ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cotton crop

ADVERTISEMENT

ಕುಸಿಯುತ್ತಿರುವ ಹತ್ತಿ ದರ: ಬರಗಾಲದಿಂದ ಬೆಳೆಯ ಇಳುವರಿಯೂ ಕುಂಠಿತ

ಹತ್ತಿ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ ಎದುರಾಗಿದೆ, ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರೂ ಅನೇಕ ರೈತರು ಹತ್ತಿ ಬೆಳೆದಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸತತ ದರ ಕಡಿಮೆಯಾಗುತ್ತಿದ್ದು, ರೈತರು ಹತ್ತಿ ಇಟ್ಟುಕೊಳ್ಳಲು ಆಗದೆ ಅತ್ತ ಮಾರಾಟ ಮಾಡಲೂ ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2023, 6:37 IST
ಕುಸಿಯುತ್ತಿರುವ ಹತ್ತಿ ದರ: ಬರಗಾಲದಿಂದ ಬೆಳೆಯ ಇಳುವರಿಯೂ ಕುಂಠಿತ

ಧರ್ಮಪುರ | ಹತ್ತಿ ಬೆಳೆ ವೀಕ್ಷಣೆ ಮಾಡಿದ ವಿಜ್ಞಾನಿಗಳು

ಕಳಪೆ ಹತ್ತಿ ಬೀಜ ಪೂರೈಕೆಯಿಂದ ನಷ್ಟಕ್ಕೀಡಾಗಿರುವ ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಮತ್ತು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಪರೀಕ್ಷೆಗೆ ಕೊಂಡೊಯ್ದರು.
Last Updated 27 ಜೂನ್ 2023, 15:28 IST
ಧರ್ಮಪುರ | ಹತ್ತಿ ಬೆಳೆ ವೀಕ್ಷಣೆ ಮಾಡಿದ ವಿಜ್ಞಾನಿಗಳು

ವಡಗೇರಾ: ಜಮೀನುಗಳಲ್ಲಿ ಹತ್ತಿ ಊರುತ್ತಿರುವ ರೈತರು

ವಡಗೇರಾ ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ರೋಹಿಣಿ ಮಳೆ ಸಕಾಲದಲ್ಲಿ ಅಲ್ಪಸ್ವಲ್ಪ ಸುರಿದಿದ್ದು, ರೈತರು ಖುಷಿಯಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
Last Updated 15 ಜೂನ್ 2023, 16:55 IST
ವಡಗೇರಾ: ಜಮೀನುಗಳಲ್ಲಿ ಹತ್ತಿ ಊರುತ್ತಿರುವ ರೈತರು

ಶಹಾಪುರ |ಹತ್ತಿ ಬೀಜ ಕೃತಕ ಅಭಾವ ಸೃಷ್ಟಿ: ಆರೋಪ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ವಾಣಿಜ್ಯ ಬೆಳೆಯಾದ ಹತ್ತಿ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಂತೆ ನಗರದ ಕೆಲ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ
Last Updated 15 ಜೂನ್ 2023, 15:47 IST
ಶಹಾಪುರ |ಹತ್ತಿ ಬೀಜ ಕೃತಕ ಅಭಾವ ಸೃಷ್ಟಿ: ಆರೋಪ

ಹತ್ತಿ ಬೆಲೆ ಕುಸಿತ; ರಸ್ತೆ ತಡೆ ನಡೆಸಿ ಧರಣಿ

ಎಐಕೆಕೆಎಂಎಸ್ ನೇತೃತ್ವದಲ್ಲಿ ಪ್ರತಿಭಟನೆ: ರೈತ ಮುಖಂಡರ ಬಂಧನ, ಬಿಡುಗಡೆ
Last Updated 31 ಜನವರಿ 2023, 6:06 IST
ಹತ್ತಿ ಬೆಲೆ ಕುಸಿತ; ರಸ್ತೆ ತಡೆ ನಡೆಸಿ ಧರಣಿ

