ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Cheetah

ADVERTISEMENT

ದ.ಆಫ್ರಿಕಾದಿಂದ ತಂದಿದ್ದ 4 ಚೀತಾಗಳು ಸೆಪ್ಟಿಸೀಮಿಯಾದಿಂದ ಸಾವು: ಭೂಪೇಂದ್ರ ಯಾದವ್

ನಮೀಬಿಯಾದಿಂದ ತಂದಿದ್ದ ಶೌರ್ಯ ಹೆಸರಿನ ಚೀತಾ ಸೆಪ್ಟಿಸೀಮಿಯಾದಿಂದ ಮೃತಪಟ್ಟಿದ್ದು, ಈ ಸಮಸ್ಯೆಯಿಂದ ಮೃತಪಟ್ಟ 4ನೇ ಚೀತಾ ಇದಾಗಿದೆ ಎಂದು ರಾಜ್ಯಸಭೆಗೆ ಕೇಂದ್ರದ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
Last Updated 9 ಫೆಬ್ರುವರಿ 2024, 13:22 IST
ದ.ಆಫ್ರಿಕಾದಿಂದ ತಂದಿದ್ದ 4 ಚೀತಾಗಳು ಸೆಪ್ಟಿಸೀಮಿಯಾದಿಂದ ಸಾವು: ಭೂಪೇಂದ್ರ ಯಾದವ್

ಕುನೊ: ಮೂರಲ್ಲ, ನಾಲ್ಕು ಚೀತಾ ಮರಿಗಳ ಜನನ

ನಮೀಬಿಯಾದಿಂದ ತಂದಿದ್ದ ಚೀತಾವು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮೂರಲ್ಲ, ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಬುಧವಾರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಚೀತಾವು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿಯಾಗಿತ್ತು.
Last Updated 24 ಜನವರಿ 2024, 14:04 IST
ಕುನೊ: ಮೂರಲ್ಲ, ನಾಲ್ಕು ಚೀತಾ ಮರಿಗಳ ಜನನ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ 'ಜ್ವಾಲಾ' ಚೀತಾ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಚೀತಾವೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ.
Last Updated 23 ಜನವರಿ 2024, 4:52 IST
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ 'ಜ್ವಾಲಾ' ಚೀತಾ

ಹುಲಿಹೊಂಡ: ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು

ಮುಂಡಗೋಡ ತಾಲ್ಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಭಯದಿಂದ ಕಬ್ಬು ಕಟಾವು ಮಾಡದೇ ಮರಳಿದ್ದಾರೆ.
Last Updated 17 ಜನವರಿ 2024, 6:57 IST
ಹುಲಿಹೊಂಡ: ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ನಮೀಬಿಯಾ ಚೀತಾ ಸಾವು

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ನಮೀಬಿಯಾ ಚೀತಾ ಮೃತಪಟ್ಟಿದೆ.
Last Updated 16 ಜನವರಿ 2024, 12:33 IST
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ನಮೀಬಿಯಾ ಚೀತಾ ಸಾವು

ಕುನೊ ರಾಷ್ಟ್ರೀಯ ಉದ್ಯಾನವನ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ

ಮಧ್ಯಪ್ರದೇಶದ ಕುನೊ ರಾಷ್ಟ್ಟೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಚೀತಾ ‘ಆಶಾ’ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ.‌
Last Updated 3 ಜನವರಿ 2024, 11:49 IST
ಕುನೊ ರಾಷ್ಟ್ರೀಯ ಉದ್ಯಾನವನ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ

ಕೆನ್ಯಾದಿಂದ ಚೀತಾ ತರಲು ಭಾರತ ಪ್ರಸ್ತಾವ

ಕೆನ್ಯಾದಿಂದ ಚೀತಾಗಳನ್ನು ತರಿಸಿಕೊಳ್ಳುವ ಸಂಬಂಧ ಪರಿಸರ ಮತ್ತು ಅರಣ್ಯ ಸಚಿವಾಲಯ ಮಂಗಳವಾರ ಅಧಿಕೃತವಾಗಿ ಪ್ರಸ್ತಾವ ಸಲ್ಲಿಸಿದೆ.
Last Updated 6 ಡಿಸೆಂಬರ್ 2023, 5:38 IST
ಕೆನ್ಯಾದಿಂದ ಚೀತಾ ತರಲು ಭಾರತ ಪ್ರಸ್ತಾವ
ADVERTISEMENT

ಕೊಳ್ಳೇಗಾಲ: ಚಿರತೆ ಬೇಟೆಯಾಡಿದ ಇಬ್ಬರ ಬಂಧನ

ನಾಡ‌ ಬಂದೂಕಿನಿಂದ ಚಿರತೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 18 ನವೆಂಬರ್ 2023, 15:28 IST
ಕೊಳ್ಳೇಗಾಲ: ಚಿರತೆ ಬೇಟೆಯಾಡಿದ ಇಬ್ಬರ ಬಂಧನ

ಪ್ರಜ್ವಲ್‌ ದೇವರಾಜ್ ಹೊಸ ಪ್ರಾಜೆಕ್ಟ್‌ ‘ಚೀತಾ’

ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್‌ ಸಿನಿಮಾ ನಿರ್ದೇಶನದತ್ತ ಹೆಜ್ಜೆ ಇಟ್ಟಿದ್ದಾರೆ. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಪ್ರಜ್ವಲ್‌ ದೇವರಾಜ್‌ಗೆ ಆ್ಯಕ್ಷನ್‌ ಕಟ್‌ ಹೇಳಲು ರಾಜ ಕಲೈ ಸಜ್ಜಾಗಿದ್ದಾರೆ.
Last Updated 2 ನವೆಂಬರ್ 2023, 19:30 IST
ಪ್ರಜ್ವಲ್‌ ದೇವರಾಜ್ ಹೊಸ ಪ್ರಾಜೆಕ್ಟ್‌  ‘ಚೀತಾ’

ಕೆರೆಕತ್ತಿಗನೂರು: ಆಂತಕ ಮೂಡಿಸಿದ ಚಿರತೆ ಓಡಾಟ!

ಸೋಂಪುರ ಹೋಬಳಿಯ ಕೆರೆಕತ್ತಿಗನೂರು ಗ್ರಾಮದ ಮಾರುತಿನಗರ, ಇಂದಿರಾನಗರ ಭಾಗದಲ್ಲಿ ಮಂಗಳವಾರ (ಅ.31) ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
Last Updated 2 ನವೆಂಬರ್ 2023, 16:01 IST
ಕೆರೆಕತ್ತಿಗನೂರು: ಆಂತಕ ಮೂಡಿಸಿದ ಚಿರತೆ ಓಡಾಟ!
ADVERTISEMENT
ADVERTISEMENT
ADVERTISEMENT