ಗುರುವಾರ, 15 ಜನವರಿ 2026
×
ADVERTISEMENT

christmas cake

ADVERTISEMENT

ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

Rose Cookies Recipe: ಕ್ರಿಸ್‌ಮಸ್‌ ಆಚರಣೆಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಕ್ರಿಸ್‌ಮಸ್‌ ಸಂಭ್ರಮ ಹೆಚ್ಚಿಸಲು ಮನೆಯಲ್ಲೇ ವಿಶೇಷವಾಗಿ ಸಿಹಿ ತಿನಿಸುಗಳು, ಸ್ನ್ಯಾಕ್ಸ್, ಕುರುಕು ತಿಂಡಿ, ವೈನ್, ಕೇಕ್ ಹೀಗೆ ಸಾಕಷ್ಟು ರೀತಿಯ ರೆಸಿಪಿಗಳನ್ನು ತಯಾರಿಸುತ್ತಾರೆ.
Last Updated 24 ಡಿಸೆಂಬರ್ 2025, 7:02 IST
ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

ಭಾರತದ ಮೊದಲ ಕೇಕ್‌ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ

Plum Cake Origin: ಡಿಸೆಂಬರ್‌ನಲ್ಲಿ ಕೇಕ್‌ಗಳದ್ದೇ ಖಾರುಬಾರು. ಕ್ರಿಸ್‌ಮಸ್‌ನಿಂದ ಹೊಸವರ್ಷದ‌ ವರೆಗೆ ಬಗೆಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ಕೆಲವರು ತಯಾರಿಸಿ ಸವಿದರೆ, ಇನ್ನೂ ಕೆಲವರು ಬೇಕರಿಗಳಿಂದ ಕೇಕ್‌ ತಂದು ಸವಿಯುತ್ತಾರೆ.
Last Updated 24 ಡಿಸೆಂಬರ್ 2025, 5:22 IST
ಭಾರತದ ಮೊದಲ ಕೇಕ್‌ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ

ಕ್ರಿಸ್‌ಮಸ್‌ಗೆ ಸುಲಭವಾಗಿ ವಿಶೇಷ ವೈನ್ ಕೇಕ್ ಹೀಗೆ ತಯಾರಿಸಿ...

Wine Cake Recipe: ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೇನು ಈ ವರ್ಷದ ಕ್ರಿಸ್‌ಮಸ್‌ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಕ್ರಿಸ್‌ಮಸ್‌ ಸಂಭ್ರಮವನ್ನು ಹೆಚ್ಚಿಸಲು ಮನೆಯಲ್ಲೇ ವಿಶೇಷವಾಗಿ ವೈನ್ ಕೇಕ್ ಹೀಗೆ ತಯಾರಿಸಿ.
Last Updated 22 ಡಿಸೆಂಬರ್ 2025, 7:44 IST
ಕ್ರಿಸ್‌ಮಸ್‌ಗೆ ಸುಲಭವಾಗಿ ವಿಶೇಷ ವೈನ್ ಕೇಕ್ ಹೀಗೆ ತಯಾರಿಸಿ...

Christmas 2025: ಮನೆಯಲ್ಲೇ ಚಾಕೊಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ

Chocolate Cake Method: ಕೇಕ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಾಕೊಲೇಟ್ ಕೇಕ್ ಅಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಈ ಬಾರಿ ಕ್ರಿಸ್‌ಮಸ್‌ಗೆ ಮನೆಯಲ್ಲಿ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿಬಹುದು.
Last Updated 13 ಡಿಸೆಂಬರ್ 2025, 12:48 IST
Christmas 2025: ಮನೆಯಲ್ಲೇ ಚಾಕೊಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ

Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

ಕ್ರಿಸ್‌ಮಸ್‌ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 50ನೇ ವರ್ಷದ ‘ಕೇಕ್‌ ಶೋ’ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಮತ್ತು ನಾಡಪ್ರಭು ಕೆಂಪೇಗೌಡರ ಆಕಾರದಲ್ಲಿರುವ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ಇವು ನೋಡುಗರ ಕಣ್ಮನ ಸೆಳೆದವು.
Last Updated 24 ಡಿಸೆಂಬರ್ 2024, 12:36 IST
Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ

ಜಾಗತಿಕವಾಗಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ ಮತ್ತೆ ಬಂದಿದೆ. ಹಬ್ಬದ ಖರೀದಿಗೆ ಜಾಗತಿಕವಾಗಿ ಜನರು ಹೇಗೆ ತೊಡಗಿದ್ದಾರೆ ಎನ್ನುವ ಝಲಕ್ ಇಲ್ಲಿದೆ..ಚಿತ್ರಗಳು: ಎಪಿ–ಏಜೆನ್ಸಿ ಮತ್ತು ರಾಯಿಟರ್ಸ್
Last Updated 24 ಡಿಸೆಂಬರ್ 2021, 5:44 IST
Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ
err

ಗರುಡ ಮಾಲ್‌ನಲ್ಲಿ ‘ಮಿಡೀವಲ್ ಕ್ಯಾಸಲ್’

ಬೆಂಗಳೂರು ನಗರದ ಗರುಡ ಮಾಲ್‌ನಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಆಚರಣೆ ಪ್ರಯುಕ್ತ 10 ದಿನಗಳ ಕೇಕ್‌ ಪ್ರದರ್ಶನವನ್ನು ಆಯೋಜಿಸಲಾಗಿದೆ.
Last Updated 22 ಡಿಸೆಂಬರ್ 2021, 20:44 IST
ಗರುಡ ಮಾಲ್‌ನಲ್ಲಿ ‘ಮಿಡೀವಲ್ ಕ್ಯಾಸಲ್’
ADVERTISEMENT

ಕ್ರಿಸ್‌ಮಸ್‌: ಭರ್ಜರಿ ಖರೀದಿ, ಸಿಂಗಾರಗೊಂಡಿವೆ ಚರ್ಚ್‌ಗಳು

ಕ್ರಿಸ್‌ಮಸ್‌ಗೆ ಕ್ಷಣಗಣನೆ ಆರಂಭವಾಗಿದ್ದು,ನಗದಲ್ಲಿರುವ ಚರ್ಚ್‌ಗಳು ಸಿಂಗಾರಗೊಂಡು ಕಳೆಗಟ್ಟಿವೆ. ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿ ಭರಾಟೆ ಶುರುವಾಗಿದೆ.
Last Updated 22 ಡಿಸೆಂಬರ್ 2021, 4:25 IST
ಕ್ರಿಸ್‌ಮಸ್‌: ಭರ್ಜರಿ ಖರೀದಿ, ಸಿಂಗಾರಗೊಂಡಿವೆ ಚರ್ಚ್‌ಗಳು

ಹುಬ್ಬಳ್ಳಿ – ಧಾರವಾಡ ಮೆಟ್ರೊ: ಕ್ರಿಸ್‌ಮಸ್‌ಗೆ ಮನೆ ಕೇಕ್‌

ಕೇಕ್‌ ಬಹುತೇಕರಿಗೆ ಬೇಕರಿಯಲ್ಲಿ ಕೊಂಡು ತಿಂದೇ ರೂಢಿ. ಆದರೆ, ಕ್ರೈಸ್ತ ಸಮುದಾಯದ ಹಲವರು ಮನೆಯಲ್ಲಿಯೇ ಕೇಕ್‌ ತಯಾರಿಸುವುದು ಸಾಮಾನ್ಯ.
Last Updated 22 ಡಿಸೆಂಬರ್ 2019, 19:30 IST
ಹುಬ್ಬಳ್ಳಿ – ಧಾರವಾಡ ಮೆಟ್ರೊ: ಕ್ರಿಸ್‌ಮಸ್‌ಗೆ ಮನೆ ಕೇಕ್‌

ಕ್ರಿಸ್‌ಮಸ್‌ ಸಂಭ್ರಮಕ್ಕೆ ಫ್ರೂಟ್‌ ಕೇಕ್‌

ಈ ವರ್ಷದ ಕ್ರಿಸ್‌ಮಸ್ ಸಂಭ್ರಮವನ್ನು ನೀವೇ ಕೇಕ್ ತಯಾರಿಸುವ ಮೂಲಕ ಆಚರಿಸಬಹುದು. ಮನೆಯಲ್ಲಿಯೇ ಕೇಕ್ ತಯಾರಿಸಿ ಮಕ್ಕಳ ಕ್ರಿಸ್‌ಮಸ್ ರಜೆಯ ಖುಷಿಯನ್ನೂ ಹೆಚ್ಚಿಸಬಹುದು.
Last Updated 20 ಡಿಸೆಂಬರ್ 2019, 19:30 IST
ಕ್ರಿಸ್‌ಮಸ್‌ ಸಂಭ್ರಮಕ್ಕೆ ಫ್ರೂಟ್‌ ಕೇಕ್‌
ADVERTISEMENT
ADVERTISEMENT
ADVERTISEMENT