ಪಾರ್ಸೆಲ್‌ಗಳ ಮೂಲಕ ಮಾದಕ ವಸ್ತು ಪೂರೈಕೆ: ಕೊರಿಯರ್ ಏಜೆನ್ಸಿ ಮೇಲೆ ಸಿಸಿಬಿ ದಾಳಿ
ಪಾರ್ಸೆಲ್‌ಗಳ ಮೂಲಕ ಮಾದಕ ವಸ್ತುಗಳ ಪೂರೈಕೆ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರಿಯರ್ ಏಜೆನ್ಸಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ತಪಾಸಣೆ ಮಾಡಿದರು.Last Updated 7 ಡಿಸೆಂಬರ್ 2024, 16:31 IST