ಚಾಮರಾಜಪೇಟೆ ತೆರೆದ ಸ್ಥಿತಿಯಲ್ಲಿರುವ ಶೌಚಾಲಯದ ಗುಂಡಿ
ರಾಮಸ್ವಾಮಿಪಾಳ್ಯದ ಹಳೆ ಗ್ರಾಮದ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ
ಕುಮಾರಕೃಪಾ ಮುಖ್ಯರಸ್ತೆ ಪಾದಚಾರಿ ಮಾರ್ಗಕ್ಕೆ ಅಳವಡಿಸಿರುವ ಚಪ್ಪಡಿ ಕಲ್ಲು ಕುಸಿದಿರುವುದು
ದಾಸರಹಳ್ಳಿಯ ಎಜಿಬಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು