ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cooking oil

ADVERTISEMENT

ಅಡುಗೆ ಎಣ್ಣೆ ಆಮದು ಶೇ 31ರಷ್ಟು ಏರಿಕೆ

ಅಡುಗೆ ಎಣ್ಣೆಗಳ ಆಮದು ಜುಲೈನಲ್ಲಿ ಶೇಕಡ 31ರಷ್ಟು ಹೆಚ್ಚಾಗಿದ್ದು 12.05 ಲಕ್ಷ ಟನ್‌ಗಳಿಗೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ ಅಡುಗೆ ಎಣ್ಣೆಗಳ ಆಮದು ಪ್ರಮಾಣವು 9.17 ಲಕ್ಷ ಟನ್‌ ಇತ್ತು.
Last Updated 12 ಆಗಸ್ಟ್ 2022, 13:45 IST
ಅಡುಗೆ ಎಣ್ಣೆ ಆಮದು ಶೇ 31ರಷ್ಟು ಏರಿಕೆ

ಅಡುಗೆ ಎಣ್ಣೆಗಳ ಬೆಲೆ ಲೀಟರಿಗೆ ₹ 30ರವರೆಗೆ ಇಳಿಕೆ: ಅದಾನಿ ವಿಲ್ಮರ್

ಫಾರ್ಚೂನ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುತ್ತಿರುವ ಅಡುಗೆ ಎಣ್ಣೆಗಳ ಮೇಲಿನ ದರವನ್ನು ಲೀಟರಿಗೆ ₹ 30ರವರೆಗೆ ಇಳಿಕೆ ಮಾಡಿರುವುದಾಗಿ ಅದಾನಿ ವಿಲ್ಮರ್ ಕಂಪನಿ ಸೋಮವಾರ ತಿಳಿಸಿದೆ.
Last Updated 18 ಜುಲೈ 2022, 13:24 IST
ಅಡುಗೆ ಎಣ್ಣೆಗಳ ಬೆಲೆ ಲೀಟರಿಗೆ ₹ 30ರವರೆಗೆ ಇಳಿಕೆ: ಅದಾನಿ ವಿಲ್ಮರ್

ಅಡುಗೆ ಎಣ್ಣೆ ಬೆಲೆ ಲೀಟರಿಗೆ ₹ 15ರವರೆಗೆ ಇಳಿಕೆ: ಕೇಂದ್ರದ ನಿರೀಕ್ಷೆ

ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಇನ್ನೂ ಹೆಚ್ಚಿನ ಕಂಪನಿಗಳು ಲೀಟರಿಗೆ ₹ 15ರವರೆಗೆ ಕಡಿಮೆ ಮಾಡಲಿವೆ ಎಂಬ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
Last Updated 8 ಜುಲೈ 2022, 16:14 IST
ಅಡುಗೆ ಎಣ್ಣೆ ಬೆಲೆ ಲೀಟರಿಗೆ ₹ 15ರವರೆಗೆ ಇಳಿಕೆ: ಕೇಂದ್ರದ ನಿರೀಕ್ಷೆ

ಇಳಿಯುತ್ತಿದೆ ಅಡುಗೆ ಎಣ್ಣೆ ಬೆಲೆ

ಸಗಟು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯು ಲೀಟರಿಗೆ ₹ 10ರವರೆಗೆ ಇಳಿಕೆ ಆಗಿದೆ. ಅಲ್ಲದೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ ₹ 6ರಿಂದ ₹ 8ರವರೆಗೆ ಇಳಿಕೆ ಆಗಿದೆ. ಇದು ಹದಿನೈದು ದಿನಗಳಲ್ಲಿ ಆಗಿರುವ ಇಳಿಕೆ.
Last Updated 17 ಜೂನ್ 2022, 19:45 IST
ಇಳಿಯುತ್ತಿದೆ ಅಡುಗೆ ಎಣ್ಣೆ ಬೆಲೆ

ಸೂರ್ಯಕಾಂತಿ, ಸೋಯಾ ಎಣ್ಣೆ ಸುಂಕ ರಹಿತ ಆಮದಿಗೆ ಅನುಮತಿ

ವಾರ್ಷಿಕ 20 ಲಕ್ಷ ಟನ್‌ವರೆಗೆ ಕಚ್ಚಾ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದಿಗೆ ಸೀಮಾ ಸುಂಕ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ನಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.
Last Updated 24 ಮೇ 2022, 16:26 IST
ಸೂರ್ಯಕಾಂತಿ, ಸೋಯಾ ಎಣ್ಣೆ ಸುಂಕ ರಹಿತ ಆಮದಿಗೆ ಅನುಮತಿ

ಲೀಟರ್‌ ಅಡುಗೆ ಎಣ್ಣೆ ₹126!

