ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Capital Infusion

ADVERTISEMENT

ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯ ನಂ.1: ಸಚಿವ ಜಗದೀಶ ಶೆಟ್ಟರ್‌

ರಾಜ್ಯದ ಕೈಗಾರಿಕಾ ಬೆಳವಣಿಗೆ ಉತ್ತಮವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್‌ 1 ಸ್ಥಾನದಲ್ಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಹೇಳಿದರು.ನಗರದಲ್ಲಿ ಕೈಗಾರಿಕೋದ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘2020ರ ಜನವರಿಯಿಂದ ಅಕ್ಟೋಬರ್‌ವರೆಗೆ ಇಡೀ ದೇಶದಲ್ಲಿ 1,188 ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾವ ಬಂದಿವೆ. ಇವುಗಳ ಒಟ್ಟು ಬಂಡವಾಳ ಮೌಲ್ಯ ₹3.76 ಲಕ್ಷ ಕೋಟಿ. ಈ ಪೈಕಿ ನಮ್ಮ ರಾಜ್ಯದಲ್ಲಿ 95 ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾವಗಳು ಬಂದಿವೆ. ಇವುಗಳ ಬಂಡವಾಳ ಮೊತ್ತ ₹1.54 ಲಕ್ಷ ಕೋಟಿ. ಅಂದರೆ ಒಟ್ಟು ಹೂಡಿಕೆಯಾಗುವ ಬಂಡವಾಳದಲ್ಲಿ ಶೇ 41ರಷ್ಟು ಕರ್ನಾಟಕದಲ್ಲೇ ಹೂಡಿಕೆಯಾಗಲಿದೆ’ ಎಂದು ಅವರು ಹೇಳಿದರು.
Last Updated 7 ಜನವರಿ 2021, 12:32 IST
ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯ ನಂ.1: ಸಚಿವ ಜಗದೀಶ ಶೆಟ್ಟರ್‌

ಹಣಕಾಸು ನಿರ್ವಹಣೆಯ 6 ಲೆಕ್ಕಾಚಾರ

ತಿಂಗಳಿಗೆ ಎಷ್ಟು ಖರ್ಚು ಮಾಡಬೇಕು? ಉಳಿತಾಯಕ್ಕೆ ಎಷ್ಟು ಮೀಸಲಿಡಬೇಕು? ಸಾಲದ ಕಂತಿಗೆ ಎಷ್ಟು ಹಣ ಕಟ್ಟಬೇಕು? ತುರ್ತು ನಿಧಿಯಲ್ಲಿ ಇರಬೇಕಾದ ಹಣ ಎಷ್ಟು? ವ್ಯಕ್ತಿಯೊಬ್ಬ ಎಷ್ಟು ಮೊತ್ತಕ್ಕೆ ಜೀವ ವಿಮೆ ಮಾಡಿಸಬೇಕು? ನಿವೃತ್ತಿ ಜೀವನಕ್ಕೆ ಎಷ್ಟು ಹಣದ ಅಗತ್ಯವಿದೆ?
Last Updated 4 ಅಕ್ಟೋಬರ್ 2020, 19:31 IST
ಹಣಕಾಸು ನಿರ್ವಹಣೆಯ 6 ಲೆಕ್ಕಾಚಾರ

5 ಬ್ಯಾಂಕ್‌ಗಳಿಗೆ ₹ 11 ಸಾವಿರ ಕೋಟಿ

ಸರ್ಕಾರಿ ಸ್ವಾಮ್ಯದ ಐದು ಬ್ಯಾಂಕ್‌ಗಳ ಬಂಡವಾಳ ಅಗತ್ಯ ಪೂರೈಸಲು ₹ 11,336 ಕೋಟಿಗಳ ನೆರವು ನೀಡುವು ದಕ್ಕೆ ಹಣಕಾಸು ಸಚಿವಾಲಯ ಸಮ್ಮತಿ ನೀಡಿದೆ.
Last Updated 18 ಜುಲೈ 2018, 18:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT