ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

coastalwood

ADVERTISEMENT

‘ಸರ್ಕಸ್‌’ ರೂಪೇಶ್‌ಗೆ ತೆಲುಗಿನ ಆಫರ್‌

ಕೋಸ್ಟಲ್‌ವುಡ್‌ ನಾಯಕ ರೂಪೇಶ್‌ ಶೆಟ್ಟಿ ನಿರ್ದೇಶನದ ‘ಸರ್ಕಸ್‌’ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದೆ. ಸುಮಾರು ಒಂದೂವರೆ ತಿಂಗಳ ಹಿಂದಷ್ಟೇ ಆರಂಭವಾಗಿದ್ದ ‘ಸರ್ಕಸ್‌’ ಚಿತ್ರದ ಚಿತ್ರೀಕರಣ ಮುಗಿದು ಕಲಾವಿದರು ಡಬ್ಬಿಂಗ್‌ ಸ್ಟುಡಿಯೊದಲ್ಲಿದ್ದಾರೆ. ಡಬ್ಬಿಂಗ್‌ ಸ್ಟುಡಿಯೋದೊಳಗೆ ಕಲಾವಿದರ ಪರದಾಟ, ರಿಟೇಕ್‌ಗಳ ತುಣುಕುಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.
Last Updated 4 ಮೇ 2022, 6:22 IST
‘ಸರ್ಕಸ್‌’ ರೂಪೇಶ್‌ಗೆ ತೆಲುಗಿನ ಆಫರ್‌

ಸರೋಜಿನಿ ನಾಯ್ಡು ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸೋನಲ್ ಮೊಂತೆರೋ

ಸರೋಜಿನಿ ನಾಯ್ಡು ಜೀವನಾಧಾರಿತ ಚಿತ್ರದ ಮೂಲಕ ಸೋನಲ್ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ.
Last Updated 29 ಮಾರ್ಚ್ 2022, 12:18 IST
ಸರೋಜಿನಿ ನಾಯ್ಡು ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸೋನಲ್ ಮೊಂತೆರೋ

ಕೋಸ್ಟಲ್‌ವುಡ್‌ | ಪ್ರದರ್ಶನದಲ್ಲಿ ದಾಖಲೆ: 13 ಚಿತ್ರಗಳು ಮಾತ್ರ ಶತ ಸಂಭ್ರಮ!

ಶೇ 50ರಷ್ಟು ಸಿನಿಮಾಗಳು ನಿರ್ಮಾಪಕರ ಕೈಸುಟ್ಟಿವೆ
Last Updated 27 ಡಿಸೆಂಬರ್ 2021, 4:17 IST
ಕೋಸ್ಟಲ್‌ವುಡ್‌ | ಪ್ರದರ್ಶನದಲ್ಲಿ ದಾಖಲೆ: 13 ಚಿತ್ರಗಳು ಮಾತ್ರ ಶತ ಸಂಭ್ರಮ!

ಕೋಸ್ಟಲ್‌ವುಡ್‌ನ‌ತ್ತ ಬೆರಗುಗಣ್ಣಿನ ನೋಟ

6 ರಾಷ್ಟ್ರೀಯ ಪ್ರಶಸ್ತಿ, 15ಕ್ಕೂ ಅಧಿಕ ರಾಜ್ಯ ಪ್ರಶಸ್ತಿಯ ಗರಿ
Last Updated 26 ಡಿಸೆಂಬರ್ 2021, 4:57 IST
ಕೋಸ್ಟಲ್‌ವುಡ್‌ನ‌ತ್ತ ಬೆರಗುಗಣ್ಣಿನ ನೋಟ

ಕರಾವಳಿ ಸಮಸ್ಯೆ ಬಗೆಹರಿಸುವ ಭರವಸೆ

ಕೇಂದ್ರ ಸರ್ಕಾರದ ರಾಜ್ಯ ಸಚಿವೆಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಶೋಭಾ ಕರಂದ್ಲಾಜೆ ಅವರನ್ನು ಸೋಮವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು.
Last Updated 3 ಆಗಸ್ಟ್ 2021, 4:30 IST
ಕರಾವಳಿ ಸಮಸ್ಯೆ ಬಗೆಹರಿಸುವ ಭರವಸೆ

ಕೋಸ್ಟಲ್‌ವುಡ್‌: 3 ಸಿನಿಮಾ ಬಿಡುಗಡೆಗೆ ಮುಹೂರ್ತ!

ಕೋಸ್ಟಲ್‌ವುಡ್‌: ಸರದಿಯಲ್ಲಿ ತುಳು ಚಿತ್ರಗಳು
Last Updated 25 ಜನವರಿ 2021, 1:13 IST
ಕೋಸ್ಟಲ್‌ವುಡ್‌: 3 ಸಿನಿಮಾ ಬಿಡುಗಡೆಗೆ ಮುಹೂರ್ತ!

ಬರಲಿದೆ ಲಾಕ್‌ಡೌನ್ ತುಡಿತದ ‘ಇದ್ದತ್‌’

ಗುಜುರಿ ವ್ಯಾಪಾರಕ್ಕಿಳಿದ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ
Last Updated 20 ಅಕ್ಟೋಬರ್ 2020, 19:41 IST
ಬರಲಿದೆ ಲಾಕ್‌ಡೌನ್ ತುಡಿತದ ‘ಇದ್ದತ್‌’
ADVERTISEMENT

ಕೋಸ್ಟಲ್‌ವುಡ್‌ನಲ್ಲಿ ಗರಿಗೆದರಿದ ಚಟುವಟಿಕೆ

‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಚಿತ್ರದ ಶೂಟಿಂಗ್‌ ಆರಂಭ
Last Updated 7 ಸೆಪ್ಟೆಂಬರ್ 2020, 6:06 IST
ಕೋಸ್ಟಲ್‌ವುಡ್‌ನಲ್ಲಿ ಗರಿಗೆದರಿದ ಚಟುವಟಿಕೆ

ಓದಿನ ಸುಖವೂ ಕೂರುವ ಕಷ್ಟವೂ: ನಟಿ ನಿಮಿಕಾ ರತ್ನಾಕರ್ ಮನದಾಳ

ಅಭಿನಯ ಮತ್ತು ಗಾಯನ ಇವೆರಡರಿಂದಲೂ ಗಮನ ಸೆಳೆಯುವ ಚೆಲುವೆ ನಿಮಿಕಾ ರತ್ನಾಕರ್‌. ಈಕೆ ಮೋಹಕ ಚೆಲುವಿನ ಒಡತಿಯಷ್ಟೇ ಅಲ್ಲ; ಜೇನಿನ ಸಿಹಿ ಇರುವ ಧ್ವನಿಯ ಗಾಯಕಿಯೂ ಹೌದು. ಮಾಡೆಲಿಂಗ್‌ನಲ್ಲಿ ಮಿಂಚಿ, ಚಿತ್ರರಂಗಕ್ಕೆ ಬಂದಿರುವ ನಿಮಿಕಾರದ್ದು ಚಲನಶೀಲ ವ್ಯಕ್ತಿತ್ವ. ಆದರೆ, ಲಾಕ್‌ಡೌನ್‌ ಘೋಷಣೆ ಅವರನ್ನು ಮನೆಯಲ್ಲೇ ಕಟ್ಟಿಹಾಕಿದೆಯಂತೆ.
Last Updated 26 ಮಾರ್ಚ್ 2020, 17:42 IST
ಓದಿನ ಸುಖವೂ ಕೂರುವ ಕಷ್ಟವೂ: ನಟಿ ನಿಮಿಕಾ ರತ್ನಾಕರ್ ಮನದಾಳ

ಕುಡ್ಲ ಬೆಡಗಿಯ ‘ಕನಸು ಮಾರಾಟಕ್ಕಿದೆ’

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ದೊರೆಯಿತು. ಪೋಷಕರ ಬೆಂಬಲದೊಂದಿಗೆ ಅರಸಿ ಬಂದ ಅವಕಾಶವನ್ನು ಬಿಡದೆ, ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ನಿರ್ಧಾರ ಕೈಗೊಂಡವರು ನವ್ಯಾ ಪೂಜಾರಿ.
Last Updated 26 ಮಾರ್ಚ್ 2020, 17:40 IST
ಕುಡ್ಲ ಬೆಡಗಿಯ ‘ಕನಸು ಮಾರಾಟಕ್ಕಿದೆ’
ADVERTISEMENT
ADVERTISEMENT
ADVERTISEMENT