ಗುರುವಾರ, 25 ಸೆಪ್ಟೆಂಬರ್ 2025
×
ADVERTISEMENT

cable car

ADVERTISEMENT

ಶ್ರೀಲಂಕಾ | ಕೇಬಲ್‌ ಕಾರು ಪಲ್ಟಿ: ಭಾರತೀಯ ಸೇರಿ ಏಳು ಬೌದ್ಧ ಸನ್ಯಾಸಿಗಳ ಸಾವು

Sri Lanka Train Accident: ವಾಯುವ್ಯ ಶ್ರೀಲಂಕಾದ ನಾ ಉಯನ ಅರಣ್ಯ ಸೇನಾಸನಯ ಮಠದಲ್ಲಿ ಕೇಬಲ್ ಕಾರು ಪಲ್ಟಿಯಾಗಿ ಭಾರತೀಯ ಸೇರಿ ಏಳು ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದಾರೆ. ರಷ್ಯನ್ ಮತ್ತು ರೊಮೇನಿಯನ್ ಪ್ರಜೆಗಳೂ ಮೃತರಲ್ಲಿ ಸೇರಿದ್ದಾರೆ.
Last Updated 25 ಸೆಪ್ಟೆಂಬರ್ 2025, 4:41 IST
ಶ್ರೀಲಂಕಾ | ಕೇಬಲ್‌ ಕಾರು ಪಲ್ಟಿ: ಭಾರತೀಯ ಸೇರಿ ಏಳು ಬೌದ್ಧ ಸನ್ಯಾಸಿಗಳ ಸಾವು

ನಂದಿ ಬೆಟ್ಟಕ್ಕೆ ರೋಪ್‌ವೇ: ಅರಣ್ಯ ಇಲಾಖೆ ಒಪ್ಪಿಗೆ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ದೇಶವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ‘ಕೇಬಲ್‌ ಕಾರ್‌’ (ರೋಪ್‌ವೇ) ಸೇವೆ ಆರಂಭಿಸುವ ಪ್ರವಾಸೋದ್ಯಮ ಇಲಾಖೆಯ ಯೋಜನೆಗೆ ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ.
Last Updated 30 ಮೇ 2025, 16:00 IST
ನಂದಿ ಬೆಟ್ಟಕ್ಕೆ ರೋಪ್‌ವೇ: ಅರಣ್ಯ ಇಲಾಖೆ ಒಪ್ಪಿಗೆ

ಕೊಡಚಾದ್ರಿಗೆ ಕೇಬಲ್‌ ಕಾರು: ₹375 ಕೋಟಿ ವೆಚ್ಚ

ಕರ್ನಾಟಕದ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಕೊಡಚಾದ್ರಿ ಬೆಟ್ಟದಲ್ಲಿ ರೋಪ್‌ವೇ (ಕೇಬಲ್‌ ಕಾರು) ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿದೆ.
Last Updated 9 ಜನವರಿ 2025, 23:21 IST
 ಕೊಡಚಾದ್ರಿಗೆ ಕೇಬಲ್‌ ಕಾರು: ₹375 ಕೋಟಿ ವೆಚ್ಚ

ಬೆಳಗಾವಿ | ‘ಕೇಬಲ್‌ ಕಾರ್‌’ ಅಳವಡಿಸಲು ಸಮ್ಮತಿ

ಕೇಂದ್ರದಿಂದ ಗ್ರೀನ್ ಸಿಗ್ನಲ್
Last Updated 20 ಸೆಪ್ಟೆಂಬರ್ 2023, 6:58 IST
ಬೆಳಗಾವಿ | ‘ಕೇಬಲ್‌ ಕಾರ್‌’ ಅಳವಡಿಸಲು ಸಮ್ಮತಿ

ಡೆಹ್ರಾಡೂನ್: ರೋಪ್‌ವೇ ಮಧ್ಯದಲ್ಲಿ ಸಿಲುಕಿದ್ದ ಬಿಜೆಪಿ ಶಾಸಕ, ಭಕ್ತರ ರಕ್ಷಣೆ

ಬಿಜೆಪಿ ಶಾಸಕ ಕಿಶೋರ್ ಉಪಾಧ್ಯಾಯ
Last Updated 11 ಜುಲೈ 2022, 2:48 IST
ಡೆಹ್ರಾಡೂನ್: ರೋಪ್‌ವೇ ಮಧ್ಯದಲ್ಲಿ ಸಿಲುಕಿದ್ದ ಬಿಜೆಪಿ ಶಾಸಕ, ಭಕ್ತರ ರಕ್ಷಣೆ

ಹಿಮಾಚಲ ಪ್ರದೇಶ: ಕೇಬಲ್ ಕಾರ್‌ ಸ್ಥಗಿತ– 8 ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಣೆ

ಸೋಲನ್ ಜಿಲ್ಲೆಯ ಚಂಡೀಗಢ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟಿಂಬರ್ ಟ್ರಯಲ್‌ ರೆಸಾರ್ಟ್‌ಗೆ ಸೇರಿದ ಕೇಬಲ್ ಕಾರ್‌ಒಂದು ಗಂಟೆಗೂ ಹೆಚ್ಚು ಸಮಯದಿಂದಸಿಲುಕಿಕೊಂಡಿದೆ.
Last Updated 20 ಜೂನ್ 2022, 10:30 IST
ಹಿಮಾಚಲ ಪ್ರದೇಶ: ಕೇಬಲ್ ಕಾರ್‌ ಸ್ಥಗಿತ– 8 ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಣೆ
ADVERTISEMENT
ADVERTISEMENT
ADVERTISEMENT
ADVERTISEMENT