ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Contract employees protest

ADVERTISEMENT

ನೇರ ವೇತನ ಜಾರಿಗೊಳಿಸಲು ಆಗ್ರಹ: ಹೊರಗುತ್ತಿಗೆ ನೌಕರರ ಸಂಘದ ಪ್ರತಿಭಟನೆ

‘ವಾಹನ ಚಾಲಕರು, ಡೇಟಾ ಆಪರೇಟರ್‌ಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದವರು ಸುವರ್ಣ ವಿಧಾನಸೌಧ ಸಮೀಪ ಬುಧವಾರ ಪ್ರತಿಭಟನೆ ನಡೆಸಿದರು.
Last Updated 22 ಡಿಸೆಂಬರ್ 2021, 14:11 IST
ನೇರ ವೇತನ ಜಾರಿಗೊಳಿಸಲು ಆಗ್ರಹ: ಹೊರಗುತ್ತಿಗೆ ನೌಕರರ ಸಂಘದ ಪ್ರತಿಭಟನೆ

ವಿದ್ಯುತ್ ಅವಘಡ: ಬೆಮಲ್‌ ಗುತ್ತಿಗೆ ನೌಕರ ಸಾವು

ಬೆಮಲ್‌ ಕಾರ್ಖಾನೆಯಲ್ಲಿ ವಿದ್ಯುತ್ ಅಪಘಾತದಿಂದ ಭಾನುವಾರ ಮೃತಪಟ್ಟ ಗುತ್ತಿಗೆ ಕಾರ್ಮಿಕನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕುಟುಂಬದ ಸದಸ್ಯರು ಕಾರ್ಮಿಕನ ಶವವನ್ನು ಬೆಮಲ್‌ ಕಾರ್ಖಾನೆ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು.
Last Updated 8 ಫೆಬ್ರುವರಿ 2021, 1:16 IST
ವಿದ್ಯುತ್ ಅವಘಡ: ಬೆಮಲ್‌ ಗುತ್ತಿಗೆ ನೌಕರ ಸಾವು

ಗುತ್ತಿಗೆ ಸಿಬ್ಬಂದಿಗಿಲ್ಲ ಕೋವಿಡ್‌ ಪ್ರೋತ್ಸಾಹಧನ

30 ಸಾವಿರ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರ್ತವ್ಯದಲ್ಲಿ ಭಾಗಿ
Last Updated 13 ಸೆಪ್ಟೆಂಬರ್ 2020, 19:12 IST
ಗುತ್ತಿಗೆ ಸಿಬ್ಬಂದಿಗಿಲ್ಲ ಕೋವಿಡ್‌ ಪ್ರೋತ್ಸಾಹಧನ

ಗುತ್ತಿಗೆ ನೌಕರರ ಮುಷ್ಕರ: ರಜೆ ಪಡೆಯದಿರಲು ವೈದ್ಯರಿಗೆ ಸೂಚನೆ

ಸಮಾನ ವೇತನ ಮತ್ತು ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ’ದ ಕಾರ್ಯಕರ್ತರು ಮತ್ತು ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
Last Updated 11 ಫೆಬ್ರುವರಿ 2019, 18:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT