ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagar costituency

ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ: ಸಿಎಂ, ಎಚ್‌ಸಿಎಂಗೆ ಪ್ರತಿಷ್ಠೆಯ ಕಣ

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಗೆಲ್ಲಲು ವಿವಿಧ ಕಾರ್ಯತಂತ್ರ
Last Updated 29 ಮಾರ್ಚ್ 2024, 5:49 IST
ಚಾಮರಾಜನಗರ ಲೋಕಸಭಾ ಕ್ಷೇತ್ರ: ಸಿಎಂ, ಎಚ್‌ಸಿಎಂಗೆ ಪ್ರತಿಷ್ಠೆಯ ಕಣ

ಚಾಮರಾಜನಗರ | ಕಾಂಗ್ರೆಸ್‌ ಶಾಸಕ ನರೇಂದ್ರ ಪರ ಪ್ರಚಾರಕ್ಕೆ ಬಂದವರ ವಿರುದ್ಧ ಆಕ್ರೋಶ

ಹನೂರು ಸಮೀಪದ ಕೊಂಗರಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್‌.ನರೇಂದ್ರ ಪರವಾಗಿ ಮತಯಾಚನೆ ಮಾಡಲು ಮುಖಂಡರು ಹೋದಾಗ ವಾರ್ಡಿನ ಜನರು ದಿಕ್ಕಾರ ಕೂಗಿರುವ ಘಟನೆ ನಡೆದಿದೆ.
Last Updated 7 ಮೇ 2023, 7:14 IST
ಚಾಮರಾಜನಗರ | ಕಾಂಗ್ರೆಸ್‌ ಶಾಸಕ ನರೇಂದ್ರ ಪರ ಪ್ರಚಾರಕ್ಕೆ ಬಂದವರ ವಿರುದ್ಧ ಆಕ್ರೋಶ

ಕೈಮುಗಿದು ಬೇಡುವೆ, ಮತದಾನ ಮಾಡಿ: ಸೋಲಿಗರ‌ ಮಾದಮ್ಮ

ಎಲ್ಲರಲ್ಲೂ ಕೈ ಮುಗಿದು ಬೇಡುತ್ತೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಯಾಯೂ ಮತದಾನದಿಂದ ಹಿಂದೆ ಸರಿಯಬಾರದು. ಇದು ನಮ್ಮ ಹಕ್ಕು ಎಂದು ಜಿಲ್ಲಾ ಚುನಾವಣಾ ರಾಯಭಾರಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುಸರಸ್ಕೃತೆ ಸೋಲಿಗರ‌ ಮಾದಮ್ಮ ಶನಿವಾರ ಮನವಿ ಮಾಡಿದರು.
Last Updated 6 ಮೇ 2023, 16:11 IST
ಕೈಮುಗಿದು ಬೇಡುವೆ, ಮತದಾನ ಮಾಡಿ: ಸೋಲಿಗರ‌ ಮಾದಮ್ಮ

ಇಡೀ ಜಿಲ್ಲೆಗೆ ಮಹಿಳಾ ಅಭ್ಯರ್ಥಿ ಒಬ್ಬರೇ!

ಚಾಮರಾಜನಗರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ 61 ಅಭ್ಯರ್ಥಿಗಳ ಪೈಕಿ ಕೇವಲ ಒಬ್ಬರು ಮಹಿಳೆ ಇದ್ದಾರೆ.
Last Updated 6 ಮೇ 2023, 16:11 IST
ಇಡೀ ಜಿಲ್ಲೆಗೆ ಮಹಿಳಾ ಅಭ್ಯರ್ಥಿ ಒಬ್ಬರೇ!

ದಿನಸಿ ಖರೀದಿಗೆ ನಾಲ್ಕು ದಿನದ ಬಳಿಕ ಅವಕಾಶ: ಚಾಮರಾಜನಗರದಲ್ಲಿ ಜನದಟ್ಟಣೆ

ಸೋಮವಾರ ನಗರದ ಎಲ್ಲ ದಿನಸಿ ಅಂಗಡಿಗಳೂ ಜನರಿಂದ ತುಂಬಿ ಹೋಗಿತ್ತು.
Last Updated 17 ಮೇ 2021, 3:45 IST
ದಿನಸಿ ಖರೀದಿಗೆ ನಾಲ್ಕು ದಿನದ ಬಳಿಕ ಅವಕಾಶ: ಚಾಮರಾಜನಗರದಲ್ಲಿ ಜನದಟ್ಟಣೆ

ಸರ್ಕಾರ ತಾನು ನೇಮಿಸಿರುವ ತನಿಖಾ ತಂಡ ರದ್ದುಪಡಿಸಲಿ: ಆರ್.ಧ್ರುವನಾರಾಯಣ ಆಗ್ರಹ

ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ಕುರಿತು ಹೈಕೋರ್ಟ್‌ ರಚಿಸಿರುವ ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸುವುದು ಸೂಕ್ತ. ಕೂಡಲೇ ಸರ್ಕಾರ ತಾನು ನೇಮಕ ಮಾಡಿರುವ ಎಲ್ಲ ಸಮಿತಿಗಳನ್ನು ರದ್ದುಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಲ್ಲಿ ಒತ್ತಾಯಿಸಿದರು.
Last Updated 11 ಮೇ 2021, 9:59 IST
ಸರ್ಕಾರ ತಾನು ನೇಮಿಸಿರುವ ತನಿಖಾ ತಂಡ ರದ್ದುಪಡಿಸಲಿ: ಆರ್.ಧ್ರುವನಾರಾಯಣ ಆಗ್ರಹ

ಚಾಮರಾಜನಗರ ನಗರಸಭೆ: ₹63.02 ಕೋಟಿ ಬಜೆಟ್‌

₹71.52 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದ ಅಧ್ಯಕ್ಷೆ ಆಶಾ, ಮೂಲಸೌಕರ್ಯಗಳಿಗೆ ಒತ್ತು
Last Updated 5 ಮಾರ್ಚ್ 2021, 11:05 IST
ಚಾಮರಾಜನಗರ ನಗರಸಭೆ: ₹63.02 ಕೋಟಿ ಬಜೆಟ್‌
ADVERTISEMENT

ಮತಗಟ್ಟೆಗಳಲ್ಲಿ ಸೆಲ್ಫಿ ಸಂಭ್ರಮ

ಗಮನ ಸೆಳೆದ ಸಖಿ–ಸಾಂಸ್ಕೃತಿಕ ಮತಗಟ್ಟೆಗಳು
Last Updated 19 ಏಪ್ರಿಲ್ 2019, 8:56 IST
ಮತಗಟ್ಟೆಗಳಲ್ಲಿ ಸೆಲ್ಫಿ ಸಂಭ್ರಮ

ದೊಡ್ಡಾಣೆ ಗ್ರಾಮದಲ್ಲಿ ಶೂನ್ಯ ಮತದಾನ-ಬಹಿಷ್ಕಾರ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
Last Updated 19 ಏಪ್ರಿಲ್ 2019, 6:43 IST
ದೊಡ್ಡಾಣೆ ಗ್ರಾಮದಲ್ಲಿ ಶೂನ್ಯ ಮತದಾನ-ಬಹಿಷ್ಕಾರ
ADVERTISEMENT
ADVERTISEMENT
ADVERTISEMENT