ಭಾನುವಾರ, 14 ಡಿಸೆಂಬರ್ 2025
×
ADVERTISEMENT

Census

ADVERTISEMENT

2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

Digital Census India: ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2027ರ ಡಿಜಿಟಲ್‌ ಜನಗಣತಿಗೆ ₹ 11,718 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
Last Updated 12 ಡಿಸೆಂಬರ್ 2025, 17:32 IST
2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

ಜನಗಣತಿ: ಅಧಿಕಾರಿಗಳನ್ನು ನೇಮಿಸಲು ನಿರ್ದೇಶನ

ಜನಗಣತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಅಗತ್ಯವಾಗಿರುವ ಅಧಿಕಾರಿಗಳ ನೇಮಕಾತಿಯನ್ನು ಜನವರಿ 15ರೊಳಗಾಗಿ ಪೂರ್ಣಗೊಳಿಸುವಂತೆ ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯವು(ಆರ್‌ಜಿಐ) ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
Last Updated 9 ಡಿಸೆಂಬರ್ 2025, 16:15 IST
ಜನಗಣತಿ: ಅಧಿಕಾರಿಗಳನ್ನು ನೇಮಿಸಲು ನಿರ್ದೇಶನ

2027ರ ಜನಗಣತಿಗೆ ಸಿದ್ಧಗೊಳ್ಳುತ್ತಿದೆ ಪ್ರಶ್ನಾವಳಿ: ಕೇಂದ್ರ ಸರ್ಕಾರ

India Caste Census: 2027ರ ಜನಗಣತಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ರಚಿಸಲಾಗುತ್ತಿದ್ದು, ಜಾತಿಗಣತಿಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದೆ.
Last Updated 2 ಡಿಸೆಂಬರ್ 2025, 13:51 IST
2027ರ ಜನಗಣತಿಗೆ ಸಿದ್ಧಗೊಳ್ಳುತ್ತಿದೆ ಪ್ರಶ್ನಾವಳಿ: ಕೇಂದ್ರ ಸರ್ಕಾರ

ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯದ ಮೂರು ಜಿಲ್ಲೆಗಳಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 20:06 IST
ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ಜೆ.ಪಿ. ಪಾರ್ಕ್‌ ವಾರ್ಡ್‌ನಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 19:51 IST
ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ನೇಕಾರ ಸಮುದಾಯದಿಂದ ಜಾತಿಗಣತಿ ಸಮೀಕ್ಷೆ

Weavers Census Drive: ಬಳ್ಳಾರಿ: ‘ನೇಕಾರ ಸಮುದಾಯ ನಿಖರ ಅಂಕಿ ಅಂಶ ಸಂಗ್ರಹಣೆಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ‘ಜಾತಿಗಣತಿ ಸಮೀಕ್ಷೆ’ ನಡೆಸಲಾಗುತ್ತಿದೆ’ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.
Last Updated 20 ನವೆಂಬರ್ 2025, 5:28 IST
ನೇಕಾರ ಸಮುದಾಯದಿಂದ ಜಾತಿಗಣತಿ ಸಮೀಕ್ಷೆ

ಸಮೀಕ್ಷಕರಿಗೆ ಗೌರವಧನ: ₹127.73 ಕೋಟಿ ಬಿಡುಗಡೆ

Honorarium Released: ಹಿಂದುಳಿದ ವರ್ಗಗಳ ಆಯೋಗದ ಸಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಸಮೀಕ್ಷಕರಿಗೆ ₹127.73 ಕೋಟಿ ಗೌರವಧನ ಬಿಡುಗಡೆ ಮಾಡಲಾಗಿದೆ. ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದಲ್ಲಿ ಪಾವತಿ ನಿರ್ಧಾರವಾಗಿದೆ.
Last Updated 10 ನವೆಂಬರ್ 2025, 20:01 IST
ಸಮೀಕ್ಷಕರಿಗೆ ಗೌರವಧನ: ₹127.73 ಕೋಟಿ ಬಿಡುಗಡೆ
ADVERTISEMENT

ಬಾಗಲಕೋಟೆ| ವಿಮುಕ್ತ ದೇವದಾಸಿಯರ ಸಮೀಕ್ಷೆ ಅಪೂರ್ಣ: ದಾಖಲೆಗಳನ್ನು ಹೊಂದಿಸಲು ಪರದಾಟ

Caste Census Karnataka: ಬಾಗಲಕೋಟೆ ಸೇರಿದಂತೆ 14 ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿಮುಕ್ತ ದೇವದಾಸಿಯರ ಪುನರ್ ಸಮೀಕ್ಷೆಯಲ್ಲಿ ಶೇ 33.84ರಷ್ಟು ಮಾತ್ರ ಪ್ರಗತಿಯಾಗಿದೆ, ದಾಖಲೆಗಳ ಕೊರತೆಯಿಂದ ತೊಂದರೆ ಎದುರಾಗಿದೆ.
Last Updated 31 ಅಕ್ಟೋಬರ್ 2025, 5:35 IST
ಬಾಗಲಕೋಟೆ| ವಿಮುಕ್ತ ದೇವದಾಸಿಯರ ಸಮೀಕ್ಷೆ ಅಪೂರ್ಣ: ದಾಖಲೆಗಳನ್ನು ಹೊಂದಿಸಲು ಪರದಾಟ

ನ.10ರವರೆಗೆ ಆನ್‌ಲೈನ್‌ನಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ

Karnataka Online Survey: ಹಿಂದುಳಿದ ವರ್ಗಗಳ ಆಯೋಗವು ಜಾತಿವಾರು ಸಮೀಕ್ಷೆಗೆ ನವೆಂಬರ್ 10ರವರೆಗೆ ಆನ್‌ಲೈನ್‌ ಮೂಲಕ ಮಾಹಿತಿ ನೀಡಲು ಅವಕಾಶ ನೀಡಿದೆ. ಸಾರ್ವಜನಿಕರು ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ದಾಖಲಿಸಬಹುದು.
Last Updated 30 ಅಕ್ಟೋಬರ್ 2025, 14:12 IST
ನ.10ರವರೆಗೆ ಆನ್‌ಲೈನ್‌ನಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ

ಸಿಂದಗಿ: ಸಮೀಕ್ಷೆ ಕಾರ್ಯದಿಂದ ಕೈಬಿಡಲು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

Anganwadi Worker Rights: ಸಿಂದಗಿಯಲ್ಲಿ ಸೋಮವಾರ ಸಮೀಕ್ಷೆ ಕಾರ್ಯದಿಂದ ತಮಗೆ ವಿನಾಯಿತಿ ನೀಡಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 28 ಅಕ್ಟೋಬರ್ 2025, 6:02 IST
ಸಿಂದಗಿ: ಸಮೀಕ್ಷೆ ಕಾರ್ಯದಿಂದ ಕೈಬಿಡಲು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ
ADVERTISEMENT
ADVERTISEMENT
ADVERTISEMENT