ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

cement

ADVERTISEMENT

ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ (ಎಸಿಎಲ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,525 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 1 ಮೇ 2024, 14:17 IST
ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

₹2,258 ಕೋಟಿ ಲಾಭ: ಅಲ್ಟ್ರಾಟೆಕ್‌ ಸಿಮೆಂಟ್‌‌

ಅಲ್ಟ್ರಾಟೆಕ್‌ ಕಂಪನಿಯು 2023–24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹2,258.58 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 29 ಏಪ್ರಿಲ್ 2024, 15:48 IST
₹2,258 ಕೋಟಿ ಲಾಭ: ಅಲ್ಟ್ರಾಟೆಕ್‌ ಸಿಮೆಂಟ್‌‌

ಅಂಬುಜಾ ಸಿಮೆಂಟ್ಸ್‌: ಅದಾನಿ ಕುಟುಂಬದ ಪಾಲು ಹೆಚ್ಚಳ

ಉದ್ಯಮಿ ಗೌತಮ್‌ ಅದಾನಿ ಅವರ ಕುಟುಂಬವು ಅಂಬುಜಾ ಸಿಮೆಂಟ್ಸ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯಲ್ಲಿ ಹೆಚ್ಚುವರಿಯಾಗಿ ₹8,339 ಕೋಟಿಯನ್ನು ಹೂಡಿಕೆ ಮಾಡಿದೆ.
Last Updated 17 ಏಪ್ರಿಲ್ 2024, 15:41 IST
ಅಂಬುಜಾ ಸಿಮೆಂಟ್ಸ್‌: ಅದಾನಿ ಕುಟುಂಬದ ಪಾಲು ಹೆಚ್ಚಳ

ಎಸಿಸಿ ಲಿಮಿಟೆಡ್‌ಗೆ ₹ 388 ಕೋಟಿ ಲಾಭ

ಸಿಮೆಂಟ್‌ ತಯಾರಿಕಾ ಕಂಪನಿ ಎಸಿಸಿ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹388 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಅಕ್ಟೋಬರ್ 2023, 12:40 IST
ಎಸಿಸಿ ಲಿಮಿಟೆಡ್‌ಗೆ ₹ 388 ಕೋಟಿ ಲಾಭ

‘ಸಂಘಿ ಇಂಡಸ್ಟ್ರೀಸ್’ ಖರೀದಿಸಿದ ಅಂಬುಜಾ ಸಿಮೆಂಟ್ಸ್

ಗೌತಮ್ ಅದಾನಿ ಮಾಲೀಕತ್ವದ ಅಂಬುಜಾ ಸಿಮೆಂಟ್ಸ್‌, ಸಂಘಿ ಇಂಡಸ್ಟ್ರೀಸ್‌ನ ಬಹುಪಾಲು ಷೇರುಗಳನ್ನು ₹5,000 ಕೋಟಿಗೆ ಖರೀದಿಸಿದೆ.
Last Updated 3 ಆಗಸ್ಟ್ 2023, 15:22 IST
‘ಸಂಘಿ ಇಂಡಸ್ಟ್ರೀಸ್’ ಖರೀದಿಸಿದ ಅಂಬುಜಾ ಸಿಮೆಂಟ್ಸ್

ಸಿಮೆಂಟ್ ಬೆಲೆ ಶೇ 3ರಷ್ಟು ಇಳಿಕೆ?

ಸಿಮೆಂಟ್ ಬೇಡಿಕೆಯು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ
Last Updated 20 ಜೂನ್ 2023, 16:25 IST
ಸಿಮೆಂಟ್ ಬೆಲೆ ಶೇ 3ರಷ್ಟು ಇಳಿಕೆ?

