ದಾವಣಗೆರೆಯಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಕರುನಾಡ ಸವಿಯೂಟ ಆವೃತ್ತಿ–4’ರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳ ಜೊತೆಗೆ ತೀರ್ಪುಗಾರರಾದ ಮುರುಳಿ–ಸುಚಿತ್ರಾ
ಕರುನಾಡ ಸವಿಯೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು

ಅಡುಗೆ ರಾಕೆಟ್ ವಿಜ್ಞಾನವಲ್ಲ. ಕೊಂಚ ಪ್ರೀತಿ ಆಸಕ್ತಿ ಇದ್ದರೆ ಸಾಕು. ತಯಾರಿಸುವ ಪ್ರತಿ ಖಾದ್ಯವೂ ರುಚಿ ಪಡೆಯುತ್ತದೆ. ಉಪ್ಪು ಹುಳಿ ಖಾರ ಸಮತೋಲನದಲ್ಲಿ ಇರಬೇಕು.
– ಮುರುಳಿ–ಸುಚಿತ್ರಾ, ತೀರ್ಪುಗಾರರುಸವಿಯೂಟದಲ್ಲಿ ಸ್ಪರ್ಧಿಗಳ ಖಾದ್ಯ ಸವಿಯುತ್ತಿರುವ ಮುರುಳಿ ಹಾಗೂ ಸುಚಿತ್ರಾ