ಖಾದ್ಯ ತೈಲ ಬೆಲೆ ಗಗನಕ್ಕೇರಿದ್ದರೂ ಶಿವಮೊಗ್ಗದಲ್ಲಿ ಭಾರಿ ಅಗ್ಗ
Last Updated 10 ಮೇ 2022, 1:36 IST
ಲೀಟರ್‌ ಅಡುಗೆ ಎಣ್ಣೆ ₹126!

ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿಯೇ ಉಳಿದ 2.90 ಲಕ್ಷ ಟನ್‌ ತಾಳೆ ಎಣ್ಣೆ

ಇಂಡೊನೇಷ್ಯಾ ದೇಶವು ತಾಳೆ ಎಣ್ಣೆ ರಫ್ತನ್ನು ‌ನಿಷೇಧಿಸಿರುವುದರಿಂದ ಭಾರತಕ್ಕೆ ಬರಬೇಕಿರುವ 2.90 ಲಕ್ಷ ಟನ್‌ಗಳಷ್ಟು ಪ್ರಮಾಣದ ತಾಳೆ ಎಣ್ಣೆಯು ಬಂದರುಗಳಲ್ಲಿಯೇ ಉಳಿಯುವಂತಾಗಿದೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.
Last Updated 28 ಏಪ್ರಿಲ್ 2022, 13:06 IST
ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿಯೇ ಉಳಿದ 2.90 ಲಕ್ಷ ಟನ್‌ ತಾಳೆ ಎಣ್ಣೆ
ADVERTISEMENT

ಪ್ರಚಲಿತ Podcast | ಅಡುಗೆ ಎಣ್ಣೆ ಕೊರತೆ: ದರ ಏರಿಕೆ ಬರೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಏಪ್ರಿಲ್ 2022, 4:06 IST
ಪ್ರಚಲಿತ Podcast | ಅಡುಗೆ ಎಣ್ಣೆ ಕೊರತೆ: ದರ ಏರಿಕೆ ಬರೆ

ಆಳ–ಅಗಲ | ಅಡುಗೆ ಎಣ್ಣೆ ಕೊರತೆ: ದರ ಏರಿಕೆ ಬರೆ

ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್‌ 28ರಿಂದ ಅನ್ವಯವಾಗಲಿರುವ ಈ ನಿಷೇಧವು ಭಾರತದಲ್ಲಿ ತಾಳೆ ಎಣ್ಣೆ ಬಳಕೆದಾರರನ್ನು ಬಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಆದೇಶ ಹೊರಬಿದ್ದ ಎರಡು ದಿನಗಳಲ್ಲೇ ನಿಷೇಧ ಅನ್ವಯವಾಗುವುದು ಸಂಸ್ಕರಿಸಿದ ತಾಳೆ ಎಣ್ಣೆಗೆ ಮಾತ್ರ ಎಂದು ಇಂಡೊನೇಷ್ಯಾದ ಅಧಿಕಾರಿಗಳು ಹೇಳಿದ್ದರು.
Last Updated 27 ಏಪ್ರಿಲ್ 2022, 19:30 IST
ಆಳ–ಅಗಲ | ಅಡುಗೆ ಎಣ್ಣೆ ಕೊರತೆ: ದರ ಏರಿಕೆ ಬರೆ

ಅಡುಗೆ ಎಣ್ಣೆ ಅನಧಿಕೃತ ದಾಸ್ತಾನು ವಿರುದ್ಧ ಕ್ರಮ: ನಗರ ಜಿಲ್ಲಾಧಿಕಾರಿ

‘ರಷ್ಯಾ– ಉಕ್ರೇನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳಲು ಅಡುಗೆ ಎಣ್ಣೆಯನ್ನು ಅನಧಿಕೃತ ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಎಚ್ಚರಿಸಿದರು
Last Updated 11 ಮಾರ್ಚ್ 2022, 15:38 IST
ಅಡುಗೆ ಎಣ್ಣೆ ಅನಧಿಕೃತ ದಾಸ್ತಾನು ವಿರುದ್ಧ ಕ್ರಮ: ನಗರ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT