ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chris Gayle

ADVERTISEMENT

ಗ್ಯಾಲರಿಯಲ್ಲಿ 'ಯೂನಿವರ್ಸ್ ಬಾಸ್'; RCB ಜಯ 'ನಂಬಲು ಅಸಾಧ್ಯ' ಎಂದ ಫ್ಯಾನ್ಸ್

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ-ಆಫ್‌ಗೆ ಪ್ರವೇಶಿಸಿದೆ.
Last Updated 19 ಮೇ 2024, 3:28 IST
ಗ್ಯಾಲರಿಯಲ್ಲಿ 'ಯೂನಿವರ್ಸ್ ಬಾಸ್'; RCB ಜಯ 'ನಂಬಲು ಅಸಾಧ್ಯ' ಎಂದ ಫ್ಯಾನ್ಸ್

T20 Cricket | ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ

IPL 2024 | ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ
Last Updated 7 ಏಪ್ರಿಲ್ 2024, 8:08 IST
T20 Cricket | ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ
err

IND vs ENG Test: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು
Last Updated 8 ಮಾರ್ಚ್ 2024, 9:58 IST
IND vs ENG Test: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್

ಅಂ.ರಾ ಕ್ರಿಕೆಟ್‌ನಲ್ಲಿ ಅಧಿಕ ಸಿಕ್ಸ್: ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ

ಅಫ್ಗಾನಿಸ್ತಾನ ಎದುರಿನ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾದರು.
Last Updated 11 ಅಕ್ಟೋಬರ್ 2023, 14:10 IST
ಅಂ.ರಾ ಕ್ರಿಕೆಟ್‌ನಲ್ಲಿ ಅಧಿಕ ಸಿಕ್ಸ್: ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ

ಗೇಲ್ ದಾಖಲೆ ಸರಿಗಟ್ಟಿದ ವಿರಾಟ್;ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿ

ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಗಳಿಸಿದ ಅಮೋಘ ಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಲೇ-ಆಫ್ ಪ್ರವೇಶವು ಜೀವಂತವಾಗಿದೆ.
Last Updated 19 ಮೇ 2023, 9:44 IST
ಗೇಲ್ ದಾಖಲೆ ಸರಿಗಟ್ಟಿದ ವಿರಾಟ್;ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿ

ಎಬಿಡಿ, ಕ್ರಿಸ್ ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿರುವ ಆರ್‌ಸಿಬಿ

‘ಆರ್‌ಸಿಬಿ ದಂತಕಥೆಗಳಾದ ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಿದ ಬಳಿಕ ಅವರು ಬಳಸುತ್ತಿದ್ದ ಜೆರ್ಸಿ ಸಂಖ್ಯೆ 17 ಮತ್ತು 333ಕ್ಕೆ ನಿವೃತ್ತಿ ಘೋಷಿಸಲಾಗುತ್ತದೆ’ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.
Last Updated 18 ಮಾರ್ಚ್ 2023, 8:59 IST
ಎಬಿಡಿ, ಕ್ರಿಸ್ ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿರುವ ಆರ್‌ಸಿಬಿ

ಅಂತರರಾಷ್ಟ್ರೀಯ ಕ್ರಿಕೆಟ್‌: 500 ಸಿಕ್ಸರ್ ಸಿಡಿಸಿದ ‘ಹಿಟ್‌ಮ್ಯಾನ್’ ಹೊಸ ದಾಖಲೆ

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
Last Updated 8 ಡಿಸೆಂಬರ್ 2022, 3:43 IST
ಅಂತರರಾಷ್ಟ್ರೀಯ ಕ್ರಿಕೆಟ್‌: 500 ಸಿಕ್ಸರ್ ಸಿಡಿಸಿದ ‘ಹಿಟ್‌ಮ್ಯಾನ್’ ಹೊಸ ದಾಖಲೆ
ADVERTISEMENT

ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್ ಗೌರವ

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲ್‌ ಆಫ್‌ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
Last Updated 17 ಮೇ 2022, 18:35 IST
ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್ ಗೌರವ

ಆರ್‌ಸಿಬಿ ಪರ ಟ್ರೋಫಿ ಗೆಲ್ಲಲು ಇಷ್ಟಪಡುತ್ತೇನೆ: ಗೇಲ್

ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಪುನರಾಗಮನ ಮಾಡುವುದಾಗಿ ತಿಳಿಸಿರುವ ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಟ್ರೋಫಿ ಗೆಲ್ಲಲು ಇಷ್ಟಪಡುವುದಾಗಿ ಹೇಳಿದ್ದಾರೆ.
Last Updated 8 ಮೇ 2022, 12:54 IST
ಆರ್‌ಸಿಬಿ ಪರ ಟ್ರೋಫಿ ಗೆಲ್ಲಲು ಇಷ್ಟಪಡುತ್ತೇನೆ: ಗೇಲ್

ಟಿ20 ಕ್ರಿಕೆಟ್‌ನಲ್ಲಿ 89ನೇ ಅರ್ಧಶತಕ; ಗೇಲ್ ದಾಖಲೆ ಮುರಿದ ವಾರ್ನರ್

ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯ 89ನೇ ಅರ್ಧಶತಕ ಗಳಿಸಿದ್ದಾರೆ.
Last Updated 5 ಮೇ 2022, 17:15 IST
ಟಿ20 ಕ್ರಿಕೆಟ್‌ನಲ್ಲಿ 89ನೇ ಅರ್ಧಶತಕ; ಗೇಲ್ ದಾಖಲೆ ಮುರಿದ ವಾರ್ನರ್
ADVERTISEMENT
ADVERTISEMENT
ADVERTISEMENT