‘ಕೂಲಿ’ ಸಿನಿಮಾ ವಿಮರ್ಶೆ: ಆ್ಯಕ್ಷನ್‌ಗೆ ಸೀಮಿತವಾದ ಕಥೆ
Lokesh Kanagaraj Film Review: ‘ಕೈಥಿ’, ‘ವಿಕ್ರಮ್’, ‘ಲಿಯೋ’ ಹೀಗೆ ತನ್ನ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಹೆಸರಾದ ನಿರ್ದೇಶಕ ಲೋಕೇಶ್ ಕನಗರಾಜ್, ಈ ಪ್ರಪಂಚದಿಂದ ಹೊರಹೆಜ್ಜೆ ಇಟ್ಟು ‘ಕೂಲಿ’ಯನ್ನು ತೆರೆಗೆ ತಂದಿದ್ದಾರೆ. Last Updated 15 ಆಗಸ್ಟ್ 2025, 12:39 IST