ಗುರುವಾರ, 21 ಆಗಸ್ಟ್ 2025
×
ADVERTISEMENT

Cristiano Ronaldo

ADVERTISEMENT

4 ಮಕ್ಕಳನ್ನು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ-ಜಾರ್ಜಿನಾ ನಿಶ್ಚಿತಾರ್ಥ

Cristiano Ronaldo Georgina Rodriguez Engagement: ಪೋರ್ಚುಗಲ್ ಫುಟ್ಬಾಲ್ ತಂಡದ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 12 ಆಗಸ್ಟ್ 2025, 7:07 IST
4 ಮಕ್ಕಳನ್ನು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ-ಜಾರ್ಜಿನಾ ನಿಶ್ಚಿತಾರ್ಥ

'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

Mohammed Siraj Tribute: ಕಾರು ಅಪಘಾತದಲ್ಲಿ ಮೃತಪಟ್ಟ ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಡಿಯಾಗೊ ಜೋಟಾ (28) ಅವರನ್ನು ನೆನೆದು ಭಾರತದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ.
Last Updated 12 ಜುಲೈ 2025, 14:04 IST
'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

ಈ ವಿಷಯವನ್ನು ಸ್ವತಃ ರೊನಾಲ್ಡೊ ಅವರೇ ತಮ್ಮ ಸಾಮಾಜಿಕ ತಾಣಗಳಲ್ಲಿ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 11 ಏಪ್ರಿಲ್ 2025, 9:48 IST
ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ  ಕ್ರಿಸ್ಟಿಯಾನೊ ರೊನಾಲ್ಡೊ!

ರೊನಾಲ್ಡೊ ಭೇಟಿಗಾಗಿ 6 ದೇಶ ದಾಟಿ, 13,000 ಕಿ.ಮೀ. ಸೈಕಲ್ ಸವಾರಿ ಮಾಡಿದ ಅಭಿಮಾನಿ!

ಸೌದಿ ಅರೇಬಿಯಾದಲ್ಲಿ ಇರುವ ಫುಟ್‌ಬಾಲ್‌ ದಿಗ್ಗಜ ಕ್ರಿಸ್ಚಿಯಾನೊ ರೊನಾಲ್ಡೊ ಅವರನ್ನು ಭೇಟಿಯಾಗುವ ಮಹದಾಸೆಯಿಂದ ಚೀನಾದ ವ್ಯಕ್ತಿಯೊಬ್ಬ ಬರೋಬ್ಬರಿ 13000 ಕಿ.ಮೀ. ಸೈಕಲ್‌ ಸವಾರಿ ಮಾಡಿದ್ದಾರೆ.
Last Updated 28 ಅಕ್ಟೋಬರ್ 2024, 8:26 IST
ರೊನಾಲ್ಡೊ ಭೇಟಿಗಾಗಿ 6 ದೇಶ ದಾಟಿ, 13,000 ಕಿ.ಮೀ. ಸೈಕಲ್ ಸವಾರಿ ಮಾಡಿದ ಅಭಿಮಾನಿ!

ಫುಟ್‌ಬಾಲ್ ಜಗತ್ತಿನಲ್ಲಿ 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ರೊನಾಲ್ಡೊ

ಪೋರ್ಚುಗಲ್‌ ದೇಶದ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2024, 5:48 IST
ಫುಟ್‌ಬಾಲ್ ಜಗತ್ತಿನಲ್ಲಿ 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ರೊನಾಲ್ಡೊ

ಯೂಟ್ಯೂಬ್‌ ಚಾನಲ್ ಆರಂಭಿಸಿದ ರೊನಾಲ್ಡೊ: ಮೂರೇ ದಿನದಲ್ಲಿ 54 ಮಿಲಿಯನ್ ಚಂದಾದಾರರು!

ರೊನಾಲ್ಡೊ ಅವರು UR Cristiano ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ
Last Updated 30 ಆಗಸ್ಟ್ 2024, 10:09 IST
ಯೂಟ್ಯೂಬ್‌ ಚಾನಲ್ ಆರಂಭಿಸಿದ ರೊನಾಲ್ಡೊ: ಮೂರೇ ದಿನದಲ್ಲಿ 54 ಮಿಲಿಯನ್ ಚಂದಾದಾರರು!

Euro: ಪೋರ್ಚುಗಲ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌ಗೆ ಸ್ಪೇನ್ ಸವಾಲು

ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳ ಅಂತರದ ಜಯ ಗಳಿಸಿರುವ ಫ್ರಾನ್ಸ್, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 6 ಜುಲೈ 2024, 3:08 IST
Euro: ಪೋರ್ಚುಗಲ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌ಗೆ ಸ್ಪೇನ್ ಸವಾಲು
ADVERTISEMENT

Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡವು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 12 ಜೂನ್ 2024, 13:02 IST
Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

ಸನ್ನೆ: ಕ್ರಿಸ್ಟಿಯಾನೊ ರೊನಾಲ್ಡೊ ಅಮಾನತು, ₹6.63 ಲಕ್ಷ ದಂಡ

ಕಳೆದ ವಾರದ ಕೊನೆಯಲ್ಲಿ ನಡೆದ ಲೀಗ್‌ ಪಂದ್ಯದ ವೇಳೆ ಅಂಕಣದಲ್ಲಿ ‘ಪ್ರಚೋದನಗೆ ಕಾರಣವಾಗುವ ಸನ್ನೆ ಪ್ರದರ್ಶಿಸಿದ್ದಕ್ಕೆ’ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಸೌದಿ ಅರೇಬಿಯಾ ಫುಟ್‌ಬಾಲ್‌ ಫೆಡರೇಷನ್‌ ಒಂದು ಪಂದ್ಯಕ್ಕೆ ಅಮಾನತು ಮಾಡಿದೆ. ಇದರ ಜೊತೆಗೆ ₹6.63 ಲಕ್ಷ ದಂಡ ವಿಧಿಸಿದೆ.
Last Updated 29 ಫೆಬ್ರುವರಿ 2024, 12:54 IST
ಸನ್ನೆ: ಕ್ರಿಸ್ಟಿಯಾನೊ ರೊನಾಲ್ಡೊ ಅಮಾನತು, ₹6.63 ಲಕ್ಷ ದಂಡ

Cristiano Ronaldo| ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ

ಪೋರ್ಚುಗಲ್‌ ಫುಟ್‌ಬಾಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ತಮ್ಮದಾಗಿಸಿಕೊಂಡರು.
Last Updated 24 ಮಾರ್ಚ್ 2023, 19:39 IST
Cristiano Ronaldo| ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ
ADVERTISEMENT
ADVERTISEMENT
ADVERTISEMENT