ಬೆಂಗಳೂರು: ಅಕ್ಟೋಬರ್ 3 ರಂದು ನಟಿ ರಚಿತಾ ರಾಮ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳನ್ನು ಪತ್ರದ ಮೂಲಕ ಆಹ್ವಾನಿಸಿದ್ದಾರೆ. ‘ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಆಚರಿಸಿಕೊಳ್ಳಲು ಕಾಯುತ್ತಿದ್ದೇನೆ. ಇದು ಕೇವಲ ಹುಟ್ಟು ಹಬ್ಬದ ಆಚರಣೆ ಅಲ್ಲ ಇದು ನಮ್ಮ ಸಂಬಂಧದ ಸಂಭ್ರಮ‘ ಎಂದು ಪತ್ರದಲ್ಲಿ ಬರೆದು ಅಭಿಮಾನಿಗಳಿಗೆ ನಿಮ್ಮ ಉಪಸ್ಥಿತಿಯೇ ನನ್ನ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.
.ರಿಷಬ್ ಶೆಟ್ಟಿ ಅತ್ಯುತ್ತಮ ಕಥೆಗಾರ: ತರುಣ್ ಆದರ್ಶ್.
ರಚಿತಾ ರಾಮ್ ಕೂಲಿ ಸಿನಿಮಾದ ಬಳಿಕ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿವೆ ಎಂದು ಮೂಲಗಳು ಮಾಹಿತಿ ತಿಳಿಸಿವೆ.

ರಚಿತಾ ಅವರನ್ನು ರಗಡ್ ಲುಕ್ನಲ್ಲಿ ನೋಡಿರುವ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಈ ನಡುವೆ ಸ್ಟಾರ್ ನಟಿ ಅಭಿಮಾನಿಗಳನ್ನು ಜನ್ಮದಿನದ ಆಚರಣೆಗೆ ಆಹ್ವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.