ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

civil service exam

ADVERTISEMENT

Video | ಸರ್ಕಾರಿ ಸ್ಕೂಲ್‌ನಲ್ಲಿ ಓದಿದ್ದ PSI ಶಾಂತಪ್ಪ ಕುರುಬರ ಈಗ UPSC ಟಾಪರ್‌!

ಪ್ರಜಾವಾಣಿಯ ‘ಯುವ ಸಾಧಕ’ (ಡಿಎಚ್‌ ಚೇಂಜ್‌ಮೇಕರ್‌) ಪ್ರಶಸ್ತಿಗೆ ಪಾತ್ರರಾಗಿದ್ದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಅವರು 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಸಿಎಸ್‍ಸಿ) ಪರೀಕ್ಷೆಯಲ್ಲಿ ದೇಶಕ್ಕೆ 644ನೇ ರ್‍ಯಾಂಕ್‌ ಪಡೆದಿದ್ದಾರೆ.
Last Updated 16 ಏಪ್ರಿಲ್ 2024, 16:03 IST
Video | ಸರ್ಕಾರಿ ಸ್ಕೂಲ್‌ನಲ್ಲಿ ಓದಿದ್ದ PSI ಶಾಂತಪ್ಪ ಕುರುಬರ ಈಗ UPSC ಟಾಪರ್‌!

UPSC Results 2023 | ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾನ್ಪುರದ ಐಐಟಿಯಲ್ಲಿ ಅಧ್ಯಯನ ಮಾಡಿರುವ ಆದಿತ್ಯ ಶ್ರೀವಾಸ್ತವ ಅಗ್ರಸ್ಥಾನ ಪಡೆದಿದ್ದಾರೆ.
Last Updated 16 ಏಪ್ರಿಲ್ 2024, 14:52 IST
UPSC Results 2023 | ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು

UPSC Result 2023 | 180 ಐಎಎಸ್; 200 ಐಪಿಎಸ್‌: ಪಟ್ಟಿ ಇಲ್ಲಿದೆ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2023ರ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಇಂದು (ಮಂಗಳವಾರ) ಪ್ರಕಟಿಸಿದೆ.
Last Updated 16 ಏಪ್ರಿಲ್ 2024, 9:42 IST
UPSC Result 2023 | 180 ಐಎಎಸ್; 200 ಐಪಿಎಸ್‌: ಪಟ್ಟಿ ಇಲ್ಲಿದೆ

UPSC Exams 2024: ಅಧಿಸೂಚನೆ ಪ್ರಕಟ– ಇಲ್ಲಿದೆ ವಿವರ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ
Last Updated 14 ಫೆಬ್ರುವರಿ 2024, 12:37 IST
UPSC Exams 2024: ಅಧಿಸೂಚನೆ ಪ್ರಕಟ– ಇಲ್ಲಿದೆ ವಿವರ

MPPSC ಪರೀಕ್ಷೆಗೆ ಸಿದ್ಧತೆ: ತರಗತಿಯಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ ಸಾವು

ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ತರಬೇತಿ ಕೇಂದ್ರದಲ್ಲಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
Last Updated 18 ಜನವರಿ 2024, 13:28 IST
MPPSC ಪರೀಕ್ಷೆಗೆ ಸಿದ್ಧತೆ: ತರಗತಿಯಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ ಸಾವು

ಯಶ ಪಡೆದರು; ಲೋಕಸೇವೆಗೆ ಹೊರಟರು

ಯಶ ಪಡೆದರು; ಲೋಕಸೇವೆಗೆ ಹೊರಟರು
Last Updated 24 ಮೇ 2023, 0:28 IST
ಯಶ ಪಡೆದರು; ಲೋಕಸೇವೆಗೆ ಹೊರಟರು

UPSC ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಇಶಿತಾ ಕಿಶೋರ್‌ಗೆ ಮೊದಲ ಸ್ಥಾನ

2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಂಗಳವಾರ ಪ್ರಕಟಿಸಿದ್ದು, ಉತ್ತರ ಪ್ರದೇಶದ ಇಶಿತಾ ಕಿಶೋರ್ ಎಂಬುವವರು ಮೊದಲ ರ್‍ಯಾಂಕ್‌ ಪಡೆದಿದ್ದಾರೆ.
Last Updated 23 ಮೇ 2023, 9:32 IST
UPSC ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಇಶಿತಾ ಕಿಶೋರ್‌ಗೆ ಮೊದಲ ಸ್ಥಾನ
ADVERTISEMENT

UPSC: ಅರ್ಜಿಯಲ್ಲಿ ಒಮ್ಮೆ ಮೂಲ ಮಾಹಿತಿ ಭರ್ತಿ ಮಾಡಿದರೆ ಸಾಕು - ಆಯೋಗ

‘ಒಂದು ಬಾರಿ ನೋಂದಣಿ’ ಪದ್ಧತಿ ಆರಂಭಿಸಿದ ಆಯೋಗ
Last Updated 25 ಆಗಸ್ಟ್ 2022, 10:22 IST
UPSC: ಅರ್ಜಿಯಲ್ಲಿ ಒಮ್ಮೆ ಮೂಲ ಮಾಹಿತಿ ಭರ್ತಿ ಮಾಡಿದರೆ ಸಾಕು - ಆಯೋಗ

Video: ಯುಪಿಎಸ್‌ಸಿ ಆರನೇ ಯತ್ನದಲ್ಲಿ ಅರುಣಾಗೆ ಯಶಸ್ಸು

Last Updated 1 ಜೂನ್ 2022, 3:19 IST
Video: ಯುಪಿಎಸ್‌ಸಿ ಆರನೇ ಯತ್ನದಲ್ಲಿ ಅರುಣಾಗೆ ಯಶಸ್ಸು

ಯಶಸ್ಸಿಗೆ ನೆರವಾದ ಎಲ್ಲರಿಗೂ ಹಿರಿಮೆ ಸಲ್ಲಲಿದೆ: ಯುಪಿಎಸ್‌ಸಿ ಟಾಪರ್ ಶ್ರುತಿ

ದೆಹಲಿ ನಿವಾಸಿಯಾದ ವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್‌ ಕಾಲೇಜು ವಿದ್ಯಾರ್ಥಿನಿ. ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ (ಜೆಎನ್‌ಯು) ಸ್ನಾತಕೋತ್ತರ ಪದವೀಧರೆ.
Last Updated 30 ಮೇ 2022, 13:25 IST
ಯಶಸ್ಸಿಗೆ ನೆರವಾದ ಎಲ್ಲರಿಗೂ ಹಿರಿಮೆ ಸಲ್ಲಲಿದೆ: ಯುಪಿಎಸ್‌ಸಿ ಟಾಪರ್ ಶ್ರುತಿ
ADVERTISEMENT
ADVERTISEMENT
ADVERTISEMENT