ಜೈಪ್ರಕಾಶ್‌ನ ಸಿಮೆಂಟ್‌ ಉದ್ದಿಮೆ ಖರೀದಿ ಇಲ್ಲ: ಅದಾನಿ ಎಂಟರ್‌ಪ್ರೈಸಸ್‌

ಜೈಪ್ರಕಾಶ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ನ ಸಿಮೆಂಟ್‌ ಉದ್ದಿಮೆಯನ್ನು ಖರೀದಿಸುವ ಆಲೋಚನೆ ಇಲ್ಲ ಎಂದು ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಶುಕ್ರವಾರ ಸ್ಪಷ್ಟಪಡಿಸಿದೆ.
Last Updated 14 ಅಕ್ಟೋಬರ್ 2022, 13:55 IST
fallback
ADVERTISEMENT

ಅದಾನಿ ತೆಕ್ಕೆಗೆ ಜೆಪಿ ಸಮೂಹದ ಸಿಮೆಂಟ್‌ ಉದ್ದಿಮೆ?

ಸಾಲದ ಸುಳಿಯಲ್ಲಿ ಇರುವ ಜಯಪ್ರಕಾಶ್‌ ಸಮೂಹದ ಸಿಮೆಂಟ್‌ ಕಂಪನಿಗಳನ್ನು ₹5 ಸಾವಿರ ಕೋಟಿಗೆ ಖರೀದಿಸುವ ಕುರಿತಾಗಿ ಅದಾನಿ ಸಮೂಹವು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
Last Updated 10 ಅಕ್ಟೋಬರ್ 2022, 15:30 IST
ಅದಾನಿ ತೆಕ್ಕೆಗೆ ಜೆಪಿ ಸಮೂಹದ ಸಿಮೆಂಟ್‌ ಉದ್ದಿಮೆ?

ದುಪ್ಪಟ್ಟು ಆಗಲಿದೆ ಅಂಬುಜಾ ಸಿಮೆಂಟ್ಸ್‌ ಉತ್ಪಾದನೆ

ಅಂಬುಜಾ ಸಿಮೆಂಟ್ಸ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆಯನ್ನು ಅದಾನಿ ಸಮೂಹವು ಪೂರ್ಣಗೊಳಿಸಿದ್ದು, ಕಂಪನಿಯ ಸಿಮೆಂಟ್ ತಯಾರಿಕಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವುದಾಗಿ ಉದ್ಯಮಿ ಗೌತಮ್ ಅದಾನಿ ಸೋಮವಾರ ಹೇಳಿದ್ದಾರೆ.
Last Updated 19 ಸೆಪ್ಟೆಂಬರ್ 2022, 11:37 IST
ದುಪ್ಪಟ್ಟು ಆಗಲಿದೆ ಅಂಬುಜಾ ಸಿಮೆಂಟ್ಸ್‌ ಉತ್ಪಾದನೆ

ಎಸಿಸಿ, ಅಂಬುಜಾ ಸಿಮೆಂಟ್ಸ್‌ ಷೇರು ಖರೀದಿಗೆ ಓಪನ್ ಆಫರ್‌: ಅದಾನಿ

ಎಸಿಸಿ ಲಿಮಿಟೆಡ್‌ ಮತ್ತು ಅಂಬುಜಾ ಸಿಮೆಂಟ್ಸ್‌ನ ಶೇಕಡ 26ರಷ್ಟು ಹೆಚ್ಚುವರಿ ಷೇರುಗಳ ಸ್ವಿಸ್‌ನ ಹೋಲ್ಸಿಮ್‌ ಕಂಪನಿಯ ಸಾರ್ವಜನಿಕ ಷೇರುದಾರರಿಂದ ಸ್ವಾಧೀನಪಡಿಸಿಕೊಳ್ಳಲು ಅದಾನಿ ಸಮೂಹ ಮುಂದಾಗಿದೆ. ಇದಕ್ಕಾಗಿ ₹ 31 ಸಾವಿರ ಕೋಟಿ ಮೊತ್ತದ ಓಪನ್‌ ಆಫರ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ.
Last Updated 26 ಆಗಸ್ಟ್ 2022, 14:14 IST
fallback
ADVERTISEMENT
ADVERTISEMENT
ADVERTISEMENT