ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Byatarayanapura

ADVERTISEMENT

Interview| ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?
Last Updated 2 ಮೇ 2023, 22:18 IST
Interview| ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಬ್ಯಾಟರಾಯನಪುರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟು ಪ್ರದರ್ಶನ

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಪಕ್ಷ ಟಿಕೆಟ್‌ ನೀಡುವ ಅಭ್ಯರ್ಥಿಯನ್ನೇ ಗೆಲ್ಲಿಸಲು ನಾಲ್ವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿದರು.
Last Updated 12 ಮಾರ್ಚ್ 2023, 23:51 IST
ಬ್ಯಾಟರಾಯನಪುರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟು ಪ್ರದರ್ಶನ

ಬ್ಯಾಟರಾಯನಪುರ: ಗುಜರಿ ಗೋದಾಮಿಗೆ ಬೆಂಕಿ

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಪ್ರಮೋದ್ ಬಡಾವಣೆಯಲ್ಲಿರುವ ಗುಜರಿ ಗೋದಾಮಿನಲ್ಲಿ ಗುರುವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ 8 ವಾಹನಗಳ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ.
Last Updated 10 ಮಾರ್ಚ್ 2023, 20:37 IST
ಬ್ಯಾಟರಾಯನಪುರ: ಗುಜರಿ ಗೋದಾಮಿಗೆ ಬೆಂಕಿ

ಕೊಡಿಗೇಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೇಹಳ್ಳಿ ವಾಡರ್್ ವ್ಯಾಪ್ತಿಯ ಅಂಗಳ ಪರಮೇಶ್ವರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸುವ ರೂ.2 ಕೋಟಿ ವೆಚ್ಛದ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು.
Last Updated 28 ಜನವರಿ 2023, 19:58 IST
ಕೊಡಿಗೇಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಬ್ಯಾಟರಾಯನಪುರ ಕ್ಷೇತ್ರ ಸ್ಥಿತಿ–ಗತಿ| ಅಸ್ತಿತ್ವಕ್ಕೆ ಬಿಜೆಪಿ ಕಸರತ್ತು

ಕರ್ನಾಟಕ ವಿಧಾನಸಭಾ ಚುನಾವಣೆ–2023
Last Updated 27 ಜನವರಿ 2023, 22:55 IST
ಬ್ಯಾಟರಾಯನಪುರ ಕ್ಷೇತ್ರ ಸ್ಥಿತಿ–ಗತಿ|  ಅಸ್ತಿತ್ವಕ್ಕೆ ಬಿಜೆಪಿ ಕಸರತ್ತು

ಯಲಹಂಕ: ₹2.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಹಾಗೂ ಮರಿಯಣ್ಣಪಾಳ್ಯದಲ್ಲಿ ₹2.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದರು.
Last Updated 26 ಮಾರ್ಚ್ 2022, 19:53 IST
ಯಲಹಂಕ: ₹2.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಬೆಂಗಳೂರು: ಪೀಠೋಪಕರಣ ತಯಾರಿಕೆ‌ ಮಳಿಗೆಯಲ್ಲಿ ಬೆಂಕಿ ಅವಘಡ

ಮೈಸೂರು‌ ರಸ್ತೆಯಲ್ಲಿರುವ‌ ಪೀಠೋಪಕರಣ ತಯಾರಿಕೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ ‌ಸುಟ್ಟಿವೆ.
Last Updated 10 ಅಕ್ಟೋಬರ್ 2021, 4:11 IST
ಬೆಂಗಳೂರು: ಪೀಠೋಪಕರಣ ತಯಾರಿಕೆ‌ ಮಳಿಗೆಯಲ್ಲಿ ಬೆಂಕಿ ಅವಘಡ
ADVERTISEMENT

ಬ್ಯಾಟರಾಯನಪುರ: ಕಾವೇರಿ ನೀರು ಸರಬರಾಜು ಸೇವೆಗೆ ಚಾಲನೆ

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸೆಂಟ್ರಲ್ ಎಕ್ಸೈಜ್ ಬಡಾವಣೆಯಲ್ಲಿ ಕಾವೇರಿ ನೀರು ಸರಬರಾಜು ಸೇವೆಯನ್ನು ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು.
Last Updated 24 ನವೆಂಬರ್ 2020, 20:27 IST
ಬ್ಯಾಟರಾಯನಪುರ: ಕಾವೇರಿ ನೀರು ಸರಬರಾಜು ಸೇವೆಗೆ ಚಾಲನೆ

ಲಾಕ್‌ಡೌನ್ | ಸಂಕಷ್ಟದ ಜನರಿಗೆ ತ್ವರಿತ ಸ್ಪಂದನೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೂರು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಮನೆಯಲ್ಲಿ ಸುಮ್ಮನೆ ಕೂರದೆ ಅದೇ ಚೈತನ್ಯ ಮತ್ತು ಹುಮ್ಮಸ್ಸಿನಿಂದ ಇಡೀ ಕ್ಷೇತ್ರದಾದ್ಯಂತ ಸಂಚರಿಸಿ, ಸಂಕಷ್ಟದಲ್ಲಿರುವ ಬಡಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Last Updated 30 ಏಪ್ರಿಲ್ 2020, 21:47 IST
ಲಾಕ್‌ಡೌನ್ | ಸಂಕಷ್ಟದ ಜನರಿಗೆ ತ್ವರಿತ ಸ್ಪಂದನೆ

ಮುಗಿಯದ ಕಾಮಗಾರಿ ಕಿರಿಕಿರಿ: ಸಂಚಾರ ದಟ್ಟಣೆಯ ಬಿಸಿ

ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿಯಲ್ಲಿ ಹದಗೆಟ್ಟ ರಸ್ತೆಗಳೇ ಸವಾಲು
Last Updated 20 ನವೆಂಬರ್ 2019, 4:29 IST
ಮುಗಿಯದ ಕಾಮಗಾರಿ ಕಿರಿಕಿರಿ: ಸಂಚಾರ ದಟ್ಟಣೆಯ ಬಿಸಿ
ADVERTISEMENT
ADVERTISEMENT
ADVERTISEMENT