ಹತ್ತಿ ಬಿಡಿಸುವ ಕೈಗಳಿಗೆ ರೈತರ ಹುಡುಕಾಟ

ರಾಯಚೂರು: ಬೆಣ್ಣೆ ಮುದ್ದೆಗಳಂತೆ ಕಂಗೊಳಿಸುವ ಹತ್ತಿ ಹೊಲಗಳು ಜಿಲ್ಲೆಯಾದ್ಯಂತ ಕಣ್ಸೆಳೆಯುತ್ತಿವೆ.‌ ಬಿರಿದುಕೊಂಡ ಈ ಹತ್ತಿಯನ್ನು ಮಾರುಕಟ್ಟೆಗೆ ತರಲು ರೈತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಹತ್ತಿ ಬಿಡಿಸಿಕೊಡಲು ಸಕಾಲಕ್ಕೆ ಕೈಗಳು ದೊರೆಯುತ್ತಿಲ್ಲ.
Last Updated 28 ನವೆಂಬರ್ 2022, 7:14 IST
ಹತ್ತಿ ಬಿಡಿಸುವ ಕೈಗಳಿಗೆ ರೈತರ ಹುಡುಕಾಟ

ಗುರುಮಠಕಲ್‌: ಜಿಟಿಜಿಟಿ ಮಳೆ, ದಟ್ಟ ಮಂಜು, ಹತ್ತಿ ಬೆಳೆ ಕುಂಠಿತ ಆತಂಕ

ತಾಲ್ಲೂಕು ವ್ಯಾಪ್ತಿಯಲ್ಲಿ ಆಗಸ್ಟ್ ತಿಂಗಳ ಆರಂಭದಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಹತ್ತಿ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
Last Updated 9 ಅಕ್ಟೋಬರ್ 2022, 7:18 IST
ಗುರುಮಠಕಲ್‌: ಜಿಟಿಜಿಟಿ ಮಳೆ, ದಟ್ಟ ಮಂಜು, ಹತ್ತಿ ಬೆಳೆ ಕುಂಠಿತ ಆತಂಕ
ADVERTISEMENT

ಹತ್ತಿ ಎಲೆ ಕೆಂಪಾಗುವಿಕೆ: ರೈತರಿಗೆ ಸಲಹೆ

ಬೆಳೆಗಳಿಗೆ ರೋಗ; ಕೃಷಿ ಅಧಿಕಾರಿಗಳಿಂದ ನಿರ್ವಹಣೆ ಮಾಹಿತಿ
Last Updated 29 ಸೆಪ್ಟೆಂಬರ್ 2022, 5:09 IST
ಹತ್ತಿ ಎಲೆ ಕೆಂಪಾಗುವಿಕೆ: ರೈತರಿಗೆ ಸಲಹೆ

ಸಂತೇಬೆನ್ನೂರು: ಬಂಪರ್ ಬೆಲೆಯಿರುವ ಹತ್ತಿಗೆ ಮಳೆಕಾಟ

ಡಿಸಿಎಚ್ ತಳಿಯ ಹತ್ತಿ ಕ್ವಿಂಟಲ್‌ಗೆ ₹ 16,500, ಬನ್ನಿ ತಳಿಗೆ ₹ 10,000 ಬೆಲೆ
Last Updated 10 ಅಕ್ಟೋಬರ್ 2021, 4:49 IST
ಸಂತೇಬೆನ್ನೂರು: ಬಂಪರ್ ಬೆಲೆಯಿರುವ ಹತ್ತಿಗೆ ಮಳೆಕಾಟ

ಹತ್ತಿ ನೂಲು ರಫ್ತು ನಿರ್ಬಂಧಕ್ಕೆ ಮನವಿ

ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶಿ ತಯಾರಕರಿಗೆ ಪೂರೈಕೆ ಹೆಚ್ಚಿಸಲು ಅನುಕೂಲ ಆಗುವಂತೆ ಹತ್ತಿ ನೂಲಿನ ರಫ್ತು ಮೇಲೆ ನಿರ್ಬಂಧ ವಿಧಿಸಿ ಎಂದು ಉಡುಪು ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಸರ್ಕಾರಕ್ಕೆ ಮನವಿ ಮಾಡಿದೆ.
Last Updated 27 ಮಾರ್ಚ್ 2021, 13:36 IST
ಹತ್ತಿ ನೂಲು ರಫ್ತು ನಿರ್ಬಂಧಕ್ಕೆ ಮನವಿ
ADVERTISEMENT
ADVERTISEMENT
ADVERTISEMENT