ಬುಧವಾರ, 20 ಆಗಸ್ಟ್ 2025
×
ADVERTISEMENT

CAG Report

ADVERTISEMENT

ಬಂಡವಾಳ ವೆಚ್ಚದ ₹ ₹5,299 ಕೋಟಿ ‘ಗ್ಯಾರಂಟಿ’ಗೆ: ಸಿಎಜಿ

CAG report on Guranteee: ಬೆಂಗಳೂರು: 2023–24ರಲ್ಲಿ ಮೂಲಸೌಕರ್ಯಕ್ಕಾಗಿ ನಿಗದಿ ಮಾಡಿದ ಬಂಡವಾಳ ವೆಚ್ಚದಲ್ಲಿ ₹5,299 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಲಾಗಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
Last Updated 19 ಆಗಸ್ಟ್ 2025, 20:17 IST
ಬಂಡವಾಳ ವೆಚ್ಚದ ₹ ₹5,299 ಕೋಟಿ ‘ಗ್ಯಾರಂಟಿ’ಗೆ: ಸಿಎಜಿ

ಭ್ರಷ್ಟಾಚಾರ ಬಯಲು ಮಾಡಿದ ಸಿಎಜಿ ವರದಿ ತನಿಖೆ ನಡೆಸಿ: ಮೋದಿಗೆ ಸಿದ್ದರಾಮಯ್ಯ ಸವಾಲು

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶೇ.40 ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
Last Updated 19 ಆಗಸ್ಟ್ 2023, 7:58 IST
ಭ್ರಷ್ಟಾಚಾರ ಬಯಲು ಮಾಡಿದ ಸಿಎಜಿ ವರದಿ ತನಿಖೆ ನಡೆಸಿ: ಮೋದಿಗೆ ಸಿದ್ದರಾಮಯ್ಯ ಸವಾಲು

KSRTC, BMTC, ಬೆಸ್ಕಾಂ ಸೇರಿ 34 ಸರ್ಕಾರಿ ಉದ್ದಿಮೆಗಳ ಆಸ್ತಿ ಮೌಲ್ಯ ಶೂನ್ಯ!

ಕರ್ನಾಟಕದ ಸರ್ಕಾರದ ಅಧೀನದಲ್ಲಿ 125 ಉದ್ದಿಮೆಗಳಿದ್ದು, ಈ ಪೈಕಿ 6 ಶಾಸನಬದ್ಧ ನಿಗಮಗಳು, 119 ಸರ್ಕಾರಿ ಕಂಪನಿಗಳು ಇವೆ. ಇದರಲ್ಲಿ 13 ಉದ್ದಿಮೆಗಳು ನಿಷ್ಕ್ರೀಯವಾಗಿವೆ.
Last Updated 12 ಜುಲೈ 2023, 12:21 IST
KSRTC, BMTC, ಬೆಸ್ಕಾಂ ಸೇರಿ 34 ಸರ್ಕಾರಿ ಉದ್ದಿಮೆಗಳ ಆಸ್ತಿ ಮೌಲ್ಯ ಶೂನ್ಯ!

ಅಪೂರ್ಣ ಕಾಮಗಾರಿಗಳಿಗೆ ₹4,087 ಕೋಟಿ ವೆಚ್ಚ; ಸಿಎಜಿ ವರದಿಯಲ್ಲಿ ಬಹಿರಂಗ

2022ರ ಮಾರ್ಚ್‌ 31ಕ್ಕೆ ರಾಜ್ಯದ ವಿವಿಧ ಇಲಾಖೆಗಳಲ್ಲಿ 1,208 ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದು, ಅವುಗಳ ಮೇಲೆ ₹4,087.51 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
Last Updated 11 ಜುಲೈ 2023, 16:32 IST
ಅಪೂರ್ಣ ಕಾಮಗಾರಿಗಳಿಗೆ ₹4,087 ಕೋಟಿ ವೆಚ್ಚ; ಸಿಎಜಿ ವರದಿಯಲ್ಲಿ ಬಹಿರಂಗ

CAG Reports: ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

‌₹14 ಕೋಟಿ ಹೆಚ್ಚುವರಿ ಹೊರೆ l ಸಿ.ಎಂ ನಗರೋತ್ಥಾನ: ಮಾರ್ಗಸೂಚಿ ಉಲ್ಲಂಘಿಸಿ ₹108 ಕೋಟಿ ವೆಚ್ಚ
Last Updated 23 ಡಿಸೆಂಬರ್ 2022, 22:00 IST
CAG Reports: ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಕೇಂದ್ರದ ಪಾಲು: ₹9,225 ಕೋಟಿ ಖೋತಾ, ಸಿಎಜಿ ವರದಿಯಲ್ಲಿ ಉಲ್ಲೇಖ

ಕೇಂದ್ರ ಸರ್ಕಾರವು ತೆರಿಗೆ–ಸುಂಕ ಹಾಗೂ ಸಹಾಯಾನುದಾನದ ರೂಪದಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾದ ಪಾಲು ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದು, ಒಂದೇ ವರ್ಷದಲ್ಲಿ ₹9,225 ಕೋಟಿ ಕಡಿಮೆಯಾಗಿದೆ.
Last Updated 23 ಮಾರ್ಚ್ 2022, 19:31 IST
ಕೇಂದ್ರದ ಪಾಲು: ₹9,225 ಕೋಟಿ ಖೋತಾ, ಸಿಎಜಿ ವರದಿಯಲ್ಲಿ ಉಲ್ಲೇಖ

ವರ್ಷದಲ್ಲೇ ಸಾರ್ವಜನಿಕ ಸಾಲ ಶೇ 31.38ರಷ್ಟು ಹೆಚ್ಚಳ

2020–21ರ ಹಣಕಾಸು ಸ್ಥಿತಿಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿ ಉಲ್ಲೇಖ
Last Updated 14 ಡಿಸೆಂಬರ್ 2021, 22:10 IST
fallback
ADVERTISEMENT

ತೆರಿಗೆ: 2019–20ನೇ ಆರ್ಥಿಕ ವರ್ಷದಲ್ಲಿ ₹2,491 ಕೋಟಿ ನಷ್ಟ -ಸಿಎಜಿ ವರದಿ

2019–20ನೇ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳಲ್ಲಿ ₹2,491.66 ಕೋಟಿಯಷ್ಟು ಕಡಿಮೆ ಪ್ರಮಾಣದಲ್ಲಿ ರಾಜಸ್ವ ಅಂದಾಜು ಮಾಡಿದ್ದರಿಂದ ವರಮಾನ ಸಂಗ್ರಹದಲ್ಲಿ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರ (ಸಿಎಜಿ)ವರದಿ ಹೇಳಿದೆ.
Last Updated 22 ಸೆಪ್ಟೆಂಬರ್ 2021, 20:55 IST
ತೆರಿಗೆ: 2019–20ನೇ ಆರ್ಥಿಕ ವರ್ಷದಲ್ಲಿ ₹2,491 ಕೋಟಿ ನಷ್ಟ -ಸಿಎಜಿ ವರದಿ

ಬಿಡಿಎ ಸಮಗ್ರ ನಗರ ಯೋಜನೆಯೇ ದೋಷಪೂರಿತ: ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖ

2017ರಲ್ಲಿ ಸಿಡಿಪಿ ಕರಡು ಸಿದ್ಧವಾದರೂ ಅಂತಿಮಗೊಂಡಿಲ್ಲ
Last Updated 17 ಸೆಪ್ಟೆಂಬರ್ 2021, 1:50 IST
ಬಿಡಿಎ ಸಮಗ್ರ ನಗರ ಯೋಜನೆಯೇ ದೋಷಪೂರಿತ: ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖ

ಕಾರ್ಮಿಕರ ಕಲ್ಯಾಣ ಇಲಾಖೆ ಆದಾಯ ತೆರಿಗೆ ಇಲಾಖೆಗೆ

ಮಂಡಳಿಯ ಲೋಪ ಬೊಟ್ಟು ಮಾಡಿದ ಸಿಎಜಿ
Last Updated 9 ಡಿಸೆಂಬರ್ 2020, 19:34 IST
ಕಾರ್ಮಿಕರ ಕಲ್ಯಾಣ ಇಲಾಖೆ ಆದಾಯ ತೆರಿಗೆ ಇಲಾಖೆಗೆ
ADVERTISEMENT
ADVERTISEMENT
ADVERTISEMENT