ಮಕರದ್ವಾರದ ಬಳಿ ಜಟಾಪಟಿ | ಹೇಳಿಕೆ, ಹಲ್ಲೆ ವಿರುದ್ಧ ದೇಶವ್ಯಾಪಿ ಧರಣಿ: ಕಾಂಗ್ರೆಸ್
‘ಸಂಸತ್ ಭವನದ ಮಕರ ದ್ವಾರದ ಬಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೂಕಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ಬಿಜೆಪಿ ನಾಯಕರ ಸಂಸತ್‌ನ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.Last Updated 19 ಡಿಸೆಂಬರ್ 2024, 10:07 IST