ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

coaches

ADVERTISEMENT

ಮೆಮು ರೈಲುಗಳ ಬೋಗಿಗಳ ಸಂಖ್ಯೆ 20ಕ್ಕೆ ಹೆಚ್ಚಳ

ಮೆಮು ರೈಲುಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವುದೂ ಸೇರಿದಂತೆ ರೈಲ್ವೆಯ ಅಧುನೀಕರಣದ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ತಿಳಿಸಿದ್ದಾರೆ.
Last Updated 17 ಜೂನ್ 2025, 16:16 IST
ಮೆಮು ರೈಲುಗಳ ಬೋಗಿಗಳ ಸಂಖ್ಯೆ 20ಕ್ಕೆ ಹೆಚ್ಚಳ

ರೈಲುಗಳಲ್ಲಿ AC ಕೋಚುಗಳಿಗಿಂತ ಸಾಮಾನ್ಯ ಬೋಗಿ ಸೇರಿಸುವತ್ತ ಚಿತ್ತ: ಸಚಿವ ಅಶ್ವಿನಿ

ರೈಲುಗಳಲ್ಲಿ ಹವಾನಿಯಂತ್ರಿತ ಎಸಿ1, ಎಸಿ2 ಅಥವಾ ಎಸಿ3 ಕೋಚುಗಳ ಬದಲಾಗಿ, ಸಾಮಾನ್ಯ ಬೋಗಿಗಳನ್ನು ಸೇರಿಸುವತ್ತ ಭಾರತೀಯ ರೈಲ್ವೆ ಗಮನ ಹರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2024, 9:34 IST
ರೈಲುಗಳಲ್ಲಿ AC ಕೋಚುಗಳಿಗಿಂತ ಸಾಮಾನ್ಯ ಬೋಗಿ ಸೇರಿಸುವತ್ತ ಚಿತ್ತ: ಸಚಿವ ಅಶ್ವಿನಿ

ಅನುಚಿತ ವರ್ತನೆ: ಸಹಾಯಕ ಕೋಚ್ ವಜಾ

ಭಾರತ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌ ತಂಡದ ಆಟಗಾರ್ತಿಯ ಜತೆ ‘ಅನುಚಿತ ವರ್ತನೆ’ ತೋರಿದ್ದಕ್ಕೆ, ಸಹಾಯಕ ಕೋಚ್ ಅಲೆಕ್ಸ್‌ ಅಂಬ್ರೋಸ್ ಅವರನ್ನು ವಜಾ ಮಾಡಲಾಗಿದೆ.
Last Updated 4 ಜುಲೈ 2022, 4:29 IST
fallback

ಬ್ಯಾಡ್ಮಿಂಟನ್‌: ಕೋಚ್‌ಗಳಾಗಿ ಹಂಡೊಯೊ, ಕಿಮ್‌ ಆಯ್ಕೆ ಸಾಧ್ಯತೆ

ಭಾರತದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಬ್ಯಾಡ್ಮಿಂಟನ್‌ ಕೋಚ್‌ಗಳಾಗಿ ಇಂಡೊನೇಷ್ಯಾದ ಮುಲ್ಯೊ ಹಂಡೊಯೊ ಮತ್ತು ಮಲೇಷ್ಯಾದ ತಾನ್‌ ಕಿಮ್‌ ಹೆರ್‌ ಆಯ್ಕೆಯಾಗುವ ಸಾಧ್ಯತೆಯಿದೆ.
Last Updated 10 ಡಿಸೆಂಬರ್ 2021, 13:18 IST
ಬ್ಯಾಡ್ಮಿಂಟನ್‌: ಕೋಚ್‌ಗಳಾಗಿ ಹಂಡೊಯೊ, ಕಿಮ್‌ ಆಯ್ಕೆ ಸಾಧ್ಯತೆ

ಬೆಂಗಳೂರು: ತರಬೇತುದಾರರು ಹಾಗೂ ತಾಂತ್ರಿಕ ಸಿಬ್ಬಂದಿ ಪ್ರತಿಭಟನೆ

ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ಕೋಚ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ತರಬೇತುದಾರರು ಹಾಗೂ ತಾಂತ್ರಿಕ ಸಿಬ್ಬಂದಿ ಮೌರ್ಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
Last Updated 3 ಜನವರಿ 2021, 8:05 IST
ಬೆಂಗಳೂರು: ತರಬೇತುದಾರರು ಹಾಗೂ ತಾಂತ್ರಿಕ ಸಿಬ್ಬಂದಿ ಪ್ರತಿಭಟನೆ

ಕೋಚ್‌ಗಳ ಕೋಪಕ್ಕೆ ಮಣಿದ ಡಿವೈಇಎಸ್‌

ಗುತ್ತಿಗೆ ನವೀಕರಿಸಲು ಒತ್ತಾಯ; ಯವನಿಕಾ ಮುಂದೆ ಪ್ರತಿಭಟನೆ
Last Updated 17 ಡಿಸೆಂಬರ್ 2020, 19:46 IST
ಕೋಚ್‌ಗಳ ಕೋಪಕ್ಕೆ ಮಣಿದ ಡಿವೈಇಎಸ್‌

ಕೋಚ್‌ಗಳ ಬರ; ಅಭ್ಯಾಸಕ್ಕೆ ಗರ

ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಮೂರು ತಿಂಗಳಿಂದ ಕೋಚ್‌ಗಳಿಲ್ಲ; ತರಬೇತಿಗೆ ಸಮಸ್ಯೆ
Last Updated 26 ಜೂನ್ 2019, 19:41 IST
ಕೋಚ್‌ಗಳ ಬರ; ಅಭ್ಯಾಸಕ್ಕೆ ಗರ
ADVERTISEMENT
ADVERTISEMENT
ADVERTISEMENT
ADVERTISEMENT