ಉಪನಗರ ರೈಲು ಯಾನ: ನಗರಕ್ಕೇನು ಬೇಕು? ಚುಕುಬುಕು ಬೇಕು!
ಯಶವಂತಪುರದಿಂದ ಆರಂಭವಾದ ಈ ಅಭಿಯಾನ ಬೈಯಪ್ಪನಹಳ್ಳಿ ಹಾದು ದಂಡು ನಿಲ್ದಾಣದಲ್ಲಿ ಕೊನೆಗೊಂಡಿತು. 13 ನಿಲ್ದಾಣಗಳಲ್ಲಿ ಬೇಡಿಕೆ ಕುರಿತ ಬರಹಗಳ ಫಲಕ, ರೈಲಿನ ಮಾದರಿ ಹಿಡಿದ ಸಂಘಟನೆಯ ಸದಸ್ಯರು, ಸ್ಥಳೀಯ ನಾಗರಿಕರು ಜಾಗೃತಿ ಮೂಡಿಸಿದರು.Last Updated 31 ಆಗಸ್ಟ್ 2018, 19:50 IST