ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Cinema Theatre

ADVERTISEMENT

ವಿಜಯನಗರ: ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ; ನಗರದ ಎಲ್ಲಾ ಚಿತ್ರಮಂದಿರ ಬಂದ್‌

ಅಗತ್ಯದ ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ
Last Updated 2 ಸೆಪ್ಟೆಂಬರ್ 2025, 4:16 IST
ವಿಜಯನಗರ: ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ; ನಗರದ ಎಲ್ಲಾ ಚಿತ್ರಮಂದಿರ ಬಂದ್‌

Su From So:ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸುವೃಷ್ಟಿ; ಹೊಸಬರು ಸೃಷ್ಟಿಸಿದ ಸೋಜಿಗ

Su From So Movie: ಹೆಚ್ಚಿನ ಚಿತ್ರಮಂದಿರಗಳಲ್ಲಿ ‘ಸು ಫ್ರಮ್‌ ಸೋ’ ಸಿನಿಮಾ ಕಳೆದೆರಡು ದಿನಗಳಿಂದ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದ್ದು, ಹಲವು ಕಡೆ ಬೆಳಗ್ಗೆ 8 ರಿಂದಲೇ ಶೋಗಳು ಆರಂಭವಾಗುತ್ತಿವೆ.
Last Updated 29 ಜುಲೈ 2025, 1:10 IST
Su From So:ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸುವೃಷ್ಟಿ; ಹೊಸಬರು ಸೃಷ್ಟಿಸಿದ ಸೋಜಿಗ

ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

‘ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ದರೋಡೆ ಮಾಡುತ್ತಿವೆ. ಅದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 6 ಮಾರ್ಚ್ 2025, 15:29 IST
ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

ಭಟ್ಕಳ | ಬಾಗಿಲು ಮುಚ್ಚಿದ ಸಿನಿಮಾ ಮಂದಿರ: ಸಿನಿಪ್ರಿಯರಿಗೆ ನಿರಾಸೆ

ಭಟ್ಕಳ ತಾಲ್ಲೂಕಿನಲ್ಲಿ ದಶಕಗಳಿಂದ ಸಿನಿಪ್ರಿಯರಿಗೆ ರಂಜನೆ ನೀಡುತ್ತಿದ್ದ 4 ಚಿತ್ರಮಂದಿರಗಳು ನಿರೀಕ್ಷಿತ ಆದಾಯ ಇರದ ಕಾರಣ ಬಾಗಿಲು ಮುಚ್ಚಿವೆ. ಇದರಿಂದಾಗಿ ಈಚಿಗೆ ತೆರೆ ಕಾಣುವ ಹೊಸ ಸಿನಿಮಾ ನೋಡಲು ಜನರು ನೆರೆಯ ಬೈಂದೂರು ಇಲ್ಲವೇ ಹೊನ್ನಾವರ ತಾಲ್ಲೂಕಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
Last Updated 1 ಜನವರಿ 2024, 6:58 IST
ಭಟ್ಕಳ | ಬಾಗಿಲು ಮುಚ್ಚಿದ ಸಿನಿಮಾ ಮಂದಿರ: ಸಿನಿಪ್ರಿಯರಿಗೆ ನಿರಾಸೆ

ಹುಬ್ಬಳ್ಳಿ | ಚಿತ್ರಮಂದಿರಗಳಿಗೆ ಕಾಡುತ್ತಿದೆ ಪ್ರೇಕ್ಷಕರ ‘ಬರ‘

ಅತ್ಯುತ್ತಮ ಚಿತ್ರಕಥೆಯುಳ್ಳ, ನೆಚ್ಚಿನ‌ ನಟನ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳೆಲ್ಲ ಕಿಕ್ಕಿರಿದು ತುಂಬುತ್ತಿದ್ದವು, ತಿಂಗಳುಗಟ್ಟಲೇ ಅದೇ ಚಿತ್ರದ ಹವಾ..!
Last Updated 23 ಅಕ್ಟೋಬರ್ 2023, 4:19 IST
ಹುಬ್ಬಳ್ಳಿ | ಚಿತ್ರಮಂದಿರಗಳಿಗೆ ಕಾಡುತ್ತಿದೆ ಪ್ರೇಕ್ಷಕರ ‘ಬರ‘

ಬೆಳಕು ಹರಿಸುತ್ತಾ ಬದುಕು ಕಳೆದುಕೊಂಡ ಪ್ರೊಜೆಕ್ಟರ್‌ ಆಪರೇಟರ್‌ಗಳ ನೆನೆದ ಬಚ್ಚನ್‌

‘ಭಾರತೀಯ ಚಿತ್ರರಂಗದ ಬೆಳವಣಿಗೆಯಲ್ಲಿ ಪರದೆ ಮೇಲೆ ಚಿತ್ರ ಮೂಡಿಸುವ ಪ್ರೊಜೆಕ್ಟರ್‌ ಆಪರೇಟರ್‌ಗಳ ಕೊಡುಗೆಯನ್ನು ಗುರುತಿಸುವ ಕಾರ್ಯ ಆಗಬೇಕಿದೆ’ ಎಂದು ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 24 ಜುಲೈ 2023, 13:33 IST
ಬೆಳಕು ಹರಿಸುತ್ತಾ ಬದುಕು ಕಳೆದುಕೊಂಡ ಪ್ರೊಜೆಕ್ಟರ್‌ ಆಪರೇಟರ್‌ಗಳ ನೆನೆದ ಬಚ್ಚನ್‌

ಹಿರಿಯ ನಟ ವಿಕ್ರಮ್‌ ಗೋಖಲೆ ಇನ್ನಿಲ್ಲ

ಹಿಂದಿ, ಮರಾಠಿ ಭಾಷೆಗಳ ಹಲವಾರು ಚಿತ್ರಗಳು, ಧಾರಾವಾಹಿಗಳು ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ವಿಕ್ರಮ್‌ ಗೋಖಲೆ(77) ಅವರು ಶನಿವಾರ ಪುಣೆಯಲ್ಲಿ ನಿಧನರಾದರು.
Last Updated 26 ನವೆಂಬರ್ 2022, 17:34 IST
ಹಿರಿಯ ನಟ ವಿಕ್ರಮ್‌ ಗೋಖಲೆ ಇನ್ನಿಲ್ಲ
ADVERTISEMENT

T20 World Cup: ಟೀಮ್ ಇಂಡಿಯಾ ಪಂದ್ಯಗಳು ಐನಾಕ್ಸ್‌ನಲ್ಲಿ ನೇರ ಪ್ರಸಾರ

ಐಸಿಸಿ ಜತೆ ಒಪ್ಪಂದ ಮಾಡಿಕೊಂಡ ಐನಾಕ್ಸ್
Last Updated 11 ಅಕ್ಟೋಬರ್ 2022, 16:20 IST
T20 World Cup: ಟೀಮ್ ಇಂಡಿಯಾ ಪಂದ್ಯಗಳು ಐನಾಕ್ಸ್‌ನಲ್ಲಿ ನೇರ ಪ್ರಸಾರ

ರಾಷ್ಟ್ರೀಯ ಸಿನಿಮಾ ದಿನ | ಸೆ. 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಟಿಕೆಟ್

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಿಸಲಾಗುತ್ತದೆ.
Last Updated 4 ಸೆಪ್ಟೆಂಬರ್ 2022, 6:38 IST
ರಾಷ್ಟ್ರೀಯ ಸಿನಿಮಾ ದಿನ | ಸೆ. 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಟಿಕೆಟ್

ನನಗೆ ಒಟಿಟಿಗಿಂತ ಸಿನಿಮಾ ಥಿಯೇಟರ್ ಇಷ್ಟ: ಪ್ರಭಾಸ್

ಒಟಿಟಿಗೆ ಕಾಲಿಡುವ ಯೋಚನೆ ಇಲ್ಲ ಪ್ರಭಾಸ್ ಹೇಳಿದ್ದಾರೆ.
Last Updated 30 ಜೂನ್ 2022, 12:30 IST
ನನಗೆ ಒಟಿಟಿಗಿಂತ ಸಿನಿಮಾ ಥಿಯೇಟರ್ ಇಷ್ಟ: ಪ್ರಭಾಸ್
ADVERTISEMENT
ADVERTISEMENT
ADVERTISEMENT