ಕೋಮುಲ್: ಡೇರಿ ಕಾರ್ಯದರ್ಶಿ, ಸಿಬ್ಬಂದಿ ಬೇಡಿಕೆ ಈಡೇರಿಕೆ
Kolar-Chikkaballapur Milk Union (KOMUL): ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ವಯೋನಿವೃತ್ತಿಗೆ ₹ 5 ಲಕ್ಷ ಹಾಗೂ ಪ್ರತಿ ಲೀಟರ್ಗೆ 40 ಪೈಸೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೋಮುಲ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.Last Updated 26 ಡಿಸೆಂಬರ್ 2025, 6:13 IST