ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

calories

ADVERTISEMENT

ಕಡಿಮೆ ಕ್ಯಾಲೊರಿಯ ಕಡುಬು

ಕಡುಬು ನೆನಪಾಗಲು ಕಾರಣ, ಸುರಿಯುವ ಮಳೆ, ಮೋಡ ಕಟ್ಟಿದ ವಾತಾವರಣ. ಧಾರಾಕಾರ ಸುರಿಯುವ ಮಳೆಯಲ್ಲಿ ಬಿಸಿ ಬಿಸಿ ಕಡುಬು, ಕಾಯಿಚಟ್ನಿ, ಜೋನಿ ಬೆಲ್ಲ– ತುಪ್ಪದೊಂದಿಗೆ ಸವಿಯುವ ಮಲೆನಾಡಿನವರ ಅಭ್ಯಾಸ ಈಗ ಕರ್ನಾಟಕದ ಎಲ್ಲೆಡೆ ಜನಪ್ರಿಯ.
Last Updated 13 ಜುಲೈ 2020, 19:30 IST
ಕಡಿಮೆ ಕ್ಯಾಲೊರಿಯ ಕಡುಬು

ಕ್ಯಾಲರಿ ಕರಗಿಸಲು ಎಚ್‌ಐಐಟಿ ವ್ಯಾಯಾಮಗಳು

ಜಿಮ್‌ಗಳಿಗೆ ಹೋಗುವವರು, ದೇಹದ ತೂಕ ಇಳಿಸಿಕೊಳ್ಳಲು ಇಚ್ಛಿಸುವವರು, ಸಪೂರವಾಗಬೇಕೆಂದು ಬಯಸುವವರಿಗೆ ಬಹುತೇಕರು ನೀಡುವ ಸಲಹೆ ‘ದೇಹದಲ್ಲಿನ ಕ್ಯಾಲೊರಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂಬುದು. ಕ್ಯಾಲೊರಿಗಳನ್ನು ಕರಗಿಸಲು ಹಲವು ವ್ಯಾಯಾಮಗಳು ಮಾಡಬಹುದು. ಆದರೆ ಎಚ್‌ಐಐಟಿ ವ್ಯಾಯಾಮಗಳು ಹೆಚ್ಚು ಸೂಕ್ತ ಮತ್ತು ಉಪಯೋಗಕಾರಿ. ಈ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated 24 ನವೆಂಬರ್ 2019, 19:30 IST
ಕ್ಯಾಲರಿ ಕರಗಿಸಲು ಎಚ್‌ಐಐಟಿ ವ್ಯಾಯಾಮಗಳು

ಹೋಟೆಲ್ ತಿಂಡಿಪಟ್ಟಿಯಲ್ಲಿ ಕ್ಯಾಲರಿ ಮಾಹಿತಿ

ಹೋಟೆಲ್‌ಗಳ ತಿಂಡಿಪಟ್ಟಿಯಲ್ಲಿರುವ ಆಹಾರಗಳ ಜತೆಗೆ ಅವುಗಳು ಹೊಂದಿರುವ ಕ್ಯಾಲರಿಯ ಮಾಹಿತಿಯನ್ನೂ ಒದಗಿಸುವುದನ್ನು ಕಡ್ಡಾಯ ಮಾಡಲು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (ಎಫ್‌ಎಸ್‌ಎಸ್ಎಐ) ಸಿದ್ಧತೆ ನಡೆಸಿದೆ
Last Updated 12 ಅಕ್ಟೋಬರ್ 2018, 19:37 IST
fallback
ADVERTISEMENT
ADVERTISEMENT
ADVERTISEMENT
ADVERTISEMENT