ಶುಕ್ರವಾರ, 16 ಜನವರಿ 2026
×
ADVERTISEMENT

Communication skills

ADVERTISEMENT

ಮೊಬೈಲ್, ಇಂಟರ್‌ನೆಟ್‌ನಿಂದ ದೂರ; ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಸಂವಹನ ಹೇಗೆ?

NSA Ajit Doval: ಇಂದಿನ ದಿನಮಾನದಲ್ಲಿ ಮೊಬೈಲ್‌, ಇಂಟರ್‌ನೆಟ್‌ ಬಳಸದೇ ಇರುವುದು ಕಷ್ಟಸಾಧ್ಯ. ಆದರೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಬಾಲ್‌ ಅವರು ಮೊಬೈಲ್‌ ಅಥವಾ ಇಂಟರ್‌ನೆಟ್‌ ಜಗತ್ತಿನಿಂದ ದೂರವಿದ್ದಾರೆ.
Last Updated 12 ಜನವರಿ 2026, 6:29 IST
ಮೊಬೈಲ್, ಇಂಟರ್‌ನೆಟ್‌ನಿಂದ ದೂರ; ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಸಂವಹನ ಹೇಗೆ?

Foreign Language | ಸಂವಹನ, ಉದ್ಯೋಗ: ವಿದೇಶಿ ಭಾಷೆ ಕಲಿಯಬೇಕೆ?

Bengaluru University Language Center: ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರು, ಕೆಲಸದ ನಿಮಿತ್ತ ಹೋಗಬೇಕಾದವರು ಎಲ್ಲರೂ ತಮ್ಮ ಅಗತ್ಯಕ್ಕೆ ತಕ್ಕಂತೆ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ವಿದೇಶಿ ಭಾಷೆಗಳನ್ನು ಕಲಿಯಬಹುದು
Last Updated 7 ಸೆಪ್ಟೆಂಬರ್ 2025, 23:30 IST
Foreign Language | ಸಂವಹನ, ಉದ್ಯೋಗ: ವಿದೇಶಿ ಭಾಷೆ ಕಲಿಯಬೇಕೆ?

ಆರೋಗ್ಯ | ಟೀಕೆ ಜೋಕೆ!

Healthy Communication: ಮಾನವಸಂಬಂಧದ ಸೂಕ್ಷ್ಮತೆಯಲ್ಲಿ ಸಂವಹನದ, ಅಂದರೆ ನಮ್ಮ ನಡುವಿನ ಮಾತುಕತೆಯ ಮೊನಚು ಸಂಬಂಧವನ್ನು ಕೆಡಿಸಿಬಿಡಬಲ್ಲದು.
Last Updated 26 ಮೇ 2025, 23:30 IST
ಆರೋಗ್ಯ | ಟೀಕೆ ಜೋಕೆ!

ಬಿ-ಸ್ಕೂಲ್ ಸೇರುವ ಮುನ್ನ ಯೋಚಿಸಬೇಕಾದ ಅಂಶಗಳು

ವೇಗದ ಬದುಕಿನಲ್ಲಿ ಉದ್ಯಮಲೋಕ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದೆ. ಉದ್ಯೋಗ ನೀಡುವ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳ ಕೌಶಲವಿದೆಯೇ?. ಬಿ–ಸ್ಕೂಲ್‌ ಸೇರುವ ಮೊದಲು ಯೋಚಿಸಬೇಕಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
Last Updated 24 ನವೆಂಬರ್ 2024, 23:30 IST
ಬಿ-ಸ್ಕೂಲ್ ಸೇರುವ ಮುನ್ನ ಯೋಚಿಸಬೇಕಾದ ಅಂಶಗಳು

ಸಂಗತ | ಆಂಗಿಕ ಭಾಷೆ: ಸಂವಹನಕ್ಕೆ ರಹದಾರಿ

ಮನದ ಭಾವನೆಗಳನ್ನು ದೇಹದ ಅಂಗಾಂಗಗಳ ಮೂಲಕ ಹೊರಹೊಮ್ಮಿಸುವ ದೈಹಿಕ ಭಾಷೆಯು ಔಪಚಾರಿಕ ಮಾತಿಗಿಂತಲೂ ಹೆಚ್ಚು ಪರಿಣಾಮಕಾರಿ
Last Updated 18 ಅಕ್ಟೋಬರ್ 2024, 0:06 IST
ಸಂಗತ | ಆಂಗಿಕ ಭಾಷೆ: ಸಂವಹನಕ್ಕೆ ರಹದಾರಿ

ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಂವೇದನಾಶೂನ್ಯರಾಗಿಸಿದ್ದೇವೆ: ನಾಗೇಶ ಹೆಗಡೆ

ಮೊಬೈಲ್ ಪಡೆದುಕೊಂಡ ಮಗುವಿನ ಪಂಚೇಂದ್ರಿಯಗಳ ಕೆಲಸವೇ ನಿಂತುಹೋಗುತ್ತಿದೆ ಎಂದು ಹಿರಿಯ ವಿಜ್ಞಾನ ಲೇಖಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.
Last Updated 21 ಜುಲೈ 2023, 7:45 IST
ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಂವೇದನಾಶೂನ್ಯರಾಗಿಸಿದ್ದೇವೆ: ನಾಗೇಶ ಹೆಗಡೆ

ನಿಮ್ಮ ಸಂವಹನ ನಿಮ್ಮ ಶಕ್ತಿ

ಪರೀಕ್ಷೆಗಳಲ್ಲಿ ಸಂವಹನ ಕೌಶಲ – ಭಾಗ –9
Last Updated 14 ಡಿಸೆಂಬರ್ 2022, 20:15 IST
ನಿಮ್ಮ ಸಂವಹನ ನಿಮ್ಮ ಶಕ್ತಿ
ADVERTISEMENT

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-8: ಸಂವಹನವೇ ಮುಳುವಾಗದಿರಲಿ!

ಶಾಬ್ದಿಕ ಸಂವಹನವಾಗಲೀ ಅಶಾಬ್ದಿಕವಾದ ಸಂಜ್ಞಾರೂಪಿ ಸಂವಹನವಾಗಲೀ ಬಯಸಿದ ರೀತಿಯಲ್ಲಿ ಹಾಗೂ ಅದಕ್ಕೆ ವಿರುದ್ಧ ಸಂದೇಶ ಕೊಡದ ರೀತಿಯಲ್ಲಿ ಸಂವಹನಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ನಿರೀಕ್ಷಿತ ರೀತಿ ಇರಲಾರದು.
Last Updated 7 ಡಿಸೆಂಬರ್ 2022, 19:30 IST
ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-8: ಸಂವಹನವೇ ಮುಳುವಾಗದಿರಲಿ!

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-7: ಹಾವಭಾವದತ್ತ ಗಮನವಿರಲಿ

ಯಾವುದೇ ಸಂದರ್ಶನವಿರಲಿ ಅಲ್ಲಿ ವಿಷಯ ಪ್ರೌಢಿಮೆಯೇ ಅಭ್ಯರ್ಥಿಯ ಬಂಡವಾಳ. ಸೂಕ್ತ ಹಾವಭಾವ ಅದನ್ನು ಸಾಬೀತು ಪಡಿಸುವ ಸಾಧನ.
Last Updated 30 ನವೆಂಬರ್ 2022, 19:30 IST
ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-7: ಹಾವಭಾವದತ್ತ ಗಮನವಿರಲಿ

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ - 3: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯ–ಸಂವಹನ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯವನ್ನೂ ಸಂವಹನವೆಂದು ಗಂಭೀರವಾಗಿ ಗಣಿಸುವವರು ಗೆಲ್ಲುತ್ತಾರೆ. ಸಮಯಕ್ಕೆ ಎಷ್ಟರಮಟ್ಟಿನ ಪ್ರಾಧಾನ್ಯ ಕೊಡುತ್ತಾರೋ ಅದಕ್ಕೆ ಪೂರಕವಾಗಿ ಪ್ರತಿಫಲ ಪಡೆಯುತ್ತಾರೆ!
Last Updated 2 ನವೆಂಬರ್ 2022, 23:45 IST
ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ - 3: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯ–ಸಂವಹನ
ADVERTISEMENT
ADVERTISEMENT
ADVERTISEMENT