರುವ ಗುಜರಿಯಲ್ಲಿದ್ದ ಗುಂಡು ಸಿಡಿದ ಪರಿಣಾಮ 23 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
Last Updated 30 ಏಪ್ರಿಲ್ 2021, 10:39 IST
ಜೈಸಲ್ಮೇರ್‌: ಗುಜರಿಯಲ್ಲಿದ್ದ ಗುಂಡು ಸಿಡಿದು ವ್ಯಕ್ತಿ ಸಾವು

ಮಾನಸಿಕ ಅಸ್ವಸ್ಥನ ಜೇಬಲ್ಲಿ 13 ಬುಲೆಟ್‌!

ಜೀವಂತ ಗುಂಡುಗಳ ಮೂಲ ಪತ್ತೆಗೆ ವಿಶೇಷ ತಂಡ
Last Updated 14 ಏಪ್ರಿಲ್ 2019, 19:50 IST
fallback

ಗೌರಿ ಲಂಕೇಶ್‌ ಹತ್ಯೆ: ತರಬೇತಿಗೆ ಬಳಸಿದ್ದ ಗುಂಡುಗಳು ಪತ್ತೆ?

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು, ತಾಲ್ಲೂಕಿನ ಗಡಿಯಲ್ಲಿರುವ ಕಿಣಯೆ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬಂದೂಕು ತರಬೇತಿಗೆ ಬಳಸಿದ್ದರು ಎನ್ನಲಾದ ಗುಂಡುಗಳನ್ನು ಎಸ್‌ಐಟಿ ಪೊಲೀಸರು ಈಚೆಗೆ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Last Updated 30 ಸೆಪ್ಟೆಂಬರ್ 2018, 16:32 IST
ಗೌರಿ ಲಂಕೇಶ್‌ ಹತ್ಯೆ: ತರಬೇತಿಗೆ ಬಳಸಿದ್ದ ಗುಂಡುಗಳು ಪತ್ತೆ?
ADVERTISEMENT
ADVERTISEMENT
ADVERTISEMENT
ADVERTISEMENT